- Tag results for US Army
![]() | ಸೊಮಾಲಿಯಾ: ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ, ಐಸಿಸ್ ನಾಯಕ ಬಿಲಾಲ್ ಸೇರಿ 10 ಉಗ್ರರು ಹತಸೊಮಾಲಿಯಾದಲ್ಲಿ ಅಮೆರಿಕ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐಸಿಸ್ ನಾಯಕ ಬಿಲಾಲ್ ಸೇರಿದಂತೆ 10 ಭಯೋತ್ಪಾದಕರನ್ನು ಸೇನೆ ಕೊಂದು ಹಾಕಿದೆ ಎಂದು ಶುಕ್ರವಾರ ಅಮೆರಿಕ ಸರ್ಕಾರ ಖಚಿತಪಡಿಸಿದೆ. |
![]() | ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು ಬರೆದು ಇಸಿಸ್-ಕೆ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡ ಅಮೆರಿಕ ಸೇನೆಇಸಿಸ್ ಕೆ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದ ಅಮೆರಿಕ ಸೇನೆ, ದಾಳಿಗೂ ಮುನ್ನ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆದಿತ್ತು ಎಂದು ತಿಳಿದು ಬಂದಿದೆ. |