- Tag results for Video call
![]() | ಎಸಿಬಿ ಇನ್ಸ್ಪೆಕ್ಟರ್ಗೆ ಬೆತ್ತಲೆ ಮೈ ಪ್ರದರ್ಶಿಸಿ ಬ್ಲ್ಯಾಕ್ಮೇಲ್: ದೂರು ದಾಖಲುಯುವತಿಯೊಬ್ಬಳು ಬೆತ್ತಲೆ ಮೈ ಪ್ರದರ್ಶಿಸಿ ವಿಡಿಯೋ ಕಾಲ್ ಸ್ಕ್ರೀನ್ ಶಾಟ್ ಕಳಿಸಿ ಎಸಿಬಿ ಇನ್ಸ್ಪೆಕ್ಟರ್ ಬ್ಲ್ಯಾಕ್ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. |
![]() | ಮಹಿಳೆ ಮಾತು ಕೇಳಿ ವಿಡಿಯೋ ಕಾಲ್ ನಲ್ಲಿ ಬೆತ್ತಲಾಗಿ 37 ಸಾವಿರ ಕಳೆದುಕೊಂಡ!ವಿಡಿಯೋ ಕಾಲ್ ನಲ್ಲಿ ಮಹಿಳೆ ಹೇಳಿದಂತೆ ಯುವಕನೋರ್ವ ಬೆತ್ತಲಾಗಿದ್ದಾನೆ. ನಂತರ ಮರ್ಯಾದೆಗೆ ಹೆದರಿ 37 ಸಾವಿರ ರೂಪಾಯಿಯನ್ನು ಕಳೆದುಕೊಂಡಿದ್ದಾನೆ. |
![]() | ವಾಟ್ಸ್ ಆಪ್ ಸ್ಪರ್ಧಿ ಟೆಲಿಗ್ರಾಮ್ ನಿಂದ ವಿಡಿಯೋ ಕಾಲ್ ಸೌಲಭ್ಯವಾಟ್ಸಪ್ ನ ಸ್ಪರ್ಧಿ ಟೆಲಿಗ್ರಾಮ್ ಮೆಸೇಜಿಂಗ್ ಆಪ್ ವಿಡಿಯೋ ಕಾಲ್ ಸೌಲಭ್ಯಕ್ಕೆ ಹೊಸದಾಗಿ ಚಾಲನೆ ನೀಡಿದೆ. |
![]() | ವಿಡಿಯೋ ಕಾಲ್ ಮೂಲಕ ಮಹಿಳೆಗೆ ಹೆರಿಗೆ; ಮಗು, ತಾಯಿ ಇಬ್ಬರೂ ಸುರಕ್ಷಿತ, ಮಹಿಳಾ ಮಣಿಗಳ ಸಾಹಸಕ್ಕೆ ಎಲ್ಲೆಡೆ ಶ್ಲಾಘನೆ!ಹೆರಿಗೆ ನೋವು ಕಾಣಿಸಿಕೊಂಡಿದ್ದ ಗರ್ಭಿಣಿ ಮಹಿಳೆಗೆ ವೈದ್ಯರು ವಿಡಿಯೋ ಕಾಲ್ ಮೂಲಕ ಹೆರಿಗೆ ಮಾಡಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. |
![]() | ವೀಡಿಯೋ ಕಾಲ್ ಮೂಲಕ ಶೀಘ್ರವೇ ಪಾಸ್ ಪೋರ್ಟ್ ಸಂದರ್ಶನ: ನಗರದಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದ್ದು, ಸುರಕ್ಷತೆ ದೃಷ್ಟಿಯಿಂದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೋರಮಂಗಲದಲ್ಲಿನ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ನಿರ್ಧಾರ ಮಾಡಿದೆ. |