• Tag results for Tungabhadra river

ತುಂಗಭದ್ರಾ ನದಿಯಲ್ಲಿ ದುರಂತ: ಈಜಲು ಹೋದ ಇಬ್ಬರು ಮಕ್ಕಳು ಮುಳುಗಿ ಸಾವು!!

ತುಂಗಭದ್ರಾ ನದಿಯಲ್ಲಿ ಈಜಲು ಹೋದ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ನಡೆದಿದೆ.

published on : 26th April 2022

ಹೊಸಪೇಟೆ: ತುಂಗಭದ್ರಾ ನದಿಯ ಉದ್ದಕ್ಕೂ ನೀರುನಾಯಿಗಳ ವೀಕ್ಷಣೆಗೆ ವಾಚ್‌ಟವರ್‌ಗಳ ನಿರ್ಮಾಣ

ವಿಜಯನಗರ ಜಿಲ್ಲೆಯ ತುಂಗಭದ್ರಾ ನದಿ ತೀರದಲ್ಲಿ ನೀರುನಾಯಿಗಳ ವೀಕ್ಷಣೆಗೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯೂ ಶೀಘ್ರದಲ್ಲೇ ನದಿಯ ಉದ್ದಕ್ಕೂ ವೀಕ್ಷಣಾ ಗೋಪುರಗಳನ್ನು(Watchtowers) ನಿರ್ಮಿಸಲಿದೆ.

published on : 22nd February 2022

ರಾಶಿ ಭವಿಷ್ಯ