• Tag results for Two killed

ಛತ್ತೀಸ್‌ಗಢ: ಸೂರಜ್‌ಪುರದಲ್ಲಿ ಆನೆ ದಾಳಿಗೆ ಇಬ್ಬರು ನಾಗರಿಕರು ಬಲಿ

ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರತ್ಯೇಕ ಆನೆ ದಾಳಿಯಲ್ಲಿ ಇಬ್ಬರು ಹಿರಿಯ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

published on : 18th September 2022

ಅಮೇಥಿ: ಹೋಳಿ ಸಂಭ್ರಮಾಚರಣೆ ಕುರಿತು ಘರ್ಷಣೆ, ಇಬ್ಬರ ಹತ್ಯೆ, ಆರು ಮಂದಿಗೆ ಗಾಯ

ಉತ್ತರ ಪ್ರದೇಶದ ಅಮೇಥಿ ಬಳಿಯ ಹಳ್ಳಿಯೊಂದರಲ್ಲಿ ಶುಕ್ರವಾರ ಹೋಳಿ ಸಂಭ್ರಮಾಚರಣೆ ಕುರಿತ ವಿವಾದದಿಂದ ಉಂಟಾದ ಗುಂಪು ಘರ್ಷಣೆಯಿಂದ ಇಬ್ಬರನ್ನು ಹತ್ಯೆ ಮಾಡಲಾಗಿದ್ದು, ಸುಮಾರು ಆರು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

published on : 18th March 2022

ಬೆಂಗಳೂರು: ಜಾಲಿ ರೈಡ್ ಗೆ ತೆರಳಿದ್ದ ಇಬ್ಬರು ಟೆಕ್ಕಿಗಳು ಅಪಘಾತದಲ್ಲಿ ದುರ್ಮರಣ

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವ ಟೆಕ್ಕಿಗಳು ಪ್ರಾಣ ಕಳೆದುಕೊಂಡಿರುವ ಘಟನೆ ಬ್ಯಾಟರಾಯನಪುರ ಜಂಕ್ಷನ್ ನಲ್ಲಿ ನಡೆದಿದೆ.

published on : 28th February 2022

ರಾಶಿ ಭವಿಷ್ಯ