- Tag results for United Kingdom
![]() | ರಷ್ಯಾವನ್ನು ವಿಶ್ವಸಂಸ್ಥೆಯಿಂದ ಹೊರಗಿಡಲು ಸಿದ್ಧತೆ; ಯುಎನ್ಎಸ್ಸಿ ಸದಸ್ಯತ್ವ ಕೊನೆಗೊಳ್ಳಬಹುದು: ಬ್ರಿಟನ್ಉಕ್ರೇನ್ ವಶಪಡಿಸಿಕೊಳ್ಳಲು ರಷ್ಯಾದ ಸೈನ್ಯವು ದಾಳಿಯನ್ನು ತೀವ್ರಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ರಷ್ಯಾವನ್ನು ಹೊರಹಾಕಲು ತಯಾರಿ ನಡೆಯುತ್ತಿದೆ. |
![]() | ಬ್ರಿಟನ್ ನಲ್ಲಿ ಒಮೈಕ್ರಾನ್ನಿಂದ ಓರ್ವ ವ್ಯಕ್ತಿ ಸಾವುಇಡೀ ಜಗತ್ತನ್ನು ಆತಂಕಕ್ಕೆ ತಳ್ಳುತ್ತಿರುವ ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್ನಿಂದಾಗಿ ಲಂಡನ್ನಿನಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. |
![]() | ಭತ್ತದ ಗದ್ದೆಯಿಂದ 'ಗ್ಲೋಬಲ್ ಸಲ್ಯೂಷನ್ಸ್' ವರೆಗೆ ಕೇರಳ ಯುವಕನ ಸಾಧನೆಯ ಹಾದಿ!ಕುಟ್ಟನಾಡಿನ ಚೆಂಪುಂಪುರಂ ಎಂಬ ಪುಟ್ಟದಾದ ಹಳ್ಳಿಯಲ್ಲಿ ಬೆಳದ ಅಬಿ ಜಾರ್ಜ್ ಇಂಗ್ಲೆಂಡ್ ಗೆ ಹಾರಲು ಸಿದ್ಧರಾಗಿದ್ದಾರೆ. |
![]() | ಅಗತ್ಯಬಿದ್ದರೆ ತಾಲಿಬಾನಿಗಳ ಜೊತೆ ಕೆಲಸ ಮಾಡುವೆ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ಅಫ್ಘಾನಿಸ್ತಾನದಲ್ಲಿ ಉದ್ಭವವಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯಬಿದ್ದರೆ ತಾಲಿಬಾನ್ ಗಳ ಜೊತೆ ಕೆಲಸ ಮಾಡುವುದಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ. |
![]() | ಬ್ರಿಟನ್: ಭಾರತೀಯ ಸ್ವಾತಂತ್ರ್ಯ ದಿನವನ್ನು 'ರಾಜಿನಾಮೆ ಮೋದಿ' ಬ್ಯಾನರ್ನೊಂದಿಗೆ ಆಚರಿಸಿದ ಪ್ರತ್ಯೇಕತವಾದಿ ಗುಂಪು!ಕೆಲವು ಪ್ರತ್ಯೇಕತಾವಾದಿ ಗುಂಪುಗಳನ್ನು ಒಳಗೊಂಡಂತೆ ವಿವಿಧ ಸಂಘಟನೆಗಳು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನ ಹೊರಗೆ ರಾಜಿನಾಮೆ ಮೋದಿ ಬ್ಯಾನರ್ನೊಂದಿಗೆ ಪ್ರತಿಭಟನೆಯೊಂದಿಗೆ ಆಚರಿಸಿತು. |
![]() | ವಿಶ್ವದಲ್ಲಿ ಮೊಟ್ಟ ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು!ಪ್ರಪಂಚದಲ್ಲಿಯೇ ಮೊಟ್ಟಮೊದಲು ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. |
![]() | ಬ್ರಿಟನ್ ಜಿ-7 ಶೃಂಗಸಭೆಗೆ ಬೋರಿಸ್ ಆಹ್ವಾನ, ಪ್ರಧಾನಿ ಮೋದಿ ಭಾಗವಹಿಸುವ ಸಾಧ್ಯತೆನೈಋತ್ಯ ಇಂಗ್ಲೆಂಡ್ನ ಸಣ್ಣ ಕಡಲತೀರದ ರೆಸಾರ್ಟ್ ಕಾರ್ನ್ವಾಲ್ನಲ್ಲಿ ಜೂನ್ 11ರಿಂದ 13ರವರೆಗೆ ನಡೆಯಲಿರುವ ವಿಶ್ವದ ಏಳು ಕೈಗಾರಿಕೀಕರಣಗೊಂಡ ದೇಶಗಳ ಜಿ-7ರ 47ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. |
![]() | ಬೆಂಗಳೂರು ಸೇರಿ ದೇಶದಲ್ಲಿ ಇಂದು 2 ಬ್ರಿಟನ್ ಹೊಸ ಪ್ರಭೇದದ ಕೊರೋನಾ ಪತ್ತೆ, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ!ಬೆಂಗಳೂರು ಸೇರಿದಂತೆ ಇಂದು ದೇಶದಲ್ಲಿ ಎರಡು ಬ್ರಿಟನ್ ಹೊಸ ಪ್ರಭೇದದ ಕೊರೋನಾ ಪತ್ತೆಯಾಗಿದ್ದು ಸೋಂಕಿನ ಸಂಖ್ಯೆ 73ಕ್ಕೇ ಏರಿಕೆಯಾಗಿದೆ. |
![]() | ಮಹಾಮಾರಿಯ ರೂಪಾಂತರ: ನೈಜೀರಿಯಾದಲ್ಲಿ ಮತ್ತೊಂದು ಸ್ವರೂಪದ ಕೊರೋನಾ ವೈರಸ್ ಪತ್ತೆಯಾಗಿರುವ ಶಂಕೆಬ್ರಿಟನ್ನಲ್ಲಿ ಹೊಸ ರೂಪಾಂತರದ ಕೊರೋನಾ ವೈರಸ್ ಕಾಣಿಸಿಕೊಂಡ ಬೆನ್ನಲ್ಲೇ, ನೈಜೀರಿಯಾದಲ್ಲಿ ಕೂಡ ಹೊಸ ಸ್ವರೂಪದ ಸೋಂಕು ಪತ್ತೆಯಾಗಿದೆ ಎಂದು ಆಫ್ರಿಕಾದ ಆರೋಗ್ಯ ಇಲಾಖೆ ಮಾಹಿತಿ ನಿಡಿದೆ. |