- Tag results for UAV
![]() | ಅಮೆರಿಕದಿಂದ ಪ್ರಿಡೇಟರ್ ಡ್ರೋನ್‌ಗಳ ಖರೀದಿ, ಏನಿದರ ಉಪಯೋಗ?ಅಮೆರಿಕದಿಂದ ಸಶಸ್ತ್ರ ಮಾನವರಹಿತ ವೈಮಾನಿಕ ವಾಹನಗಳನ್ನು (UAV) ಖರೀದಿಸುವ ಭಾರತ-ಅಮೆರಿಕ ಒಪ್ಪಂದಕ್ಕೆ ರಕ್ಷಣಾ ಸ್ವಾಧೀನ ಮಂಡಳಿ (DAC) ಅನುಮೋದನೆ ನೀಡಿದೆ. |
![]() | ಕಾಂಗ್ರೆಸ್ ಗ್ಯಾರಂಟಿ: ಯುವ ನಿಧಿ, ಅನ್ನಭಾಗ್ಯ ಯೋಜನೆಗಳ ಮಾರ್ಗಸೂಚಿ ಪ್ರಕಟಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿನ ಐದು ಗ್ಯಾರಂಟಿಗಳ ಪೈಕಿ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ವಿತರಿಸಲು ಶನಿವಾರ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. |
![]() | ದೂರದ ಪ್ರದೇಶಕ್ಕೆ 50 ಕೆಜಿ ತೂಕ ಸಾಗಿಸುವ ಭಾರತದ ಅತಿದೊಡ್ಡ ಡ್ರೋನ್ ಈಗ ಬೆಂಗಳೂರಿನಲ್ಲಿ!ಶಾರ್ಟ್‌ಹಾಲ್ ಮೊಬಿಲಿಟಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸೋಮವಾರ ಎಲೆಕ್ಟ್ರಿಕ್ ವಾಹನಗಳ ಕುರಿತು ಚರ್ಚೆ ನಡೆಯುತ್ತಿದ್ದ ವಿಸ್ತಾರವಾದ ಸಭಾಂಗಣದಲ್ಲಿ ದೇಶದ ಅತೀ ದೊಡ್ಡ ಡ್ರೋನ್ ಒಂದು ಸಭಿಕರ ಗಮನ ಸೆಳೆದಿದೆ. |