social_icon
  • Tag results for US Dollar

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಮೊದಲ ಬಾರಿಗೆ ಪ್ರತಿ ಡಾಲರ್ ಬೆಲೆ 83.01 ರೂ.

ರೂಪಾಯಿ ಮೌಲ್ಯ ಬುಧವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತಿ ಡಾಲರ್ ಗೆ 83.01 ರೂಪಾಯಿಗೆ ಕುಸಿದಿದೆ.

published on : 19th October 2022

ಗಗನಮುಖಿಯಾದ ಯುಎಸ್ ಡಾಲರ್ ಮೌಲ್ಯ, ವಿಶ್ವದಾದ್ಯಂತ ಹದಗೆಟ್ಟ ಪರಿಸ್ಥಿತಿ!

ಅಮೆರಿಕದ ಡಾಲರ್ ಮೌಲ್ಯ ಗಗನಮುಖಿಯಾಗಿ ಏರಿಕೆಯಾಗುತ್ತಿದ್ದು, ಸ್ಥಳೀಯ ಕರೆನ್ಸಿ ಮೌಲ್ಯ ಕುಸಿತ ಕಾಣುತ್ತಿರುವುದರಿಂದ ವಿಶ್ವದಾದ್ಯಂತ ಜನರು ತೀವ್ರ ನೋವು ಮತ್ತು ಹತಾಶೆ ಪರಿಸ್ಥಿತಿಯಲ್ಲಿದ್ದಾರೆ.

published on : 18th October 2022

ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ: ಪ್ರತಿ ಡಾಲರ್ ಗೆ 81.18 ರೂ.

ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ.

published on : 23rd September 2022

ಷೇರುಪೇಟೆ ಕುಸಿತದ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲೂ ದಾಖಲೆಯ ಇಳಿಕೆ!

ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿದ ಬೆನ್ನಲ್ಲೇ ಇತ್ತ ಭಾರತೀಯ ರೂಪಾಯಿ ಮೌಲ್ಯ ಕೂಡ ಮತ್ತೆ ಸಾರ್ವಕಾಲಿಕ ಮಟ್ಟದ ಕುಸಿತ ದಾಖಲಿಸಿದೆ.

published on : 22nd September 2022

ದಾಖಲೆ ಮಟ್ಟಕ್ಕೆ ರೂಪಾಯಿ ಮೌಲ್ಯ ಮತ್ತೆ ಕುಸಿತ; ಪ್ರತಿ ಡಾಲರ್ ಬೆಲೆ 79.48 ರೂ.!

ಕಳೆದ ವಾರ ದಾಖಲೆ ಮಟ್ಟಕ್ಕೆ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ವಾರದ ವಹಿವಾಟು ಆರಂಭವಾದ ಮೊದಲ ದಿನವೇ ಮತ್ತೆ ಕುಸಿತ ದಾಖಲಿಸಿದೆ.

published on : 11th July 2022

ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮ: ನಿರ್ಮಲಾ ಸೀತಾರಾಮನ್

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವಂತೆಯೇ, ಡಾಲರ್ ಎದುರು ಇತರ ಜಾಗತಿಕ ಕರೆನ್ಸಿಗಳಿಗಿಂತ ರೂಪಾಯಿ ಮೌಲ್ಯ ತುಲನಾತ್ಮಕವಾಗಿ ಉತ್ತಮವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ.

published on : 30th June 2022

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ಮೊದಲ ಬಾರಿಗೆ ಪ್ರತಿ ಡಾಲರ್‌ ಬೆಲೆ 79 ರೂ.!

ಭಾರತೀಯ ಷೇರುಮಾರುಕಟ್ಟೆ ವಹಿವಾಟು ಕುಸಿತದ ಬೆನ್ನಲ್ಲೇ ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಪ್ರತೀ ಡಾಲರ್ ಎದುರು ಇದೇ ಮೊದಲ ಬಾರಿಗೆ 79 ರೂಗಳಿಗಿಂತ ಕೆಳಗೆ ಕುಸಿದಿದೆ.

published on : 29th June 2022

ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 6 ಪೈಸೆ ಏರಿಕೆ

ರೂಪಾಯಿ ಮೌಲ್ಯ ಡಾಲರ್ ವಿರುದ್ಧ ಜೂ.27 ರಂದು ಪ್ರಾರಂಭಿಕ ವಹಿವಾಟಿನಲ್ಲಿ 6 ಪೈಸೆಯಷ್ಟು ಏರಿಕೆ ಕಂಡಿದ್ದು ಪ್ರತಿ ಡಾಲರ್ ಗೆ ರೂಪಾಯಿ ಮೌಲ್ಯ 78.27 ರೂ ಗಳಷ್ಟಾಗಿದೆ. 

published on : 27th June 2022

ಡಾಲರ್ ಎದುರು ಮತ್ತೆ ದಾಖಲೆ ಕುಸಿತ ಕಂಡ ರೂಪಾಯಿ ಮೌಲ್ಯ

ಹೂಡಿಕೆದಾರರ ನೀರಸ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಬುಧವಾರವೂ ಕೂಡ ರೂಪಾಯಿ ಮೌಲ್ಯ ಕುಸಿತಗೊಂಡಿದ್ದು, ಡಾಲರ್ ಎದುರು ದಾಖಲೆ ಮಟ್ಟದ ಕುಸಿತ ಕಂಡಿದೆ.

published on : 22nd June 2022

ಷೇರುಮಾರುಕಟ್ಟೆ ಕುಸಿತ: ಹೂಡಿಕೆದಾರರಿಗೆ 5.47 ಲಕ್ಷ ಕೋಟಿ ರೂ. ನಷ್ಟ

ಹಣದುಬ್ಬರ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಭಾರತೀಯ ಷೇರುಮಾರುಕಟ್ಟೆ ಕುಸಿತದತ್ತ ಮುಖ ಮಾಡಿದ್ದು, ಸೆನ್ಸೆಕ್ಸ್ ಬರೊಬ್ಬರಿ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು ಹೂಡಿಕೆದಾರರ 5.47 ಲಕ್ಷ ಕೋಟಿ ರೂ ನಷ್ಟವಾಗಿದೆ.

published on : 13th June 2022

ದಾಖಲೆ ಕನಿಷ್ಟ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತ ಪ್ರತಿ ಡಾಲರ್ ಗೆ 78 ರೂ.

ಏರುತ್ತಿರುವ ಹಣದುಬ್ಬರದ ವಿರುದ್ಧ ಹೋರಾಡುವ ಉದ್ದೇಶದಿಂದ ಈ ವಾರ ನಿರೀಕ್ಷಿತ ಅಮೆರಿಕ ಬಡ್ಡಿದರ ಏರಿಕೆಗೆ ಮುಂಚಿತವಾಗಿಯೇ ಭಾರತೀಯ ರೂಪಾಯಿ ಮೌಲ್ಯ ಸೋಮವಾರ ದಾಖಲೆಯ ಮಟ್ಟಕ್ಕೆ ಕುಸಿದಿದೆ.

published on : 13th June 2022

ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿತ; ಡಾಲರ್ ಎದುರು 77.81 ರೂ. ಗೆ ಇಳಿಕೆ!

ವಿದೇಶಿ ಸಾಂಸ್ಥಿಕ ಹೂಡಿಕೆ ಮತ್ತು ಕಚ್ಚಾ ತೈಲ ಬೆಲೆಗಳ ಏರಿಕೆಯ ನಡುವೆ ಷೇರು ಮಾರುಕಟ್ಟೆಗಳಲ್ಲಿ ನಿರಂತರ ಮಾರಾಟದಿಂದ ಗುರುವಾರ ಮತ್ತೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ.

published on : 9th June 2022

ಷೇರುಮಾರುಕಟ್ಟೆ: ಸತತ ಕುಸಿತದ ಬಳಿಕ ಡಾಲರ್ ಎದುರು ರೂಪಾಯಿ ಅಲ್ಪ ಚೇತರಿಕೆ!!

ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸತತ ಕುಸಿತದ ಬಳಿಕ ರೂಪಾಯಿ ಮಂಗಳವಾರ ತನ್ನ ಸಾರ್ವಕಾಲಿಕ ದಿನದ ಕನಿಷ್ಠ ಮಟ್ಟವಾದ 77.79 ರಿಂದ ಚೇತರಿಸಿಕೊಂಡಿದ್ದು, ಮೌಲ್ಯ 7 ಪೈಸೆಗಳಷ್ಟು ಏರಿಕೆಯಾಗಿದೆ.

published on : 17th May 2022

ಯುದ್ಧ ಘೋಷಿತ ರಷ್ಯಾಗೆ ದೊಡ್ಡ ಹೊಡೆತ: ಡಾಲರ್ ಎದುರು ರೂಬಲ್ ಶೇ. 40ರಷ್ಟು ಕುಸಿತ!

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಸತತ ಐದನೇ ದಿನವೂ ಮುಂದುವರೆದಿದೆ. ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆ ರಷ್ಯಾ ಭಾರಿ ಹಿನ್ನಡೆಯಾಗಿದ್ದು, ರಷ್ಯಾದ ಕರೆನ್ಸಿ ರೂಬಲ್ ಡಾಲರ್ ಎದುರು ಭಾರೀ ಕುಸಿತ ಕಂಡಿದೆ. 

published on : 28th February 2022

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9