- Tag results for Ukraine
![]() | ಬಾಂಬ್ ಸ್ಫೋಟ ವೇಳೆ ಕಾಲು ಕಳೆದುಕೊಂಡ ಪ್ರಿಯತಮೆ; ಉಕ್ರೇನ್ ಯುದ್ಧಭೂಮಿಯಲ್ಲಿ ಗೆದ್ದ ಅಪೂರ್ವ ಪ್ರೇಮ!ಯುದ್ಧ ಭೂಮಿಯಲ್ಲೂ ಗೆದ್ದ ಪ್ರೇಮ, ಉಕ್ರೇನ್ ನ ಸಮರದ ನೆಲದಲ್ಲೂ ಪ್ರೀತಿ ಅದೆಷ್ಟೋ ಹೃದಯಗಳಿಗೆ ಪ್ರೀತಿ ಎಂದರೇನು ಎನ್ನುವುದನ್ನು ಅರ್ಥ ಮಾಡಿಸಿದೆ. |
![]() | ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು; ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ!ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಹೈಸ್ಕೂಲ್ ವಿದ್ಯಾರ್ಥಿನಿ ಅಕ್ಷಯಾ ಎಂಬಾಕೆ ರಸ್ತೆ ಮಧ್ಯೆ ದಾರುಣ ಸಾವನ್ನಪ್ಪಿದ್ದಾಳೆ. ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿಯ ಮೃತದೇಹ ಛಿದ್ರವಾಗಿದೆ. |
![]() | ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು!ಅಚ್ಚರಿಯಾದ್ರೂ ಸತ್ಯ ಅಸ್ಸಾಂ ಮೂಲದ ಸ್ಟಾರ್ಟಪ್ ವೊಂದು ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ. |
![]() | ಉಕ್ರೇನ್ ಸೇನೆ ಸೇರಿದ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ', ಮೊದಲ ದಿನವೇ 6 ರಷ್ಯಾ ಸೈನಿಕರ ಹತ್ಯೆ!!ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ. |
![]() | ಟಿವಿ ಲೈವ್ ವೇಳೆ ಹೊದಿಕೆ ಸರಿಪಡಿಸಿಕೊಂಡ ಶವ..!!, ದಾಳಿ ಬೇಡ ಎಂದು ಮೊಣಕಾಲ ಮೇಲೆ ಕುಳಿತ ಉಕ್ರೇನಿಯನ್ನರು!!ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ನಡುವೆಯೇ ಇದನ್ನು ವರದಿ ಮಾಡಲು ಬಂದ ಕೆಲ ಮಾಧ್ಯಮಗಳು ವರದಿ ಮಾಡುವ ಧಾವಂತದಲ್ಲಿ ಎಡವಟ್ಟುಗಳ ಸರಮಾಲೆಯನ್ನೇ ಮಾಡುತ್ತಿವೆ. |
![]() | 100 ವರ್ಷಗಳಲ್ಲಿ ಇದೇ ಮೊದಲು: ರಷ್ಯಾದಿಂದ ಎಲ್ಲ ಸಿಬ್ಬಂದಿಗಳ ವಾಪಸ್ ಕರೆದ 'ನ್ಯೂಯಾರ್ಕ್ ಟೈಮ್ಸ್'!!ಅಮೆರಿಕ ಮೂಲದ ಖ್ಯಾತ ಅಂತಾರಾಷ್ಟ್ರೀಯ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದ್ದು, ರಷ್ಯಾ ರಾಜಧಾನಿ ಮಾಸ್ಕೋದಿಂದ ವರದಿ ಮಾಡುತ್ತಿದ್ದ ತನ್ನ ಎಲ್ಲ ಸಿಬ್ಬಂದಿಗಳನ್ನು ನ್ಯೂಯಾರ್ಕ್ ಟೈಮ್ಸ್ ವಾಪಸ್ ಕರೆಸಿಕೊಂಡಿದ್ದು, ಈ ಬೆಳವಣಿಗೆ ಶತಮಾನದಲ್ಲೇ ಮೊದಲು ಎನ್ನಲಾಗಿದೆ. |
![]() | ಉಕ್ರೇನ್ ನಿಂದ ಆಗಮಿಸಿರುವ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಬಗ್ಗೆ ಚರ್ಚೆ. ನವೀನ್ ಮೃತದೇಹ ಕೆಡದಂತೆ ಇರಿಸಲಾಗಿದೆ!ಪೊಲೀಸ್ ಗೃಹ ರಕ್ಷಕ ಸ್ವಯಂಸೇವಕರ ಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಉಕ್ರೇನ್ ನಿಂದ ಆಗಮಿಸಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಬಗ್ಗೆ ಚರ್ಚಿಸಲಾಗಿದೆ ಎಂದು ಸುಧಾಕರ್ ಹೇಳಿದ್ದಾರೆ. |
![]() | ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಸಾವು. ಹಿಂದೂ ಕಾರ್ಯಕರ್ತೆ ವಿರುದ್ಧ ಎಫ್ಐಆರ್: ಕನ್ನಡಪ್ರಭ.ಕಾಮ್ರಷ್ಯಾ ದಾಳಿ ವೇಳೆ ಬ್ರೇನ್ ಸ್ಟ್ರೋರ್ಕ್ ಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು. 1 ಗಂಟೆ ನಮ್ಮ ಕೈಗೆ ಸರ್ಕಾರ ಸಿಕ್ಕರೆ 60 ಸಾವಿರ ಮುಸ್ಲಿಂರ ಕಡಿತೀವಿ ಎಂದು ಹೇಳಿದ್ದ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ. |
![]() | ಉಕ್ರೇನ್: ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು. ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವವೇಳೆ ಕಲ್ಲುತೂರಾಟಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು. ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವ ವೇಳೆ ಅನ್ಯಧರ್ಮಿಯರಿಂದ ಕಲ್ಲುತೂರಾಟ. ಬೆಂಗಳೂರು ಜನತೆಯಲ್ಲಿ ಕ್ಷಮೆಯಾಚಿಸಿದ ಡಿಕೆಶಿವಕುಮಾರ್. |
![]() | ಯುದ್ಧ ಪೀಡಿತ ಉಕ್ರೇನ್ ನಿಂದ ರಾಜ್ಯಕ್ಕೆ 37 ವಿದ್ಯಾರ್ಥಿಗಳ ಆಗಮನ. ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು.ರಾಜ್ಯದಲ್ಲಿ 15 ಸಾವಿರ ಕೋಟಿ ವೆಚ್ಚದ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶಂಕುಸ್ಥಾಪನೆ ಮಾಡಿದ್ದಾರೆ. |
![]() | ರಷ್ಯಾ ಸೇನೆ ತಡೆಯಲು ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ!!ರಷ್ಯಾದ ಟ್ಯಾಂಕರ್ಗಳು ತನ್ನ ದೇಶದ ಮೇಲೆ ಆಕ್ರಮಣ ಮಾಡುವುದನ್ನು ತಡೆಯಲು, ಉಕ್ರೇನ್ ಸೈನಿಕನೋರ್ವ ತನ್ನನ್ನು ತಾನೇ ಸ್ಪೋಟಿಸಿಕೊಂಡು ಪ್ರಾಣಾರ್ಪಣೆ ಮಾಡಿರುವ ಘಟನೆ ವರದಿಯಾಗಿದೆ. |
![]() | Ukraine ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕೆ ವೆಬ್ ಪೋರ್ಟಲ್, ಬೇಸಿಗೆ ರಜೆಯಲ್ಲಿ 2 ವಾರ ಕಡಿತ2 ವಾರಗಳ ಸತತ ವಿಚಾರಣೆಗಳ ಬಳಿಕ ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗಳನ್ನು ಹೈಕೋರ್ಟ್ ಫೆ.25 ರಂದು ಅಂತ್ಯಗೊಳಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. |
![]() | ರಷ್ಯನ್ ಸೈನಿಕರ ರಾಕ್ಷಸೀ ಕೃತ್ಯ: ಚಲಿಸುತ್ತಿದ್ದ ಕಾರಿನ ಮೇಲೆ ಹತ್ತಿದ ಯುದ್ಧ ಟ್ಯಾಂಕರ್ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಉಕ್ರೇನ್ ನೆಲದಲ್ಲಿ ಪೈಶಾಚಿಕತೆ ಮೆರೆಯುತ್ತಿದ್ದು, ಒಂದೆಡೆ ಉಕ್ರೇನ್ ಸೈನಿಕರ ಮಾರಣ ಹೋಮ ನಡೆಸುತ್ತಿರುವ ರಷ್ಯಾ ಸೇನೆ ಮತ್ತೊಂದೆಡೆ ಉಕ್ರೇನ್ ನಾಗರೀಕರನ್ನೂ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. |
![]() | Ukraine ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿಎಂ ಬೊಮ್ಮಾಯಿ ಭರವಸೆ KPSC ವಿಷಯದಲ್ಲಿ ಸಿಎಂಗೆ ಹೆಚ್ ಡಿಡಿ ಪತ್ರಯುದ್ಧಗ್ರಸ್ತ ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರತೆರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. |
![]() | ಸಮರಕ್ಕೆ ನಾಂದಿ ಹಾಡಿದ್ದೇ ನ್ಯಾಟೋ...!!; ಉಕ್ರೇನ್-ರಷ್ಯಾ ಯುದ್ಧಕ್ಕೆ ಕಾರಣವಾದ ಅಂಶಗಳುಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ವಿಶ್ವಸಮುದಾಯದ ಎಚ್ಚರಿಕೆಯನ್ನು ತಿರಸ್ಕರಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದು, ಉಕ್ರೇನ್ ನ ಪ್ರಮುಖ 11 ನಗರಗಳನ್ನು ಗುರಿಯಾಗಿಸಿಕೊಂಡು ಸೇನಾ ದಾಳಿ ನಡೆಸಿದ್ದಾರೆ. |