• Tag results for Untouchability

ರಾಜ್ಯದಲ್ಲಿ ಅಸ್ಪೃಶ್ಯತೆ ನಿರ್ಮೂಲನಕ್ಕೆ ಧಾರ್ಮಿಕ ಮುಖಂಡರ ನೆರವು ಪಡೆಯಲು ಸರ್ಕಾರ ಮುಂದು

ರಾಜ್ಯದ ಕೆಲವು ಭಾಗಗಳಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಅಸ್ಪೃಶ್ಯತೆ ತೊಡೆದುಹಾಕಲು ವಿವಿಧ ಧರ್ಮಗಳ ಧಾರ್ಮಿಕ ಮುಖಂಡರನ್ನು ಸೆಳೆಯಲು ರಾಜ್ಯ ಸರ್ಕಾರ ಯೋಜಿಸುತ್ತಿದೆ.

published on : 24th June 2022

'ವಿನಯ ಸಾಮರಸ್ಯ' ಅಭಿಯಾನ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಸ್ಪ್ರೃಶ್ಯತೆ ಕಡಿವಾಣಕ್ಕೆ ಸರ್ಕಾರ ಮುಂದು

ಗ್ರಾಮ ಪಂಚಾಯತ್ ಗಳಲ್ಲಿರುವ ಅಸ್ಪ್ರೃಶ್ಯತೆಯನ್ನು ಹೋಗಲಾಡಿಸಲು ವಿನಯ ಸಾಮರಸ್ಯ ಅರಿವು ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಜಾರಿಗೊಳಿಸಲಿದೆ.

published on : 29th March 2022

ಮುಸ್ಲಿಂ ವರ್ತಕರ ಮೇಲಿನ ನಿರ್ಬಂಧ ಅಸ್ಪೃಶ್ಯತೆ ಆಚರಣೆಯಲ್ಲದೇ ಮತ್ತೇನೂ ಅಲ್ಲ: ಎ.ಎಚ್. ವಿಶ್ವನಾಥ್‌

ಮುಸ್ಲಿಂ ವರ್ತಕರಿಗೆ ನಿರ್ಬಂಧ ವಿಧಿಸಿರುವುದು ಅಸ್ಪೃಶ್ಯತೆ ಆಚರಣೆಯಲ್ಲದೇ ಮತ್ತೇನೂ ಅಲ್ಲ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್‌ ಅವರು ಹೇಳಿದ್ದಾರೆ.

published on : 28th March 2022

ಜಾತಿ, ಅಸ್ಪೃಶ್ಯತೆ ತೊಡೆದು ಹಾಕಲು ಹೊಟೇಲ್ ನಲ್ಲಿ ಚಹಾ ಕುಡಿದ ಕಪ್ ನ್ನು ತೊಳೆದ ತಹಶಿಲ್ದಾರ್!

ಜಿಲ್ಲೆಯ ಮುಂಡರಗಿ ತಹಶಿಲ್ದಾರ್ ಆಶಪ್ಪ ಪೂಜಾರ್ ಅವರ ಅಪರೂಪದ ನಡೆಯೊಂದು ಹಳ್ಳಿಯಲ್ಲಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆಯನ್ನು ಹೋಗಲಾಡಿಸಬೇಕೆನ್ನುವ ವಿಚಾರದಲ್ಲಿ ಸ್ಪಷ್ಟ ಸಂದೇಶ ನೀಡುತ್ತದೆ. ತಹಶಿಲ್ದಾರ್ ಅವರ ನಡೆ ಹೊರೊಗೇರಿ ಗ್ರಾಮಸ್ಥರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ.

published on : 6th March 2021

ರಾಶಿ ಭವಿಷ್ಯ