• Tag results for Vadodara

91 ದೇಶಗಳ ರಾಷ್ಟ್ರಗೀತೆ ಕಂಠಪಾಠ ಮಾಡಿ ದಾಖಲೆ ಬರೆದ ಗುಜರಾತ್ ಯುವಕ

ಗುಜರಾತ್‌ ನ ಹದಿಹರೆಯದ ಯುವಕನೋರ್ವ ತನೆಗೆ 91 ದೇಶಗಳ ರಾಷ್ಟ್ರಗೀತೆಗಳನ್ನು ಕಂಠಪಾಠ ಮಾಡಿದ್ದಾನೆ.

published on : 6th July 2021

ಗುಜರಾತ್: 67ನೇ ವರ್ಷದಲ್ಲಿ ಪಿಎಚ್ ಡಿ ಪಡೆದು ಕನಸು ಈಡೇರಿಸಿಕೊಂಡ ವಡೋದರಾ ಮಹಿಳೆ!

ಅರವತ್ತು ವರ್ಷ ಆದ ಮೇಲೆ ರಾಮಾ, ಕೃಷ್ಣಾ ಎಂದು ಧ್ಯಾನ ಮಾಡುತ್ತಾ ದಿನ ಕಳೆಯುವುದು ಸಾಮಾನ್ಯ. ಆದರೆ 67 ವರ್ಷದ ಮಹಿಳೆಯೊಬ್ಬರು ಪಿಎಚ್ ಡಿ ಪಡೆದು ತಮ್ಮ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.

published on : 25th June 2021

ವಡೋದರ: ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಮೊಸಳೆ ಪತ್ತೆ! 

ಕಟ್ಟಡ ನಿರ್ಮಾಣ ಪ್ರದೇಶದಲ್ಲಿ 11 ಅಡಿಯ ಬೃಹದಾಕಾರದ  ಮೊಸಳೆ ಪತ್ತೆಯಾಗಿದೆ. ಗುಜರಾತ್ ನ ವಡೋದರಾದಲ್ಲಿ ಈ ಘಟನೆ ವರದಿಯಾಗಿದ್ದು ವಿಡಿಯೋ ವೈರಲ್ ಆಗತೊಡಗಿದೆ.

published on : 28th February 2021

ರಾಶಿ ಭವಿಷ್ಯ