• Tag results for Tushar Gandhi

ಮುಸುಕು ಧರಿಸುವುದಕ್ಕೆ ಮಹಾತ್ಮಾ ಗಾಂಧಿ ವಿರೋಧವಿತ್ತು, ಆದರೆ ಹಿಜಾಬ್ ಗೆ ಬೆಂಬಲ ನೀಡುತ್ತಿದ್ದರು: ಮರಿ ಮೊಮ್ಮಗ ತುಷಾರ್ ಗಾಂಧಿ

ಅದು 1927ರ ಸಮಯ, ಅಂದು ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ಹೆಣ್ಣು ಮಕ್ಕಳು ತಲೆಗೆ ಶಾಲು, ಸೆರಗು ಹೊದ್ದುಕೊಳ್ಳುವುದು, ಹಿಜಾಬ್ ಹಾಕುವುದನ್ನು, ತಲೆಗೆ ಮುಖಕ್ಕೆ ಮುಸುಕು ಹಾಕಿಕೊಳ್ಳುವುದು ಹೀನ ಪದ್ಧತಿ ಎಂದು ಕರೆದಿದ್ದರು. ಅದು ದೇಶದಲ್ಲಿ ಮಹಿಳೆಯರ ಅಭಿವೃದ್ಧಿಗೆ ಹಾನಿ ಎಂಬುದು ಅವರ ಯೋಚನೆಯಾಗಿತ್ತು.

published on : 23rd February 2022

ರಾಶಿ ಭವಿಷ್ಯ