- Tag results for Uttarakhand
![]() | ಇತಿಹಾಸ ಬರೆದ ಮುಂಬೈ: ಉತ್ತರಾಖಂಡ ವಿರುದ್ಧ ಅತಿದೊಡ್ಡ ಚಾರಿತ್ರಿಕ ಗೆಲುವು; 92 ವರ್ಷಗಳ ದಾಖಲೆ ಉಡೀಸ್!!ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮುಂಬೈ ತಂಡ ಇತಿಹಾಸ ಬರೆದಿದ್ದು, ಹಾಲಿ ರಣಜಿ ಟ್ರೋಫಿ 2022ರಲ್ಲಿ ಉತ್ತರಾಖಂಡದ ವಿರುದ್ಧ ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಅಂತರದ ಗೆಲುವು ದಾಖಲಿಸಿದೆ. |
![]() | ಉತ್ತರಾಖಂಡ್: ಯಾತ್ರಾರ್ಥಿಗಳಿದ್ದ ಬಸ್ ಕಂದಕ್ಕೆ ಉರುಳಿಬಿದ್ದು 28 ಮಂದಿ ಸಾವು!ಸುಮಾರು 40 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿಬಿದ್ದಿದ್ದು ಈ ದುರಂತದಲ್ಲಿ 28 ಮಂದಿ ಮೃತಪಟ್ಟಿದ್ದಾರೆ. |
![]() | 'ಹಿಮಾಲಯ ಬಿಟ್ಟು ಬರುವುದಿಲ್ಲ; ಹಠ ಹಿಡಿದು ಕುಳಿತ ಮಹಿಳೆ: ಸರಕಾರಕ್ಕೆ ತಲೆನೋವು!ಉತ್ತರಾಖಂಡದ ಪಿಥೋರಗಢದಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಹಿಮಾಲಯದ ಪ್ರವಾಸಕ್ಕೆಂದು ತೆರಳಿದ್ದ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಮನೆಗೆ ಹಿಂದಿರುಗಲು ಸುತಾರಂ ಒಪ್ಪುತ್ತಿಲ್ಲ. ಈ ವಿಚಾರ ಉತ್ತರಾಖಂಡ ಸರಕಾರದ ತೆಲೆನೋವಿಗೆ ಕಾರಣವಾಗಿದೆ. |
![]() | ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಯಾತ್ರಾರ್ಥಿಗಳ ವೇಷದಲ್ಲಿದ್ದ ಶಂಕಿತ ಐವರು ಆರೋಪಿಗಳ ಬಂಧನಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಶಂಕಿತ ಆರೋಪಿಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. |
![]() | ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಉತ್ತರಖಂಡ ಮಾಜಿ ಸಚಿವ ಆತ್ಮಹತ್ಯೆಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. |
![]() | ಉತ್ತರಾಖಂಡದಲ್ಲಿ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದ ಕರ್ನಲ್ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆಕಳೆದ ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕರ್ನಲ್(ನಿವೃತ್ತ) ಅಜಯ್ ಕೊಥಿಯಾಲ್ ಅವರು ಮಂಗಳವಾರ ಎಎಪಿ ತೊರೆದು... |
![]() | ಚಾರ್ ಧಾಮ್ ಯಾತ್ರೆ: ಮೃತರ ಸಂಖ್ಯೆ 57ಕ್ಕೆ ಏರಿಕೆಉತ್ತರಾಖಂಡದ ಚಾರ್ ಧಾಮ್ ಯಾತ್ರೆಯಲ್ಲಿ ಈ ವರೆಗೂ ಮೃತಪಟ್ಟವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. |
![]() | ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿತ: 10 ಸಾವಿರ ಯಾತ್ರಾರ್ಥಿಗಳಿಗೆ ಸಂಕಷ್ಟಭಾರತದ ಉತ್ತರಾಖಂಡ ರಾಜ್ಯದಲ್ಲಿನ ತೀರ್ಥಕ್ಷೇತ್ರವಾದ ಯಮುನೋತ್ರಿ ಹೋಗುವ ಭದ್ರತಾ ಗೋಡೆ ಕುಸಿದು ಸುಮಾರು 10,000 ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. |
![]() | ಕೇದಾರನಾಥ ಯಾತ್ರಾತಾಣಕ್ಕೆ ಸಾಕು ನಾಯಿ ಕರೆದೊಯ್ದಿದ್ದ ವ್ಯಕ್ತಿ ವಿರುದ್ಧ ಎಫ್ಐಆರ್!!ಕೇದಾರನಾಥ ಯಾತ್ರಾತಾಣಕ್ಕೆ ಸಾಕು ನಾಯಿ ಕರೆದೊಯ್ದಿದ್ದ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ. |
![]() | 1.5 ಕೋಟಿ ರೂ. ಮೌಲ್ಯದ ಜಮೀನನ್ನು ಮಸೀದಿಗೆ ದಾನ ಮಾಡಿದ ಹಿಂದೂ ಯುವತಿಯರು!ತಂದೆಯ ಕೊನೆಯ ಆಸೆ ಪೂರೈಸುವ ಸಲುವಾಗಿ, ಇಬ್ಬರು ಹಿಂದೂ ಸಹೋದರಿಯರು ಇಲ್ಲಿನ ಈದ್ಗಾಕ್ಕೆ 1.5 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಭೂಮಿಯನ್ನು ದೇಣಿಗೆ ನೀಡಿದ ಅಪರೂಪದ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ನಡೆದಿದೆ. |
![]() | 28 ವರ್ಷಗಳ ನಂತರ ಹುಟ್ಟೂರಿಗೆ ಯೋಗಿ ಆದಿತ್ಯನಾಥ್ ಭೇಟಿ: ತಾಯಿಯ ಆಶೀರ್ವಾದ ಪಡೆದ ಯುಪಿ ಸಿಎಂಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು 28 ವರ್ಷಗಳ ನಂತರ ಹುಟ್ಟೂರಿನಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. |
![]() | ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣ ತಡೆಯಿರಿ: ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನಉತ್ತರಾಖಂಡದ ರೂರ್ಕಿಯಲ್ಲಿ ನಡೆದ ಧಾರ್ಮಿಕ ಸಮಾವೇಶವು ಮುಸ್ಲಿಮರನ್ನು ಗುರಿಯಾಗಿಸುವ ದ್ವೇಷ-ಉತ್ಸವವಾಗಿ ಬದಲಾಗಬಾರದು..ಧರ್ಮ ಸಂಸದ್ನಲ್ಲಿ ದ್ವೇಷ ಭಾಷಣವನ್ನು ತಡೆಯಿರಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಉತ್ತರಾಖಂಡ ಸರ್ಕಾರಕ್ಕೆ ತಾಕೀತು ಮಾಡಿದೆ. |
![]() | ಉತ್ತರಾಖಂಡ್ ಸಿಎಂ ಧಾಮಿಗೆ ತನ್ನ ಶಾಸಕ ಸ್ಥಾನವನ್ನು ಬಿಟ್ಟುಕೊಡಲು ಮುಂದಾದ ಕಾಂಗ್ರೆಸ್ ಶಾಸಕ!ಉತ್ತರಾಖಂಡ್ ನ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆದರೂ ಸಿಎಂ ಆಗಿರುವ ಕಾರಣ ಈಗ ಅವರು ಶಾಸನ ಸಭೆಗೆ ಆಯ್ಕೆಯಾಗಬೇಕಿದ್ದು, ಅವರು ಸ್ಪರ್ಧಿಸಬೇಕಿರುವ ಕ್ಷೇತ್ರದ ಬಗ್ಗೆ ಬಿಜೆಪಿ ಇನ್ನೂ ನಿರ್ಧರಿಸಿಲ್ಲ. |
![]() | ಸಂಪೂರ್ಣ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದುಕೊಟ್ಟ ಉತ್ತರಾಖಂಡ್ ನ ಅಜ್ಜಿ!ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಉತ್ತರಾಖಂಡ್ ನ ವೃದ್ಧೆಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ಬರೆದುಕೊಟ್ಟಿದ್ದಾರೆ. |
![]() | ಉತ್ತರಾಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ಧಾಮಿ ಪ್ರಮಾಣ ವಚನ ಸ್ವೀಕಾರಉತ್ತರಾಖಂಡದ 11ನೇ ಮುಖ್ಯಮಂತ್ರಿ ಆಗಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. |