• Tag results for Twitter Account

ಟ್ವಿಟರ್ ಖಾತೆ ತೆರೆದ ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್!

ತಮಿಳಿನ ಸೂಪರ್‌ಸ್ಟಾರ್ ವಿಕ್ರಮ್ ಅವರು ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಇದೇ ಮೊದಲ ಬಾರಿಗೆ ಖಾತೆ ತೆರೆದಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವುದೇ ಇದರ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

published on : 13th August 2022

ಪಾಕಿಸ್ತಾನದ ಹಲವು ಪತ್ರಕರ್ತರು, ರಾಯಭಾರಿ ಮಿಷನ್ ನ ಟ್ವಿಟರ್ ಖಾತೆಗಳನ್ನು ನಿಷೇಧಿಸಿದ ಭಾರತ!

ಭಾರತ ಪಾಕಿಸ್ತಾನದ ರಾಯಭಾರಿ ಮಿಷನ್ ಹಾಗೂ ಅಲ್ಲಿನ ಹಲವು ಪತ್ರಕರ್ತರು, ಪ್ರಮುಖ ವ್ಯಕ್ತಿಗಳ ಟ್ವೀಟರ್ ಖಾತೆಗಳನ್ನು ನಿಷೇಧಿಸಿದೆ. 

published on : 28th June 2022

ಬಿಜೆಪಿ ಅಧ್ಯಕ್ಷ ನಡ್ಡಾ ಟ್ವಿಟರ್ ಖಾತೆಯಿಂದ ಉಕ್ರೇನ್ ಬಿಕ್ಕಟ್ಟು, ಕ್ರಿಪ್ಟೋಕರೆನ್ಸಿ ಕುರಿತು ಟ್ವೀಟ್; ಖಾತೆ ಹ್ಯಾಕ್!

ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. 

published on : 27th February 2022

ಬಿಟ್‌ಕಾಯಿನ್ ಸ್ಕ್ಯಾಮರ್: ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್ ಆಗಿದೆ. ಇದೀಗ ಈ ಪಟ್ಟಿಗೆ ಕೃನಾಲ್ ಸೇರ್ಪಡೆಗೊಂಡಿದ್ದಾರೆ.

published on : 27th January 2022

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟ್ಟರ್ ಖಾತೆ ಹ್ಯಾಕ್

ಹ್ಯಾಕಿಂಗ್ ಗೆ ಒಳಗಾದ ನಂತರ ಸಚಿವಾಲಯದ ಟ್ವಿಟ್ಟರ್ ಖಾತೆಯಿಂದ ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಕೆಲ ಪೋಸ್ಟ್ ಗಳನ್ನು ಮಾಡಲಾಗಿತ್ತು.

published on : 12th January 2022

ರಾಶಿ ಭವಿಷ್ಯ