• Tag results for Veerappa Moily

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎಸ್.ಆರ್. ಪಾಟೀಲ್ ಸೂಕ್ತ ಅಭ್ಯರ್ಥಿ: ವೀರಪ್ಪ ಮೊಯ್ಲಿ

ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಎಸ್‌.ಆರ್. ಪಾಟೀಲ್ ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

published on : 1st August 2022

ಪ್ರತಿಭಟನೆಗಳಿಂದ ಪ್ರಯೋಜನವಿಲ್ಲ, ಕಾಂಗ್ರೆಸ್ಸಿಗರು ಪ್ರದರ್ಶಕತೆ ತೊರೆಯಬೇಕು: ವೀರಪ್ಪ ಮೊಯ್ಲಿ

ಪ್ರತಿಭಟನೆಗಳು, ಘೋಷಣೆ ಪಕ್ಷಕ್ಕೆ ಪ್ರಯೋಜನೆ ತರುವುದಿಲ್ಲ, ಪಕ್ಷ ಕಾರ್ಯಕರ್ತರು ಪ್ರದರ್ಶಕತೆಗಳ ಬಿಟ್ಟು ಬೂತ್ ಮಟ್ಟದಲ್ಲಿ ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿಯವರು ಹೇಳಿದ್ದಾರೆ.

published on : 25th June 2022

ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೆ ಸೋನಿಯಾ ಗಾಂಧಿ ಉತ್ಸುಕ: ವೀರಪ್ಪ ಮೊಯ್ಲಿ

ಸುಮಾರು ಎರಡು ತಿಂಗಳಿಂದ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷಕ್ಕಾಗಿ ಕಾರ್ಯತಂತ್ರ ರೂಪಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅತ್ಯಂತ ಉತ್ಸುಕರಾಗಿದ್ದಾರೆ.

published on : 19th April 2022

'ಜಿ-23 ಬದಲಿ ಕಾಂಗ್ರೆಸ್ ಇಲ್ಲ, ಏನೇ ಮಾಡುವುದಿದ್ದರೂ ಪಕ್ಷದ ವೇದಿಕೆಯೊಳಗೆ ಮಾಡಬೇಕು': ಎಂ ವೀರಪ್ಪ ಮೊಯ್ಲಿ

ಜಿ-23 ನಾಯಕರು ಒಂದೆಡೆ ತಮ್ಮಷ್ಟಕ್ಕೆ ಎರಡೆರಡು ಬಾರಿ ಸಭೆ ನಡೆಸಿದ್ದಾರೆ,ನಾಯಕತ್ವದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಎಂದು ಬಯಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಹಲವು ಕಾಂಗ್ರೆಸ್ ನಾಯಕರು ಇನ್ನೂ ಹೈಕಮಾಂಡ್ ನಾಯಕತ್ವದ ಮೇಲೆ ನಂಬಿಕೆಯಿಟ್ಟಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಈ ಹಿಂದಿ ಜಿ-23 ಗುಂಪಿನಲ್ಲಿದ್ದವರ

published on : 18th March 2022

'ಸೋನಿಯಾ ಗಾಂಧಿ ಪಕ್ಷದ ಸಂಪೂರ್ಣ ಹಿಡಿತ ತೆಗೆದುಕೊಳ್ಳಬೇಕು': ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮಾತು

ಸೋನಿಯಾ ಗಾಂಧಿ ಅವರು ಪಕ್ಷದಲ್ಲಿ ಸಾಧನೆ ಮಾಡದ ನಾಯಕರನ್ನು ಬದಲಾಯಿಸುವ ಸಂಪೂರ್ಣ ಹಿಡಿತ ತೆಗೆದುಕೊಳ್ಳಬೇಕು. ಪಕ್ಷದ ಸಂಘಟನೆಯನ್ನು ಕೇವಲ ಟ್ವೀಟ್ ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಚಾರಗಳಿಂದ ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.

published on : 15th March 2022

'ನಾನು ರಾಜಕಾರಣಿಯಾಗದೆ ಇದ್ದಿದ್ದರೆ ಕ್ರಾಂತಿಕಾರಿಯಾಗುತ್ತಿದ್ದೆ': ವೀರಪ್ಪ ಮೊಯ್ಲಿ

“ಅಧಿಕಾರ ರಾಜಕಾರಣವು ಪ್ರಲೋಭನೆಯಾಗಿದೆ. ನಾನು ರಾಜಕಾರಣಿಯಾಗದೇ ಇದ್ದಿದ್ದರೆ ಕ್ರಾಂತಿಕಾರಿಯಾಗುತ್ತಿದ್ದೆ, ಈ ಬಗ್ಗೆ ನನಗೆ ಇನ್ನೂ ವಿಷಾದವಿದೆ'' ಎಂದು ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. 

published on : 13th March 2022

ರಾಶಿ ಭವಿಷ್ಯ