• Tag results for UIDAI

ಯಾವ ಸಂಸ್ಥೆ ಜೊತೆಗೂ ಆಧಾರ್ ಕಾಪಿಯನ್ನು ಹಂಚಿಕೊಳ್ಳಬೇಡಿ: ಕೇಂದ್ರ ಸರ್ಕಾರ

ಯಾವುದೇ ಸಂಸ್ಥೆಯೊಂದಿಗೆ ತಮ್ಮ ಆಧಾರ್‌ನ ನಕಲು ಪ್ರತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸೂಚನೆ ನೀಡಿದೆ.

published on : 29th May 2022

ಆಧಾರ್ ಕೇಂದ್ರ ನಿರ್ವಾಹಕರ ವಿರುದ್ಧ ದೂರು: UIDAI ದಕ್ಷಿಣ ಭಾಗದಿಂದ ಟೋಲ್ ಫ್ರೀ ಸಂಖ್ಯೆ ಆರಂಭ

ದಕ್ಷಿಣ ಭಾರತ ರಾಜ್ಯಗಳಾದ್ಯಂತ  ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳನ್ನು ನಿರ್ವಹಿಸುವ ಸುಮಾರು 10 ಸಾವಿರ ಆಪರೇಟರ್‌ಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ-UIDAI), ಸಾರ್ವಜನಿಕ ದೂರುಗಳನ್ನು ಪರಿಹರಿಸಲು ಶೀಘ್ರದಲ್ಲೇ ಟೋಲ್-ಫ್ರೀ ಸಂಖ್ಯೆಯನ್ನು ಪ್ರಾರಂಭಿಸಲಿದೆ.

published on : 21st April 2022

ಅಸ್ಸಾಂ ಎನ್‌ಆರ್‌ಸಿ: 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಕೋರಿ ಪಿಐಎಲ್‌; ಕೇಂದ್ರ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್

ಅಸ್ಸಾಂ ಎನ್‌ಆರ್‌ಸಿ ವಿಚಾರಕ್ಕೆ ಸಂಬಂಧಿಸಿದಂತೆ 27 ಲಕ್ಷಕ್ಕೂ ಹೆಚ್ಚು ಜನರಿಗೆ ಆಧಾರ್ ಗುರುತಿನ ಚೀಟಿ ನೀಡಿಕೆ ಸಂಬಂಧ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

published on : 11th April 2022

166 ಸ್ವತಂತ್ರ ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರ ತೆರೆಯಲು ಯುಐಡಿಎಐ ಚಿಂತನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ದೇಶಾದ್ಯಂತ 166 ಸ್ವತಂತ್ರ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.

published on : 2nd October 2021

ಬೆಂಗಳೂರು: ಭವಿಷ್ಯ ನಿಧಿ ಸಂಘಟನೆಯ ಆಧಾರ್ ಸೇವಾ ಕೇಂದ್ರ ಪ್ರಾರಂಭ

ಭವಿಷ್ಯ ನಿಧಿ ಸಂಘಟನೆಯು ಈ ಮುಂದೆ ತಿಳಿಸಿರುವ ವಿಳಾಸದಲ್ಲಿ ತನ್ನ ಸದಸ್ಯರಿಗಾಗಿ UIDAI ಸಹಯೋಗದೊಂದಿಗೆ ಆಧಾರ್ ಸೇವಾ ಕೇಂದ್ರವನ್ನು ಪ್ರಾರಂಭಿಸಿದೆ. 

published on : 2nd February 2021

ರಾಶಿ ಭವಿಷ್ಯ