- Tag results for Ukrain
![]() | ಉಕ್ರೇನ್ ಹೊತ್ತಿ ಉರಿಯುತ್ತಿದ್ದರೂ ಹೆಂಡತಿಯೊಂದಿಗೆ ಫೋಟೊಶೂಟ್ ಬೇಕಿತ್ತಾ?: ವೊಲೊಡಿಮಿರ್ ಝೆಲೆನ್ಸ್ಕಿ ಟ್ರೋಲ್ಉಕ್ರೇನ್ನಲ್ಲಿ ಯುದ್ಧ ಶುರುವಾಗಿ 4 ತಿಂಗಳು ಕಳೆದಿದೆ. ಹೀಗಿರುವಾಗ ಝೆಲೆನ್ಸ್ಕಿ ವ್ಯಾಪಕವಾಗಿ ಟ್ರೋಲ್ ಆಗಿದ್ದಾರೆ. ಏಕೆಂದರೆ, ವೋಗ್ ನಿಯತಕಾಲಿಕೆಯ ಕವರ್ ಪೇಜ್ಗಾಗಿ ಪತ್ನಿ ಒಲೆನಾ ಝೆಲೆನ್ಕಾರೊಂದಿಗೆ ತಾವು ಕೂಡ ಫೋಟೊಶೂಟ್ ಮಾಡಿಸಿದ್ದೆ ಇದಕ್ಕೆಲ್ಲ ಕಾರಣ. ಈ ಫೋಟೊಗಳು ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿವೆ. |
![]() | ಉಕ್ರೇನ್ ಬಿಕ್ಕಟ್ಟಿನಿಂದ ರೂಪಾಯಿ ಮೌಲ್ಯ ಕುಸಿತ: ಸರ್ಕಾರಡಾಲರ್ ಎದುರು ಇತ್ತೀಚಿನ ರೂಪಾಯಿ ಕುಸಿತಕ್ಕೆ ರಷ್ಯಾ- ಉಕ್ರೇನ್ ನ ಯುದ್ಧ, ಕಚ್ಚಾ ತೈಲ ಏರಿಕೆ, ಜಾಗತಿಕ ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ಜಾಗತಿಕ ಅಂಶಗಳು ಕಾರಣವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. |
![]() | ನ್ಯಾಟೋ ನಡೆಯಿಂದ ಸ್ಪೇನ್ ಗೆ ನಿರಾಶೆ; ರಷ್ಯಾ ಬಿಟ್ಟು ಆಫ್ರಿಕಾ ಕಡೆ ಗಮನ ಹರಿಸಲು ಒತ್ತಡ!ನ್ಯಾಟೋ ತನ್ನ ಮಿತ್ರ ರಾಷ್ಟ್ರಗಳ ಆಸಕ್ತಿಯನ್ನು ಕಡೆಗಣಿಸಿರುವುದರಿಂದ ನ್ಯಾಟೊ ಬಳಗದೊಳಗೆ ಆಂತರಿಕ ದಂಗೆ ಉಂಟಾಗುವ ಸಾಧ್ಯತೆಗಳಿವೆ. ನ್ಯಾಟೋ ಸದಸ್ಯ ರಾಷ್ಟ್ರಗಳು ಜೋ ಬಿಡನ್ ಹಠಕ್ಕಾಗಿ ನ್ಯಾಟೋ ಇನ್ನೂ ರಷ್ಯಾ ವಿಚಾರಕ್ಕೇ ಅಂಟಿಕೊಂಡಿರುವುದರಿಂದ ಅಸಮಾಧಾನಗೊಂಡಿವೆ. |
![]() | ಉಕ್ರೇನ್ ಯುದ್ಧದ ಪರಿಣಾಮ: ಭಾರತಕ್ಕೆ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಭಾರತಕ್ಕೆ ಪೂರೈಕೆಯಾಗುತ್ತಿರುವ ರಸಗೊಬ್ಬರ ಪೂರೈಕೆ ಮೇಲೆ ಹೊಡೆತ ಬಿದ್ದಿದ್ದು, ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಹೇಳಿದ್ದಾರೆ. |
![]() | ರಷ್ಯಾದ ಖಾಸಗಿ ಮಿಲಿಟರಿ ಕಂಪನಿ, ವ್ಯಾಗ್ನರ್ ಗ್ರೂಪ್ ಉಕ್ರೇನಿನಲ್ಲಿ ಏನು ಮಾಡುತ್ತಿದೆ?ವ್ಯಾಗ್ನರ್ ಪ್ರಮುಖವಾಗಿ ಸೇನೆಯಿಂದ ನಿವೃತ್ತಿ ಹೊಂದಿರುವ, ಇನ್ನೂ ಸಾಲಗಳನ್ನು ತೀರಿಸಲು ದುಡಿಯುವ ಅನಿವಾರ್ಯತೆ ಹೊಂದಿರುವ ನಿವೃತ್ತ ಯೋಧರನ್ನೇ ಪ್ರಮುಖವಾಗಿ ಸೇರಿಸಿಕೊಳ್ಳುತ್ತದೆ ಎಂದು ರಾಯಲ್ ಯುನೈಟೆಡ್ ಸರ್ವಿಸಸ್ ಇನ್ಸ್ಟಿಟ್ಯೂಟಿನ ಅಸೋಸಿಯೇಟ್ ಫೆಲೋ ಸ್ಯಾಮ್ಯುಯೆಲ್ ರಾಮಾನಿ ಅಭಿಪ್ರಾಯಪಡುತ್ತಾರೆ. |
![]() | ಉಕ್ರೇನ್ ಅಪಾರ್ಟ್ ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಸಾವುಪೂರ್ವ ಉಕ್ರೇನ್ ನಗರವಾದ ಚಾಸಿನ್ ಯಾರ್ ನಲ್ಲಿರುವ ಅಪಾರ್ಟ್ ಮೆಂಟ್ ಬ್ಲಾಕ್ ನ ಮೇಲೆ ರಷ್ಯಾದ ಸೇನೆ ರಾಕೆಟ್ ಹಾರಿಸಿದೆ. ಇದರಿಂದಾಗಿ ಕನಿಷ್ಠ 15 ಜನರು ದುರ್ಮರಣಕ್ಕೀಡಾಗಿದ್ದಾರೆ. |
![]() | ಪುಟಿನ್ ಜೊತೆ ಮೋದಿ ಮಾತುಕತೆ: ಉಕ್ರೇನ್ ವಿಚಾರದಲ್ಲಿ ನಿಲುವು ಪುನರುಚ್ಚಾರ; ಮಾತುಕತೆ ಮೂಲಕ ಇತ್ಯರ್ಥಕ್ಕೆ ಒತ್ತು!ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್ ವಿಚಾರದಲ್ಲಿ ಮಾತುಕತೆ ಹಾಗೂ ರಾಜತಾಂತ್ರಿಕತೆ ಪರವಾದ ತನ್ನ ಧೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದ್ದಾರೆ. |
![]() | ಪುಟಿನ್ ಮಹಿಳೆಯಾಗಿದ್ದರೆ ಉಕ್ರೇನ್ ಯುದ್ಧ ನಡೆಯುತ್ತಿರಲಿಲ್ಲ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಹಿಳೆಯಾಗಿದಿದ್ದರೆ ಉಕ್ರೇನ್ನಲ್ಲಿ ಯುದ್ಧವನ್ನು ಪ್ರಾರಂಭಿಸುತ್ತಿರಲಿಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. |
![]() | ಭಾರತೀಯ ಕಾಲೇಜುಗಳಲ್ಲಿ ಪ್ರವೇಶಕ್ಕೆ ಆಗ್ರಹಿಸಿ ಉಕ್ರೇನ್ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹದೇಶದ ವೈದ್ಯಕೀಯ ಕಾಲೇಜುಗಳಲ್ಲಿ ತಮಗೆ ಪ್ರವೇಶ ನೀಡುವಂತೆ ಒತ್ತಾಯಿಸಿ ಯುದ್ಧಪೀಡಿತ ಉಕ್ರೇನ್ನಿಂದ ಸ್ಥಳಾಂತರಗೊಂಡ ವೈದ್ಯಕೀಯ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್ನಲ್ಲಿ ಭಾನುವಾರ... |
![]() | ಉಕ್ರೇನ್ ಯುದ್ಧ ಹುಟ್ಟುಹಾಕಿದೆಯೇ 'ಡಿಸೈನರ್ ವಾರ್' ಎಂಬ ಪರಿಕಲ್ಪನೆ?ಯುದ್ಧ ಎನ್ನುವುದು ಈಗ ಮೆದುಳು ಹಾಗೂ ತಂತ್ರಜ್ಞಾನದ ಒಗ್ಗೂಡುವಿಕೆಯಾಗಿದೆ. ಆರ್ಎಂಎ ಹಾಗೂ ತಂತ್ರಜ್ಞಾನಗಳು ಯುದ್ಧದ ಪರಿಕಲ್ಪನೆಯನ್ನೇ ಸಂಪೂರ್ಣವಾಗಿ ಬದಲಾಯಿಸಿವೆ. |
![]() | ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ: 1,000 ಕಿ.ಮೀ ದೂರದ ನಿರ್ದಿಷ್ಟ ಗುರಿ ಮುಟ್ಟಿದೆ - ರಷ್ಯಾಮಾಸ್ಕೋ ಉಕ್ರೇನ್ ಮೇಲಿನ ತನ್ನ ಆಕ್ರಮಣವನ್ನು ಹೆಚ್ಚಿಸುತ್ತಿದ್ದು ಇದರ ಮಧ್ಯೆ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಷ್ಯಾ ಹೇಳಿದೆ. |
![]() | ನನ್ನ ದೇಶ ಕುರಿತು ನನಗೆ ನಾಚಿಕೆಯಾಗುತ್ತಿದೆ: ಉಕ್ರೇನ್ ಯುದ್ಧದಿಂದಾಗಿ ರಷ್ಯಾದ ರಾಯಭಾರಿ ರಾಜೀನಾಮೆಉಕ್ರೇನ್ ನಲ್ಲಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರಿಂದ ನಡೆಯುತ್ತಿರುವ ಆಕ್ರಮಣಕಾರಿ ಯುದ್ಧದ ವಿರುದ್ಧ ಜಿನೀವಾದಲ್ಲಿನ ರಷ್ಯಾದ ಹಿರಿಯ ರಾಜತಾಂತ್ರಿಕರೊಬ್ಬರು ವಿದೇಶಿ ಸಹೋದ್ಯೋಗಿಗಳಿಗೆ ಕಟುವಾದ ಪತ್ರವನ್ನು ಕಳುಹಿಸುವ ಮೊದಲು ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. |
![]() | ರಷ್ಯಾ ನೇಮಿಸಿದ್ದ ಉಕ್ರೇನ್ ನ ಎನರ್ಹೋಡರ್ ನಗರದ ಮೇಯರ್ ಸ್ಫೋಟದಲ್ಲಿ ಗಾಯ- ವರದಿಗಳುರಷ್ಯಾದಿಂದ ನೇಮಕವಾಗಿದ್ದ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸ್ಥಳವಾದ ಉಕ್ರೇನ್ನ ಎನರ್ಹೋಡರ್ ನಗರದ ಮೇಯರ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿ ಮತ್ತು ರಷ್ಯಾದ ನ್ಯೂಸ್ ಏಜೆನ್ಸಿಗಳು ಭಾನುವಾರ ತಿಳಿಸಿವೆ. |
![]() | ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ಕೊನೆಗೊಳಿಸಬಹುದು: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿರಾಜತಾಂತ್ರಿಕತೆಯಿಂದ ಮಾತ್ರ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ, |
![]() | ಉಕ್ರೇನ್ನಲ್ಲಿ 1,000 ಕ್ಕೂ ಹೆಚ್ಚು ಶಾಲೆಗಳ ಮೇಲೆ ರಷ್ಯಾ ಬಾಂಬ್ ದಾಳಿರಷ್ಯಾ 1,000ಕ್ಕೂ ಹೆಚ್ಚು ಶಾಲೆಗಳ ಮೇಲೆ ಶೆಲ್ ದಾಳಿ ನಡೆಸಿದ್ದು, 95 ಶಾಲೆಗಳನ್ನು ನಾಶಪಡಿಸಿದೆ ಎಂದು ಉಕ್ರೇನಿಯನ್ ಸರ್ಕಾರ ಹೇಳಿದೆ. |