• Tag results for UPSC

ಉತ್ತರ ಪ್ರದೇಶ: ನಾಲ್ವರು ಒಡಹುಟ್ಟಿದವರು ಈಗ ಐಎಎಸ್-ಐಪಿಎಸ್ ಅಧಿಕಾರಿಗಳು!

ಬಡತನದಲ್ಲೇ ಬೆಳೆದ ಉತ್ತರ ಪ್ರದೇಶದ ಲಾಲ್‌ಗಂಜ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇದೀಗ ಅವರೆಲ್ಲರೂ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಾಗಿದ್ದಾರೆ.

published on : 28th July 2022

UPSC ಪರೀಕ್ಷೆಯಲ್ಲಿ ತೇರ್ಗಡೆ: ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ ರೈಲಿನ ಭದ್ರತಾ ಸಿಬ್ಬಂದಿಯ ಮಗಳು!

ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆ (ಎಸ್‌ಡಬ್ಲ್ಯುಆರ್‌ಡಬ್ಲ್ಯುಡಬ್ಲ್ಯುಒ) ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ಶಾಲೆಯ ಬೋಧಕ ವರ್ಗ, ಮಕ್ಕಳಿಗೆ ಇದು ಅತ್ಯಂತ ಖುಷಿಯ ಐತಿಹಾಸಿಕ ದಿನ. 

published on : 8th June 2022

UPSC ಪಾಸ್ ಆಗಿದ್ದಾಳೆಂದು ಸನ್ಮಾನ: ಕೊನೆಗೆ ನಾನು ಪಾಸ್ ಆಗಿಲ್ಲ ದಯವಿಟ್ಟು ಕ್ಷಮಿಸಿಬಿಡಿ ಎಂದ ಅಭ್ಯರ್ಥಿ!

ಇತ್ತಿಚೀಗೆ ಬಂದ ಯುಪಿಎಸ್ ಸಿ ಪರೀಕ್ಷೆ ಫಲಿತಾಂಶದಲ್ಲಿ ತಾನು ಪಾಸ್ ಆಗಿದ್ದೇನೆಂದು ಆಕೆ ಸಂಭ್ರಮಿಸಿದ್ದಳು. ಜಿಲ್ಲಾಡಳಿತ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಆಕೆಯನ್ನ ಸನ್ಮಾನಿಸಿದ್ದವು. ಮಾಧ್ಯಮಗಳಲ್ಲೂ ಆಕೆಯ ಸಾಧನೆ ಜೋರಾಗೇ ಸದ್ದು ಮಾಡಿತ್ತು.

published on : 4th June 2022

ಉತ್ತರ ಪ್ರದೇಶ: ಹಗರಣಗಳ ಬಯಲು ಮಾಡಿದಕ್ಕೆ 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSC ಯಲ್ಲಿ ಪಾಸ್!

ಭ್ರಷ್ಟಾಚಾರ ಪ್ರಕರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಏಳು ಬಾರಿ ಗುಂಡೇಟು ಎದುರಿಸಿದ ಉತ್ತರ ಪ್ರದೇಶ ಅಧಿಕಾರಿಯೊಬ್ಬರು ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 

published on : 1st June 2022

ಯುಪಿಎಸ್ ಸಿ ಪರೀಕ್ಷೆಯಲ್ಲಿ 177ನೇ ರ್‍ಯಾಂಕ್ ಪಡೆದ ಏಳು ವರ್ಷದ ಬಾಲಕಿ ತಾಯಿ!

ಏಳು ವರ್ಷದ ಬಾಲಕಿಯ ತಾಯಿಯೊಬ್ಬಳು 2021ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ177ನೇ ರ್‍ಯಾಂಕ್ ಪಡೆಯುವ ಮೂಲಕ ಮಹಿಳಾ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ.

published on : 31st May 2022

ವಿದ್ಯೆ ಕೊಡಿಸಲು ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು UPSC ಯಲ್ಲಿ ಟಾಪರ್!

ಸೋಮವಾರ ಪ್ರಕಟವಾದ ಯುಪಿಎಸ್‍ಸಿ ಫಲಿತಾಂಶದಲ್ಲಿ ಹಲವು ಸಾಧಕರು ಬೆಳಕಿಗೆ ಬಂದಿದ್ದು, ವಿದ್ಯೆ ಕೊಡಿಸಲು ಸಾಲ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ರೈತನ ಮಗಳು ಅರುಣಾ ಮಹಾಲಿಂಗಪ್ಪ ಅವರು 308ನೇ ಸ್ಥಾನ ಪಡೆದಿದ್ದಾರೆ.

published on : 31st May 2022

UPSC 2021 results, ಯುಪಿಎಸ್ ಸಿ 2021 ಫಲಿತಾಂಶ: ಹೆಣ್ಮಕ್ಳೇ ಸ್ಟ್ರಾಂಗು ಗುರು! ಟಾಪ್ 3 ಪಡೆದವರ ಅನಿಸಿಕೆಯೇನು?

2021 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೆಣ್ಣುಮಕ್ಕಳೇ ಟಾಪ್ 3 ಸ್ಥಾನ ಗಳಿಸಿದ್ದಾರೆ. ಈ ಮೂಲಕ ಹೆಣ್ಮಕ್ಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಸಾಬೀತುಪಡಿಸಿದ್ದಾರೆ.

published on : 31st May 2022

ಯುಪಿಎಸ್ ಸಿ 2021 ಅಂತಿಮ ಫಲಿತಾಂಶ ಪ್ರಕಟ: ರಾಜ್ಯದ 25 ಅಭ್ಯರ್ಥಿಗಳು ಆಯ್ಕೆ; ಬಿ.ಅವಿನಾಶ್ ಗೆ 31 ನೇ ರ‍್ಯಾಂಕ್

ಕೇಂದ್ರ ಲೋಕಸಭಾ ಆಯೋಗದ (ಯುಪಿಎಸ್ ಸಿ) 2021ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 25 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪೈಕಿ ಬಿ.ಅವಿನಾಶ್ 31ನೇ  ರ‍್ಯಾಂಕ್ ಪಡೆದಿದ್ದಾರೆ. 

published on : 30th May 2022

UPSC 2021: ಯುಪಿಎಸ್ ಸಿ 2021 ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟ: ಮೊದಲ 3 ಸ್ಥಾನ ಮಹಿಳೆಯರ ಪಾಲು!

ಕೇಂದ್ರ ನಾಗರಿಕ ಸೇವಾ ಆಯೋಗ (UPSC) 2021 ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು UPSCಯ ಅಧಿಕೃತ ವೆಬ್‌ಸೈಟ್‌  http://www.upsc.gov.in ನಲ್ಲಿ ನೋಡಬಹುದು.

published on : 30th May 2022

ಐಎಎಸ್ ಅಧಿಕಾರಿಗಳ ಸಂಘದಿಂದ ಟಾಪರ್ ಸೇರಿದಂತೆ 25 ಯಶಸ್ವಿ ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ 761 ಅಭ್ಯರ್ಥಿಗಳ ಪೈಕಿ ಟಾಪರ್ ಸೇರಿದಂತೆ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನ್ಯಾಷನಲ್ ಅಸೋಸಿಯೇಶನ್ ಆಫ್ ಸಿವಿಲ್ ಸರ್ವೆಂಟ್ಸ್(ಎನ್‌ಎಸಿಎಸ್) ಮಾರ್ಗದರ್ಶನ ನೀಡಿದೆ.

published on : 25th September 2021

ರಾಶಿ ಭವಿಷ್ಯ