• Tag results for Triranga

'ರಾಷ್ಟ್ರ ಧ್ವಜವನ್ನು ಇಳಿಸಿ ಬಿಟ್ಟರಲ್ಲರೀ': ಮಾಧ್ಯಮದ ಮುಂದೆ ಡಿಕೆಶಿ ಸದಾರಮೆ ನಾಟಕವಾಡಿದಾಗಲೇ ಜನತೆಗೆ ಅರ್ಥವಾಗಿತ್ತು!

ರಾಷ್ಟ್ರ ಧ್ವಜ ಇಳಿಸಿದ್ದಕ್ಕೆ ನಿಮ್ಮ ಬಳಿ ಪೂರಕ ಸಾಕ್ಷಿ ಇದೆಯೇ?  ಸುಳ್ಳು ಸುದ್ದಿ ಹಬ್ಬಿಸಿ ಸಮಾಜದ ಅಶಾಂತಿಗೆ ಕಾರಣವಾಗಿದ್ದಕ್ಕೆ ದೇಶದ ಮುಂದೆ ಕ್ಷಮೆಯಾಚಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರಿಗೆ ಬಿಜೆಪಿ ಸವಾಲು ಹಾಕಿದೆ.

published on : 9th February 2022

ರಾಶಿ ಭವಿಷ್ಯ