• Tag results for Union Home Secretary Ajay Bhalla

ಬೆಂಗಳೂರು: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಸಿಐಡಿ, ಎಫ್ ಎಸ್ ಎಲ್ ಗೆ 'ಅಧಿಕೃತವಲ್ಲದ' ಭೇಟಿ

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮಂಗಳವಾರ ನಗರದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೇಂದ್ರ ಕಚೇರಿ ಹಾಗೂ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಅಜಯ್ ಭಲ್ಲಾ ಬೆಂಗಳೂರಿಗೆ ಆಗಮಿಸಿದ್ದರು.

published on : 4th May 2022

ರಾಶಿ ಭವಿಷ್ಯ