- Tag results for Uma Mahadevan Dasgupta
![]() | ಜ್ಞಾನ ಕೇಂದ್ರಗಳಾಗುವತ್ತ ರಾಜ್ಯದ ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳು: ಹಿರಿಯ ಐಎಎಸ್ ಅಧಿಕಾರಿ ಉಮಾ ಮಹದೇವನ್ ದಾಸ್ ಗುಪ್ತಗ್ರಾಮೀಣ ಭಾಗದ ಹಿನ್ನೆಲೆಯುಳ್ಳವರು ನಗರ ಪ್ರದೇಶಗಳಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಪೈಪೋಟಿ ನೀಡುವುದು ಕಷ್ಟ ಸಾಧ್ಯವಾಗುವುದರ ಹಿಂದೆ ಪುಸ್ತಕಗಳೆಡೆಗೆ ಹೆಚ್ಚು ಗಮನ ನೀಡುವ ಹಾಗೂ ಅಧ್ಯಯನಕ್ಕೆ ಅಗತ್ಯವಿದ್ದ ವಾತಾವರಣ ಇರದೇ ಇರುವುದು ಪ್ರಮುಖ ಕಾರಣವಾಗಿದೆ. |