- Tag results for Urus
![]() | ಆದಿಪುರುಷ ಚಿತ್ರ ತಂಡದಿಂದ ದೊಡ್ಡ ನಿರ್ಧಾರ: ಸೈಫ್ ಅಲಿ ಖಾನ್ 'ರಾವಣ' ಗಡ್ಡಕ್ಕೆ ಕತ್ತರಿ!ಇತ್ತೀಚಿನ ದಿನಗಳಲ್ಲಿ ಅನೇಕ ಭಾರೀ ಬಜೆಟ್ ನ ಚಿತ್ರಗಳು ತೀವ್ರ ಚರ್ಚೆಗೆ ಎಡೆಮಾಡಿ ಕೊಡುತ್ತಿವೆ. ಹಲವರ ಚಿತ್ರೀಕರಣ ನಡೆಯುತ್ತಿದ್ದು, ಹಲವು ಬಿಡುಗಡೆಗೆ ಸಿದ್ಧವಾಗಿವೆ. |
![]() | ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ್' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿ ಪುರುಷ್' ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಈ ಚಿತ್ರ ಇದೀಗ ಜೂನ್ 16, 2023ಕ್ಕೆ ಮುಂದೂಡಲ್ಪಟ್ಟಿರುವುದಾಗಿ ನಿರ್ದೇಶಕ ಓಂ ರಾವತ್ ತಿಳಿಸಿದ್ದಾರೆ. |
![]() | ಸಂಕ್ರಾಂತಿಗೆ ಆದಿಪುರುಷ್ ಜೊತೆ ವಾರಿಸು ಬಾಕ್ಸ್ ಆಫೀಸ್ ಪೈಪೋಟಿ!ದೀಪಾವಳಿ ಸಂದರ್ಭದಲ್ಲಿ ವಿಜಯ್ ದಳಪತಿ ಅಭಿನಯದ ಬಹು ನಿರೀಕ್ಷಿತ ವಾರಿಸು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರ ಘೋಷಿಸಿದ್ದಾರೆ. ಮುಂದಿನ ವರ್ಷದ ಸಂಕ್ರಾಂತಿ ಹಬ್ಬದಂದು ವಾರಿಸು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. |
![]() | ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಮತ್ತೊಂದು ಸಂಕಷ್ಟ; ರಾಮ, ರಾವಣನ ಚಿತ್ರಣಕ್ಕೆ ವಿಎಚ್ಪಿ ಆಕ್ಷೇಪ‘ಆದಿಪುರುಷ’ ಚಿತ್ರದ ಟೀಸರ್ನಲ್ಲಿ ರಾಮ, ಲಕ್ಷ್ಮಣ ಮತ್ತು ರಾವಣರ ಚಿತ್ರಣವು ‘ಹಿಂದೂ ಸಮಾಜವನ್ನು ಅಪಹಾಸ್ಯ ಮಾಡಿದೆ’ ಎಂದು ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ. |
![]() | ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆಹಿಂದೂ ಧಾರ್ಮಿಕ ವ್ಯಕ್ತಿಗಳನ್ನು `ತಪ್ಪು' ರೀತಿಯಲ್ಲಿ ತೋರಿಸುವ ದೃಶ್ಯಗಳನ್ನು ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮುಂಬರುವ ಬಾಲಿವುಡ್ ಚಿತ್ರ 'ಆದಿಪುರುಷ' ನಿರ್ಮಾಪಕರಿಗೆ ಎಚ್ಚರಿಸಿದ್ದಾರೆ. |
![]() | ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಗೆ 'ಅವತಾರ ಪುರುಷ' ಯಶಸ್ಸು ತಂದುಕೊಡುವ ವಿಶ್ವಾಸ: 'ಸಿಂಪಲ್' ಸುನಿಸುನಿ ಯಾವಾಗಲೂ ಕೆಲ ಆಸಕ್ತಿದಾಯಕ ಕಥೆಗಳ ಸಿನಿಮಾ ಮಾಡುತ್ತಾರೆ. 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರ ಖ್ಯಾತಿಯ ಸುನಿ, ಇದೀಗ, ಅವತಾರ ಪುರುಷ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ |
![]() | ಹಾಸ್ಯವನ್ನು ಹಾರರ್, ಆಕ್ಷನ್ ಮತ್ತು ಸೆಂಟಿಮೆಂಟ್ ಪ್ರಕಾರಗಳೊಂದಿಗೆ ಸಂಯೋಜಿಸಬಹುದು: ನಟ ಶರಣ್ಸ್ಯಾಂಡಲ್ ವುಡ್ ನಟ ಶರಣ್ ಒಬ್ಬ ಕುತೂಹಲಕಾರಿ ನಟ. ಹಾಸ್ಯನಟ ಮತ್ತು ಪೋಷಕ ಕಲಾವಿದರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ 99 ಚಿತ್ರಗಳಲ್ಲಿ ಅಭಿನಯಿಸಿ 100 ನೇ ಚಿತ್ರ ರಾಂಬೊದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದರು. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ಜನರನ್ನು ನಗಿಸುವ ಪಾತ್ರ, ಕೆಲಸವನ್ನು ಮುಂದುವರಿಸಿದ್ದಾರೆ. |
![]() | 'ಅವತಾರ ಪುರುಷ' ಪ್ರೇಕ್ಷಕರಿಗೆ ನಿರಾಸೆ ಮಾಡಲ್ಲ, ಹೊಸತನ ತರಲಿದೆ: ಆಶಿಕಾ ರಂಗನಾಥ್ರಾಂಬೋ 2 ಸಿನಿಮಾದ ಬೆಸ್ಟ್ ಜೋಡಿ ಶರಣ್ ಮತ್ತು ಆಶಿಕಾ ರಂಗನಾಥ್ ಸುನ್ನಿಯ ಮುಂದಿನ ಸಿನಿಮಾ 'ಅವತಾರ ಪುರುಷ'ದಲ್ಲೂ ಮತ್ತೆ ಒಂದಾಗಿದ್ದಾರೆ. |
![]() | 'ಅವತಾರ ಪುರುಷ'ದಲ್ಲಿ ಎಲ್ಲರದ್ದೂ ಅತ್ಯುನ್ನತ ಅಭಿನಯ: ನಿರ್ದೇಶಕ ಸುನಿನಿರ್ದೇಶಕ ಸುನಿ ಅವರ ಮುಂಬರುವ ಅವತಾರ ಪುರುಷ ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರವು ದೊಡ್ಡ ತಾರಾ ಬಳಗನ್ನೇ ಒಳಗೊಂಡಿದೆ. ಚಿತ್ರದ ಮೊದಲ ಭಾಗವು ಮೇ 6 ರಂದು ತೆರೆಗೆ ಬರಲಿದ್ದು, ಬಿಡುಗಡೆಗೂ ಮೊದಲು, ನಿರ್ದೇಶಕರು ಚಿತ್ರದ ಕೆಲವು ಪ್ರಮುಖ ಪಾತ್ರಗಳ ಕುರಿತು ಮಾತನಾಡಿದ್ದಾರೆ. |
![]() | ಭಾರತ ಎಂದಿಗೂ ಯಾವುದೇ ದೇಶಕ್ಕೆ ಬೆದರಿಕೆಯೊಡಿಲ್ಲ; ಸಿಖ್ ಗುರುಗಳ ಆದರ್ಶ ಅನುಸರಿಸುತ್ತಿದೆ: ಪ್ರಧಾನಿ ಮೋದಿಭಾರತವು ಯಾವುದೇ ದೇಶ ಅಥವಾ ಸಮಾಜಕ್ಕೆ ಎಂದಿಗೂ ಬೆದರಿಕೆಯೊಡ್ಡಿಲ್ಲ ಮತ್ತು ಜಾಗತಿಕ ಸಂಘರ್ಷಗಳ ನಡುವೆಯೂ ಅದು ಇಡೀ ಪ್ರಪಂಚದ ಕಲ್ಯಾಣಕ್ಕಾಗಿ ಯೋಚಿಸುತ್ತಿದೆ ಎಂದು ಗುರುವಾರ ಹೇಳಿದ ಪ್ರಧಾನಿ ನರೇಂದ್ರ ಮೋದಿ, ದೇಶವು ಸಿಖ್ ಗುರುಗಳ ಆದರ್ಶಗಳನ್ನು ಅನುಸರಿಸುತ್ತಿದೆ ಎಂದು ಪ್ರತಿಪಾದಿಸಿದರು. |
![]() | 'ಪುರುಷೋತ್ತಮನ ಪ್ರಸಂಗ' ಮೂಲಕ ನಾಯಕನಾಗಿ ಅಜಯ ಪೃಥ್ವಿ ಸ್ಯಾಂಡಲ್ ವುಡ್ ಗೆ ಪ್ರವೇಶಅಜಯ ಪೃಥ್ವಿ ರಾಷ್ಟ್ರಕೂಟರ ನಟನೆಯ ಆಸಕ್ತಿ ದಿವಂಗತ ಎಎಸ್ ಮೂರ್ತಿಯವರ ನಾಟಕ ತಂಡ ವಿಜಯನಗರ ಬಿಂಬವನ್ನು ಸೇರಿದಾಗ ಪ್ರಾರಂಭವಾಯಿತು. ಎಸ್ ವಿ ಕಶ್ಯಪ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅವರು 20 ಪ್ರಾದೇಶಿಕ ನಾಟಕಗಳ ಭಾಗವಾಗಿದ್ದಾರೆ. |
![]() | ಬಾಗಲಕೋಟೆ: ಉರುಸ್ ವೇಳೆ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ 48 ಮಂದಿ ಅಸ್ವಸ್ಥ, ಆಸ್ಪತ್ರೆಗೆ ದಾಖಲುಬಾಗಲಕೋಟೆ ತಾಲ್ಲೂಕಿನ ದೊಮನಲ್ ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ 22 ಮಕ್ಕಳು ಸೇರಿದಂತೆ ಕನಿಷ್ಠ 48 ಮಂದಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. |
![]() | ಥಿಯೇಟರ್ ಗಳಿಗೆ 'ಅವತಾರ ಪುರುಷ' ಲಗ್ಗೆ: ಶರಣ್-ಸುನಿ ಕಾಂಬಿನೇಷನ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್!ಶರಣ್ ನಾಯಕನಾಗಿ ನಟಿಸಿ ಸುನೀಲ್ ನಿರ್ದೇಶಿಸಿರುವ ಅವತಾರ ಪುರುಷ ಸಿನಿಮಾ ಕೋವಿಡ್ ಕಾರಣದಿಂದಾಗಿ ಚಿತ್ರ ರಿಲೀಸ್ ವಿಳಂಬವಾಗಿತ್ತು, ಮೇ 6 ರಂದು ಅವತಾರ ಪುರುಷ ಮೊದಲನೇ ಭಾಗವನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. |
![]() | ಗಡಿನಾಡ ಸಂತ ಪುರುಷೋತ್ತಮಗೆ 'ಗಡಿನಾಡ ಚೇತನ' ಪ್ರಶಸ್ತಿ ಪ್ರದಾನಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಗಡಿನಾಡ ಸಂತ ಬಿ ಪುರುಷೋತ್ತಮ ಮಾಸ್ತರ್ ಕಾಸರಗೋಡ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಪ್ರದಾನ ಮಾಡಿದರು. |
![]() | ಶರಣ್-ಸುನಿ ಕಾಂಬಿನೇಷನ್ 'ಅವತಾರ ಪುರುಷ' ಬಿಡುಗಡೆ ದಿನಾಂಕ ಫಿಕ್ಸ್!ಅವತಾರ ಪುರುಷ ಸಿನಿಮಾದಲ್ಲಿ ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು ಡಿಸೆಂಬರ್ 10 ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ. |