- Tag results for TrainingAircraft
![]() | ಬೆಂಗಳೂರು: ಜಕ್ಕೂರು ಏರೋಡ್ರೋಮ್ ನಲ್ಲಿ ಉರುಳಿಬಿದ್ದ ತರಬೇತಿ ವಿಮಾನ, ಒಬ್ಬರಿಗೆ ಗಾಯನಗರದ ಜಕ್ಕೂರು ಏರೋಡ್ರೋಮ್ ನಲ್ಲಿ ಭಾನುವಾರ ತರಬೇತಿ ವಿಮಾನವೊಂದು ಉರುಳಿ ಬಿದಿದ್ದೆ.ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ (ಸೆಸ್ನಾ 185) ಆಕಾಶಕ್ಕೆ ಹಾರಲು ಕೆಲ ಕ್ಷಣಗಳು ಬಾಕಿ ಇರುವಾಗಲೇ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿತು ಎನ್ನಲಾಗಿದೆ. |