• Tag results for UP police

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ದಲಿತ ಸೋದರಿಯರ ಸಾವು ಪ್ರಕರಣ: ಆರು ಮಂದಿ ಬಂಧನ

ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ನಿಘಾಸನ್‌ನಲ್ಲಿ ಇಬ್ಬರು ದಲಿತ ಅಪ್ರಾಪ್ತ ಸಹೋದರಿಯರ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರು ಜನರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 15th September 2022

ಯುಪಿ: ಹಿಂದೂ ದೇವರಿರುವ ಪೇಪರ್ ನಲ್ಲಿ ಚಿಕನ್ ಮಾರಾಟ, ಪೊಲೀಸರ ಮೇಲೆ ಹಲ್ಲೆ; ವ್ಯಕ್ತಿಯ ಬಂಧನ

ಹಿಂದೂ ದೇವರಿರುವ ಚಿತ್ರವಿರುವ ಪೇಪರ್ ನಲ್ಲಿ ಚಿಕನ್ ಮಾರಾಟ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದು ಹಾಗೂ ಪೊಲೀಸ್ ಅಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

published on : 5th July 2022

ಉತ್ತರ ಪ್ರದೇಶ: ಧಾರ್ಮಿಕ ಕೇಂದ್ರಗಳಿಂದ 6031 ಧ್ವನಿವರ್ಧಕ ತೆರವು; 30 ಸಾವಿರ ಧ್ವನಿವರ್ಧಕಗಳಲ್ಲಿ ಶಬ್ದ ಇಳಿಕೆ

ಉತ್ತರ ಪ್ರದೇಶದಲ್ಲಿ ಸರ್ಕಾರಿ ಆದೇಶದ ಪ್ರಕಾರ 6,031 ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ಧ್ವನಿ ವರ್ಧಕಗಳನ್ನು ತೆರವುಗೊಳಿಸಿದೆ. 

published on : 27th April 2022

ರಾಶಿ ಭವಿಷ್ಯ