• Tag results for Vasishta Simha

'ಲವ್‌ ಲಿ' ಚಿತ್ರದಲ್ಲಿ ವಸಿಷ್ಠ ಸಿಂಹಗೆ ನಾಯಕಿಯಾಗಿ ಸ್ಟೆಫಿ ಪಟೇಲ್ ಕನ್ನಡಕ್ಕೆ ಎಂಟ್ರಿ!

ಈಗಾಗಲೇ ತೆಲುಗಿನಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟೆಫಿ ಪಟೇಲ್, ತಮಿಳಿನಲ್ಲಿ ಇನ್ನೂ ಬಿಡುಗಡೆಯಾಗದಿರುವ ಬಾರ್ಡರ್, ಚೈನೀಸ್-ಇಂಗ್ಲಿಷ್ ಚಿತ್ರ ಮತ್ತು ಮುಂಬರುವ ಹಿಂದಿ ಚಿತ್ರ ಹರಿ ಓಂ ಹರಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

published on : 18th July 2022

'Love..ಲಿ' ಮೂಡ್​​ನಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ!

ಕಂಚಿನ ಕಂಠದ ಗಾಯಕ ವಸಿಷ್ಠ ಸಿಂಹ ತಮ್ಮ ಅಮೋಘ ನಟನೆಯಿಂದ ಚಿತ್ರರಸಿಕರನ್ನು ರಂಜಿಸುತ್ತಿದ್ದು, ಕನ್ನಡದ ಜತೆಗೆ ತೆಲುಗು ಭಾಷೆಯ ಚಿತ್ರಗಳಲ್ಲಿಯೂ ಬ್ಯುಸಿಯಾಗಿದ್ದಾರೆ.

published on : 23rd April 2022

ಸ್ಯಾಂಡಲ್‌ವುಡ್ 'ಕಾಲ‌ಚಕ್ರ'ದಲ್ಲಿ ವಸಿಷ್ಠ ಮತ್ತೊಂದು ಹೆಜ್ಜೆ: ಲಾಂಚ್ ಆಯ್ತು 'ಸಿಂಹ ಆಡಿಯೋ'

ನಟ ವಸಿಷ್ಠ ಸಿಂಹ ಅವರು ಗಾಯಕರಾಗಿಯೂ ಜನಪ್ರಿಯರಾಗಿದ್ದಾರೆ. ಗಾಯನದ ಮೇಲಿನ ಒಲವು ಅವರನ್ನು ಬೆಂಗಳೂರಿಗೆ ಕರೆತಂದಿತು, ಆದರೆ ಅದೃಷ್ಟ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾಗಿ ಅವರೇ ಅನೇಕ ಬಾರಿ ಹೇಳಿದ್ದಾರೆ.

published on : 7th April 2022

ನೀನಾಸಂ ಮಂಜು ನಿರ್ದೇಶನದ 'ಕನ್ನೇರಿ' ಸಿನಿಮಾಗೆ ವಸಿಷ್ಠ ಸಿಂಹ‌ ಸಾಥ್: 'ಕಾಣದ ಊರಿಗೆ' ಸಾಂಗ್ ರಿಲೀಸ್!

'ಕನ್ನೇರಿ' ಸಿನಿಮಾಗಾಗಿ ನಟ ವಸಿಷ್ಠ ಸಿಂಹ ಹಾಡಿರುವ 'ಕಾಣದ ಊರಿಗೆ' ಎನ್ನುವ ಹಾಡು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಕೋಟಿಗಾನಹಳ್ಳಿ ರಾಮಯ್ಯ ಅವರೇ ಬರೆದಿರುವ ಕಾದಂಬರಿಯನ್ನು ಆಧರಿಸಿದ್ದು, ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ.

published on : 20th February 2022

ನಿರ್ದೇಶಕ ಚರಣ್ ರಾಜ್ ಮುಂದಿನ ಸಿನಿಮಾದಲ್ಲಿ ವಸಿಷ್ಠ ಸಿಂಹ: ಪೊಲೀಸ್ ಪಾತ್ರದಲ್ಲಿ ಮಿಂಚಿಂಗ್

ಸದ್ಯ ತಲ್ವಾರ್ ಪೇಟೆ ಮತ್ತು ಹೆಡ್ ಬುಷ್ ಸಿನಿಮಾ ಚಿತ್ರೀಕರಣದಲ್ಲಿ ಬಿಜಿಯಾಗಿರುವ ನಟ ವಸಿಷ್ಠ ಸಿಂಹ ಅವರು ಚರಣ್ ರಾಜ್ ನಿರ್ದೇಶನದ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.

published on : 13th January 2022

ನಟ ವಸಿಷ್ಠ ಸಿಂಹ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಮಹಿಳೆಗೆ ವಂಚನೆ

ಕನ್ನಡ ಖ್ಯಾತ ಚಿತ್ರನಟ ವಸಿಷ್ಠ ಸಿಂಹ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚಿಸುತ್ತಿದ್ದ ಖತರ್ ನಾಕ್ ಕಳ್ಳನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

published on : 21st August 2019

ರಾಶಿ ಭವಿಷ್ಯ