- Tag results for US Navy
![]() | ನಿಮ್ಮ ಆಯುಧಗಳಿಗೆ ಹೆದರುವುದಿಲ್ಲ: ಚೀನಾಗೆ ಅಮೆರಿಕಾ ನೌಕಾ ಪಡೆ ಪ್ರತಿಕ್ರಿಯೆ!ಅಮೆರಿಕಾದ ಯುದ್ಧ ನೌಕೆಗಳನ್ನು ಧ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೀನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ. |