- Tag results for Urfi Javed
![]() | ಮೆಟ್ರೋದಲ್ಲಿ ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿದ್ದ ಯುವತಿ ಪ್ರತ್ಯಕ್ಷ; ಮಹಿಳೆಯರು ಕಕ್ಕಾಬಿಕ್ಕಿ!ಮೆಟ್ರೋದಲ್ಲಿ ಯುವತಿಯೋರ್ವಳು ಉರ್ಫಿ ಜಾವೇದ್ ರಂತೆ ಡ್ರಸ್ ಧರಿಸಿ ಕುಳಿತಿದ್ದು ಇದನ್ನು ಕಂಡ ಅಕ್ಕಪಕ್ಕದವರು ದಂಗಾಗಿದ್ದಾರೆ. |
![]() | ಟೀಕೆ, ಆಕ್ರೋಶದ ಬಳಿಕವೂ ಮತ್ತೆ ಬಿಕಿನಿ ವರಸೆ; ರೆಕ್ಕೆ ಬಿಚ್ಚಿ ಪಡ್ಡೆಗಳ ಹೃದಯಕ್ಕೆ ಬಾಣ ಬಿಟ್ಟ ಉರ್ಫಿ ಜಾವೇದ್!ಉರ್ಫಿ ಜಾವೇದ್ ನ್ಯೂ ಲುಕ್ ಮತ್ತು ಅವರ ವಿಭಿನ್ನ ಬಟ್ಟೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯಗಳಲ್ಲಿ ಒಂದಾಗಿರುತ್ತದೆ. ಇದೀಗ ಆಕೆಯ ಹೊಸ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. |
![]() | ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಿರುದ್ಧ ದೂರು ದಾಖಲಿಸಿದ ಉರ್ಫಿ ಜಾವೇದ್!ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಬಗ್ಗೆ ಯಾವುದೇ ಪರಿಚಯ ಅಗತ್ಯವಿಲ್ಲ. ಪ್ರತಿ ದಿನ ಉರ್ಫಿ ಜಾವೇದ್ ಹೆಸರು ಒಂದಲ್ಲ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಯ ವಿಷಯವಾಗಿ ಸುದ್ದಿಯಲ್ಲಿರುತ್ತದೆ. |
![]() | ಪ್ಯಾಂಟ್ ಹಾಕೋಕೆ ಟೈಮ್ ಇಲ್ವಾ ಅನನ್ಯಾ ಪಾಂಡೆ; ನೀನು ಉರ್ಫಿ ಜಾವೇದ್ ಆಗಬೇಡ ಅಂದ ನೆಟ್ಟಿಗರು!ತನ್ನ ನಟನೆ ಮತ್ತು ಸೌಂದರ್ಯದಿಂದ ಕಡಿಮೆ ಸಮಯದಲ್ಲಿ ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಪಡೆದ ಅನನ್ಯಾ ಪಾಂಡೆ ಯಾರಿಗೆ ಗೊತ್ತಿಲ್ಲ. ಒಂದೆಡೆ ಕೋಟ್ಯಂತರ ಹುಡುಗರ ಕ್ರಶ್ ಆಗಿರುವ ಈಕೆ ಮತ್ತೊಂದೆಡೆ ಆಕೆಯ ಸ್ಟೈಲ್, ಫ್ಯಾಶನ್ ಸೆನ್ಸ್ ಬಗ್ಗೆ ಹುಡುಗರಷ್ಟೇ ಅಲ್ಲ ಹುಡುಗಿಯರೂ ಹುಚ್ಚೆದ್ದು ಕುಣಿಯುತ್ತಾರೆ. |
![]() | ಉರ್ಫಿ ಜಾವೇದ್ ಅವತಾರ ಕಂಡು ದಂಗಾದ ಅಭಿಮಾನಿಗಳು: ಹಿಂದೆ ಕೂತಿದ್ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು!ಮಾಡೆಲ್ ಉರ್ಫಿ ಜಾವೇದ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಾರ್ವಜನಿಕವಾಗಿ ವಿಲಕ್ಷಣವಾದ ಬಟ್ಟೆಗಳನ್ನು ತೊಡುವ ಮೂಲಕ ನಟಿ ಅಭಿಮಾನಿಗಳನ್ನು ದಂಗಾಗಿಸುತ್ತಿರುತ್ತಾರೆ. |
![]() | ನಿಂಗಿದು ಬೇಕಿತ್ತಾ? ನಟಿ ಭೂಮಿ ಪೆಡ್ನೇಕರ್ ಅವತಾರ ಕಂಡು ನೆಟ್ಟಿಗರಿಂದ ಟ್ರೋಲ್, ಉರ್ಫಿ ಜಾವೇದ್ ಗೆ ಹೋಲಿಸಿದ್ಯಾಕೆ?ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ಹೇಳಿಕೆಗಳಿಂದ ಸಾಕಷ್ಟು ಬಾರಿ ಟ್ರೋಲ್ ಗೆ ಒಳಗಾಗಿದ್ದಾರೆ. ಆದರೆ ಇದೀಗ ಅವರು ತಮ್ಮ ಉಡುಪಿನಿಂದ ಟ್ರೋಲ್ ಗೆ ಒಳಗಾಗಿದ್ದು ನಟಿಯನ್ನು ಮಾಡೆಲ್ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ. |
![]() | ಬಾಲಿವುಡ್ ನಟಿ ಉರ್ಫಿ ಜಾವೇದ್ 'ದೀಪಾವಳಿ ವಿಶ್ ಗೆ ದಂಗಾದ ಪಡ್ಡೆಗಳು! ನೆಟ್ಟಿಗರಿಂದ ಟ್ರೋಲ್ಬಾಲಿವುಡ್ ನಟಿ ಉರ್ಫಿ ಜಾವೇದ್ ಅರೆಬೆತ್ತಲಾಗಿ ಅಭಿಮಾನಿಗಳಿಗೆ ದೀಪಾವಳಿ ವಿಶ್ ಮಾಡುವ ಮೂಲಕ ಟ್ರೋಲ್ ಗೆ ಗುರಿಯಾಗಿದ್ದಾರೆ. |
![]() | ಇತಿ ಮಿತಿಗಳ ಎಲ್ಲೆ ಮೀರಿದ ನಟಿ: ಉರ್ಫಿ ಜಾವೇದ್ ಅವತಾರ ಕಂಡು ಅಭಿಮಾನಿಗಳು ದಂಗು!ಸಾಮಾಜಿಕ ಮಾಧ್ಯಮ ಸೆನ್ಸೇಷನ್ ಉರ್ಫಿ ಜಾವೇದ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಉರ್ಫಿಯ ಪ್ರತಿಯೊಂದು ಶೈಲಿಯು ಅಭಿಮಾನಿಗಳನ್ನು ಆಶ್ಚರ್ಯಗೊಳಿಸುತ್ತದೆ. |
![]() | ಏನ್ ಬೇಕಾದ್ರೂ ಕೇಳಿ: ಉರ್ಫಿ ಜಾವೇದ್ ಗೆ ನಿಮ್ಮನ್ನ F*** ಮಾಡ್ಲಾ ಎಂದ ನೆಟ್ಟಿಗ, ಖಡಕ್ ಉತ್ತರ ಕೊಟ್ಟ ನಟಿ!ಉರ್ಫಿ ಜಾವೇದ್ ಆಸ್ಕ್ ಮಿ ಎನಿಥಿಂಗ್: ಉರ್ಫಿ ಜಾವೇದ್ ಅವರ ವಿಭಿನ್ನ ಬಟ್ಟೆಗಳು ಜನರಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ವಿಶೇಷವೆಂದರೆ ಉರ್ಫಿಯ ಪ್ರತಿಯೊಂದು ಡ್ರೆಸ್ ಆಕೆಯ ಹಿಂದಿನ ಡ್ರೆಸ್‌ಗಿಂತ ತುಂಬಾ ಬೋಲ್ಡ್ ಮತ್ತು ರಿವೀಲ್ ಆಗಿದ್ದು ಪ್ರತಿ ಬಾರಿಯೂ ಆಕೆಯ ಅಭಿಮಾನಿಗಳು ಶಾಕ್ ಆಗುತ್ತಾರೆ. |
![]() | ಯಾಕಾಗಿ ಈ ಜಗಳ: 'ನಿನ್ನ ಕಣ್ಣಿಗೆ ರಣವೀರ್ ಕಾಣಲಿಲ್ವಾ'; ಸಾಮಾಜಿಕ ಮಾಧ್ಯಮದಲ್ಲಿ ಕಿತ್ತಾಡಿಕೊಂಡ ನಟಿಮಣಿಯರು!ಯಾರೂ ತಾನೆ ಸದಾ ಸುದ್ದಿಯಲ್ಲಿಬೇಕು ಎಂದು ಭಾವಿಸುವುದಿಲ್ಲ. ಅದರಲ್ಲೂ ಈ ಬಾಲಿವುಡ್ ನಟಿಯರು ಸಹ ಒಂದಿಲ್ಲೊಂದು ಪೋಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುತ್ತಿರುತ್ತಾರೆ. ಆದರೆ ಇದೀಗ ಇಬ್ಬರು ನಟಿ ಮಣಿಯರು ತಮ್ಮ ಖಾಸಗಿ ಬದುಕನ್ನು ಬೀದಿಗೆ ತಂದಿದ್ದಾರೆ. |
![]() | ಸೊಂಟದ ಕೆಳಕ್ಕೆ ಸ್ಕರ್ಟ್, ಸ್ವಲ್ಪ ಮಿಸ್ ಆದ್ರೂ ಅಷ್ಟೆ: ಉರ್ಫಿ ಜಾವೇದ್ ವೇಷ ನೋಡಿ ಹೌಹಾರಿದ ಅಭಿಮಾನಿಗಳು!ಮಾಡೆಲ್, ನಟಿ ಉರ್ಫಿ ಜಾವೇದ್ ಕ್ಯಾಮೆರಾದಿಂದ ಹಿಂದೆ ಸರಿಯುವುದಿಲ್ಲ. ಆಕೆ ಹೆಚ್ಚಾಗಿ ವಿನ್ಯಾಸಗೊಳಿಸಿದ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾಳೆ. ವಿಭಿನ್ನ ಶೈಲಿಯಲ್ಲಿ ವಿನ್ಯಾಸಗೊಳಿಸಿ ಬಟ್ಟೆಗಳು ಹಾಗೂ ಹಾಟ್ ಲುಕ್ ನೊಂದಿಗೆ ಹೆಚ್ಚು ಪ್ರಸಿದ್ಧಿಯಾಗಿದ್ದಾಳೆ. |
![]() | ನಟಿ ಉರ್ಫಿ ಜಾವೇದ್ ಹೊಸ ಅವತಾರ ಕಂಡು ದಂಗಾದ ಅಭಿಮಾನಿಗಳು, ಇದು ಬೇಕಿತ್ತ ಎಂದ ನೆಟ್ಟಿಗರು!ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿದ ನಂತರ ಉರ್ಫಿ ಜಾವೇದ್ ಅಭಿಮಾನಿಗಳ ದೊಡ್ಡ ಬಳಗವನ್ನೇ ಗಳಿಸಿದ್ದಾರೆ. ಆಕೆ ಹೆಚ್ಚು ಪ್ರಸಿದ್ಧಿಗೊಳಿಸಿದ್ದು ಧಾರಾವಾಹಿಗಳಲ್ಲಿನ ಆಕೆಯ ಕೆಲಸ ಮಾತ್ರವಲ್ಲ. ಆಕೆ ವಿಭಿನ್ನವಾಗಿ ಹಾಗೂ ಸಖತ್ ಹಾಟ್ ಆಗಿ ಧರಿಸುವ ಬಟ್ಟೆಗಳಿಂದಲೂ. |
![]() | ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ನಾನು ಮುಸ್ಲಿಂ ಹುಡುಗನ ಮದುವೆಯಾಗಲ್ಲ: ಉರ್ಫಿ ಜಾವೇದ್ಜನಪ್ರಿಯ ನಟಿ ಉರ್ಫಿ ಜಾವೇದ್ ತಮ್ಮ ವಿವಾದಾಸ್ಪದ ಹೇಳಿಕೆಗಳಿಂದಾಗಿ ಎಲ್ಲರಿಗೂ ಚಿರಪರಿಚಿತವಾಗಿ ಬಿಟ್ಟಿದ್ದಾರೆ. 2021ರ ಒಟಿಟಿ ಬಿಗ್ ಬಾಸ್ ವೇದಿಕೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. |