• Tag results for V Harikrishna

'ಬಾನದಾರಿಯಲ್ಲಿ' ಸಿನಿಮಾದಲ್ಲಿ ಒಂದಾದ 'ಮುಂಗಾರು ಮಳೆ' ಜೋಡಿ: ಮರುಕಳಿಸಲಿದೆಯೇ ಗಣೇಶ್- ಪ್ರೀತಂ ಗುಬ್ಬಿ ಮ್ಯಾಜಿಕ್?

ಅಡ್ವೆಂಚರ್ ಸಿನಿಮಾ ಆಗಿದ್ದರೂ ಅದರಲ್ಲಿ ಪ್ರೀತಿಯ ಎಳೆ ಇರಲಿದೆ ಎಂದು ನಿರ್ದೇಶಕ ಪ್ರೀತಂ ತಿಳಿಸಿದ್ದಾರೆ.

published on : 3rd April 2022

'ಕ್ರಾಂತಿ' ಸಿನಿಮಾ ಮುೂಹೂರ್ತದ ವೇಳೆ ನನಗೆ 'ಮೆಜೆಸ್ಟಿಕ್' ಚಿತ್ರ ನೆನಪಾಯಿತು: ಚಾಲೆಂಜಿಂಗ್ ಸ್ಟಾರ್ ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಸಿನಿಮಾ ಕ್ರಾಂತಿ ಬಹುಭಾಷಾ ಚಿತ್ರವಾಗಿದೆ.  ಸುಮಾರು 2 ವರ್ಷಗಳ ನಂತರ ದರ್ಶನ್ ಕ್ಯಾಮೆರಾ ಎದುರು ಬಂದಿದ್ದಾರೆ.

published on : 25th October 2021

ಮತ್ತೆ ಒಂದಾದ 'ಯಜಮಾನ' ಜೋಡಿ: ದರ್ಶನ್ 55ನೇ ಸಿನಿಮಾಗೆ ವಿ.ಹರಿಕೃಷ್ಣ ನಿರ್ದೇಶನ

ದರ್ಶನ್‌ ಅಭಿನಯದ ‘ಯಜಮಾನ’ ಚಿತ್ರವು 2019ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರತಂಡ ಮತ್ತೆ ಒಂದಾಗಿದೆ.

published on : 15th July 2021

ರಾಶಿ ಭವಿಷ್ಯ