- Tag results for VV puram police
![]() | ಬೆಂಗಳೂರು: 2ನೇ ವಿವಾಹವಾಗಲು ಪತ್ನಿ-ಮಕ್ಕಳನ್ನು ಕೊಂದಿದ್ದ ನಿವೃತ್ತ ಐಎಎಫ್ ಅಧಿಕಾರಿ 11 ವರ್ಷಗಳ ನಂತರ ಅರೆಸ್ಟ್!ಎರಡನೇ ಮದುವೆಯಾಗಲು ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಪೊಲೀಸರ ಮೇಲೆ ಖಾರದ ಪುಡಿ ಎರಚಿ ಪರಾರಿಯಾಗಿದ್ದ ಆರೋಪಿಯನ್ನು ಹನ್ನೊಂದು ವರ್ಷಗಳ ಬಳಿಕ ವಿ.ವಿ.ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. |