• Tag results for Unhappy

ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ: ಶ್ರೀರಾಮುಲು 

ಜನಸೇವೆ ವಿಚಾರದಲ್ಲಿ ನಾನು ಹರಿಶ್ಚಂದ್ರನಂತೆ ನಿರಂತರ ಸೇವೆ ಮಾಡುತ್ತೇನೆ. ಸತ್ಯಹರಿಶ್ಚಂದ್ರನಂತೆ ರಾಜನ ಸ್ಥಾನಕ್ಕೂ ಸೈ, ಸ್ಮಶಾನ ಕಾಯೋಕೂ ಸೈ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ

published on : 9th August 2021

ಕಾಡೇ ಇಲ್ಲದ ಜಿಲ್ಲೆಯವರನ್ನು ಅರಣ್ಯ ಸಚಿವರಾಗಿ ಮಾಡಿದರೆ ಏನು ಲಾಭ?: ಬಿಜೆಪಿ ಶಾಸಕ ಅಪ್ಪಚ್ಚು ರಂಜನ್‌ 

ಸಚಿವ ಸ್ಥಾನ ವಂಚಿತ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮತ್ತೆ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರ ಹಾಕಿರುವುದು ಕೊಡಗು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.

published on : 9th August 2021

6 ರಿಂದ 9 ರವರೆಗಿನ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿದ್ದೇಕೆ?: ಖಾಸಗಿ ಶಾಲೆಗಳ ಅಸಮಾಧಾನ

6ನೇ ತರಗತಿಯಿಂದ 9ರವರೆಗೆ ಭೌತಿಕ ತರಗತಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. 

published on : 3rd April 2021

ಸಿದ್ದರಾಮಯ್ಯ-ಡಿಕೆಶಿವಕುಮಾರ್ ಭಿನ್ನಾಭಿಪ್ರಾಯದ ಬೆಂಕಿಗೆ ತುಪ್ಪ ಸುರಿದ ಮೈಸೂರು ಪಾಲಿಕೆ ಚುನಾವಣೆ!

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ನಂತರ ಎರಡು ಪಕ್ಷಗಳ ಮುಖಂಡರಲ್ಲಿ ಯಾವುದೇ ಖುಷಿ ಕಾಣುತ್ತಿಲ್ಲ.

published on : 27th February 2021

ಶೇ.15 ರಷ್ಟು ವೇತನ ಏರಿಕೆಗೆ ಶಿಫಾರಸ್ಸು: ಗುತ್ತಿಗೆ ಆರೋಗ್ಯ ಸಿಬ್ಬಂದಿ ಅಸಮಾಧಾನ

ಸರ್ಕಾರ ರಚಿಸಿದ ಸಮಿತಿಯು ಶಿಫಾರಸು ಮಾಡಿದಂತೆ ಶೇ.15ರಷ್ಟು ವೇತನ ಏರಿಕೆಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

published on : 19th February 2021

ಅರಣ್ಯ ಖಾತೆ ಕೈ ತಪ್ಪಿದ್ದರಿಂದ ಯಾವುದೇ ಅಸಮಾಧಾನ ಇಲ್ಲ: ಆನಂದ್ ಸಿಂಗ್

ಖಾತೆ ಬದಲಾವಣೆಯಿಂದ ತಮಗೆ ಯಾವುದೇ ಬೇಸರವಾಗಲೀ ಅಸಮಾಧಾಮವಾಗಲೀ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

published on : 21st January 2021

ರಾಶಿ ಭವಿಷ್ಯ