- Tag results for Treatment
![]() | ಬತ್ತಿ ಹೋಗುತ್ತಿರುವ ಯಮುನಾ; ನೀರು ಸಂಸ್ಕರಣ ಘಟಕಗಳಿಂದ ಪೂರೈಕೆ ಶೇ.40 ರಷ್ಟು ಇಳಿಕೆಯಮುನಾ ನದಿ ಬತ್ತಿ ಹೋಗುತ್ತಿದ್ದು, ವಾಜಿರಾಬಾದ್ ಚಂದ್ರವಾಲ್ ಹಾಗೂ ಓಖ್ಲಾ ನೀರು ಸಂಸ್ಕರಣ ಘಟಕ (ಡಬ್ಲ್ಯುಟಿಪಿಎಸ್) ಗಳಿಂದ ಪೂರೈಕೆ ಶೇ.40 ರಷ್ಟು ಕುಸಿತ ಕಂಡಿದೆ. |
![]() | ಲಿವರ್ ಸಿರೋಸಿಸ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು... (ಕುಶಲವೇ ಕ್ಷೇಮವೇ)ಯಕೃತ್ (ಲಿವರ್) ನಮ್ಮ ದೇಹದ ಅತಿ ಮುಖ್ಯವಾದ ಅಂಗ. ಜೀರ್ಣ ಕ್ರಿಯೆ, ರಕ್ಷಣಾ ಕಾರ್ಯ ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಯಕೃತ್ ನಿರ್ವಹಿಸುತ್ತದೆ. |
![]() | ಮೈಗ್ರೇನ್ ಎಂಬ ಗಂಭೀರ ತಲೆನೋವು (ಕುಶಲವೇ ಕ್ಷೇಮವೇ)ಒಂದು ದಿನ ಸಂಜೆ ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟರ್ ಕಳೆದೆರಡು ದಿನಗಳಿಂದ ತುಂಬಾ ತಲೆನೋವು. ಯಾವ ಕೆಲಸವನ್ನೂ ಮಾಡಲು ಆಗುತ್ತಿಲ್ಲ. |
![]() | ಅಪೆಂಡಿಸೈಟಿಸ್ ಉಂಟಾಗಲು ಕಾರಣವೇನು? ಚಿಕಿತ್ಸೆ ಹೇಗೆ? (ಕುಶಲವೇ ಕ್ಷೇಮವೇ)ಅಪೆಂಡಿಕ್ಸ್ ಉರಿಯೂತವನ್ನು ನಾವು ಅಪೆಂಡಿಸೈಟಿಸ್ ಎನ್ನುತ್ತೇವೆ. ಅಪೆಂಡಿಸೈಟಿಸ್ಗೆ ಪ್ರಮುಖ ಕಾರಣವೇನೆಂಬುದು ತಿಳಿದಿಲ್ಲ. ಆದರೆ ನಾರಿನಾಂಶ ಸೇವನೆಯಿಂದ ಇದರ ಸಾಧ್ಯತೆ ಕುಂಠಿತಗೊಳ್ಳುತ್ತದೆ. |
![]() | ಪಾರ್ಕಿನ್ಸನ್ ಕಾಯಿಲೆ ಮತ್ತು ಚಿಕಿತ್ಸೆಗಳ ಬಗ್ಗೆ ಇಲ್ಲಿದೆ ಮಾಹಿತಿ... (ಕುಶಲವೇ ಕ್ಷೇಮವೇ)ಒಂದು ದಿನ ನನ್ನ ಕ್ಲಿನಿಕ್ಕಿಗೆ 60 ವರ್ಷದ ಹಿರಿಯರೊಬ್ಬರು ಬಂದು “ಡಾಕ್ಟ್ರೇ, ಕೆಲವು ದಿನಗಳಿಂದ ಕೈ ನಡುಗುತ್ತಿದೆ. ಸರಿಯಾಗಿ ಬ್ಯಾಲೆನ್ಸ್ ಸಿಗದೇ ನಡೆಯುವುದು ಕಷ್ಟ ಆಗುತ್ತಿದೆ” ಎಂದು ಹೇಳಿದರು. ಈ ರೀತಿ ವಯಸ್ಸಾದವರಿಗೆ ಆಗುವುದು ಸಹಜ. |
![]() | ಆಸ್ಟಿಯೋಫೈಟ್ಗಳು ಅಥವಾ ಬೋನ್ ಸ್ಪರ್ಸ್ ಸಮಸ್ಯೆ: ನೀವು ತಿಳಿದುಕೊಳ್ಳಬೇಕಾದ ಅಂಶಗಳು.. (ಕುಶಲವೇ ಕ್ಷೇಮವೇ)ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ. |
![]() | ಮೆದುಳಿನ ರಕ್ತಸ್ರಾವ ಅಥವಾ ಬ್ರೈನ್ ಹ್ಯಾಮರೇಜ್: ಲಕ್ಷಣ, ಚಿಕಿತ್ಸೆ (ಕುಶಲವೇ ಕ್ಷೇಮವೇ)ಮೆದುಳಿನಲ್ಲಿ ರಕ್ತನಾಳಗಳು ಒಡೆದು ರಕ್ತ ಹೊರಬರುವುದಕ್ಕೆ ಮೆದುಳಿನ ರಕ್ತಸ್ರಾವ (Brain Bleed/ Brain Hemorrhage) ಎಂದು ಹೆಸರು. |
![]() | ಭುಜದ ಬಿಗಿತ: ಫ್ರೋಝನ್ ಶೋಲ್ಡರ್ ನೋವು ನಿವಾರಣೆ ಹೇಗೆ? (ಕುಶಲವೇ ಕ್ಷೇಮವೇ)ಇತ್ತೀಚಿನ ದಿನಗಳಲ್ಲಿ ಕೆಲವರ ಭುಜಗಳಲ್ಲಿ ನೋವು, ಜೋಮು, ಬಿಗಿಯಾಗುವುದು (Frozen Shoulder) ಮತ್ತು ಸರಿಯಾದ ಚಲನೆ ಇಲ್ಲದಿರುವುದು ಸಾಮಾನ್ಯವಾಗುತ್ತಿದೆ. |
![]() | ಬೆಂಗಳೂರು: ಮೂರು ಒಳಚರಂಡಿ ಸಂಸ್ಕರಣಾ ಘಟಕ ಕಾರ್ಯಾರಂಭ: ತ್ಯಾಜ್ಯ ಸಮಸ್ಯೆ ಪರಿಹಾರವಾಗುವ ಸೂಚನೆನೂತನ ವೃಷಭಾವತಿ ಒಳಚರಂಡಿ ಸಂಸ್ಕರಣಾ ಘಟಕ ದಿನಕ್ಕೆ 15 ಕೋಟಿ ಲೀಟರುಗಳಷ್ಟು ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. |
![]() | ಸ್ಥೂಲಕಾಯ: ಲೆಪ್ಟಿನ್ ಹಾರ್ಮೋನ್ ಕಾರಣ; ಇದರ ಪರಿಣಾಮ ಏನು? ನಿರ್ವಹಣೆ ಹೇಗೆ? (ಕುಶಲವೇ ಕ್ಷೇಮವೇ)ವಯಸ್ಕರಲ್ಲಿ ಬಹುಪಾಲು ಐದು ಜನರಲ್ಲಿ ಒಬ್ಬರಿಗೆ ಸ್ಕೂಲಕಾಯ ಇರುತ್ತದೆ. ಒಂದು ಅಂದಾಜಿನ ಪ್ರಕಾರ ವಿಶ್ವದಾದ್ಯಂತ ಒಂದು ಬಿಲಿಯನ್ ಜನರಿಗೆ ಸ್ಕೂಲಕಾಯ ಇರುತ್ತದೆ ಅಥವಾ ಅವರು ಅತಿ ತೂಕದವರಾಗಿರುತ್ತಾರೆ. |
![]() | ಟಿನ್ನಿಟಸ್: ಕಿವಿಯಲ್ಲಿ ರಿಂಗಣಿಸುವಿಕೆ ಸಮಸ್ಯೆ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿ ಟಿನ್ನಿಟಸ್ ಎಂದರೆ ಆಗಾಗ ಕಿವಿಯಲ್ಲಿ ರಿಂಗಣಿಸಿದಂತೆ, ಸೀಟಿ ಹೊಡೆದಂತೆ ಅಥವಾ ಪಿಸುಗುಟ್ಟಿದಂತೆ ಕೇಳಿಸುತ್ತಿರುವ ಶಬ್ದದ ಅನುಭವ. |
![]() | ಗರ್ಭಕೋಶ ಜಾರುವಿಕೆಗೆ ಕಾರಣ ಹಾಗೂ ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿ ಮಹಿಳೆಯರ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆಯನ್ನು ‘ಪೆಲ್ವಿಕ್ ಆರ್ಗನ್ ಪ್ರೊಲ್ಯಾಪ್ಸ್’ ಎಂದು ಹೇಳಲಾಗುತ್ತದೆ. |
![]() | ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು? (ಕುಶಲವೇ ಕ್ಷೇಮವೇ?)ಡಾ. ವಸುಂಧರಾ ಭೂಪತಿ ಪಾರ್ಶ್ವವಾಯು (ಸ್ಟ್ರೋಕ್) ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಾರಣಾಂತಿಕ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗ. |
![]() | ರಾಜ್ಯದಲ್ಲಿ ಮೊದಲ ಬಾರಿಗೆ ಸ್ತನ ಕ್ಯಾನ್ಸರ್'ಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ' ಚಿಕಿತ್ಸಾ ತಂತ್ರಜ್ಞಾನ!ಸ್ತನ ಕ್ಯಾನ್ಸರ್ ವಿಕಿರಣ ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆ ರಾಜ್ಯದಲ್ಲೇ ಮೊದಲ ಬಾರಿಗೆ 'ಇಂಟ್ರಾ ಆಪರೇಟಿವ್ ರೇಡಿಯೋ ಥೆರಪಿ'(ಐಓಆರ್ಟಿ) ಚಿಕಿತ್ಸಾ ತಂತ್ರಜ್ಞಾನ ಪರಿಚಯಿಸಿದೆ. |
![]() | ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ: ಶಶಿಕಲಾ, ಇಳವರಸಿ, ಇನ್ನೂ ಹಲವರ ವಿರುದ್ಧ ಎಸಿಬಿ ಚಾರ್ಜ್ ಶೀಟ್ಅಕ್ರಮ ಆಸ್ತಿ ಸಂಪಾದನೆಯಡಿ ಜೈಲು ಶಿಕ್ಷೆ ಅನುಭವಿಸಿರುವ ತಮಿಳುನಾಡಿನ ವಿ ಶಶಿಕಲಾ ಹಾಗೂ ಬೆಂಗಳೂರು ಕೇಂದ್ರ ಕಾರಾಗೃಹದ ಜೈಲು ಅಧಿಕಾರಿಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. |