- Tag results for Vijay Devarakonda
![]() | 'ಸಾಕಷ್ಟು ನಡೆಯುತ್ತಿದೆ, ಆದರೆ ಇದು ಮಾತ್ರ ತುಂಬಾನೇ ಸ್ಪೆಷಲ್, ಸದ್ಯದಲ್ಲೇ ತಿಳಿಸುವೆ': ವಿಜಯ್ ದೇವರಕೊಂಡ ಪೋಸ್ಟ್ ಅರ್ಥವೇನು?ಟಾಲಿವುಡ್ ನಲ್ಲಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹಿಟ್ ಜೋಡಿ. ತಮ್ಮ ಗೀತ ಗೋವಿಂದಂ ಚಿತ್ರದ ಯಶಸ್ಸಿನ ಮೂಲಕ ಜನಪ್ರಿಯರಾದರು. ಆ ಚಿತ್ರದ ಐದನೇ ವಾರ್ಷಿಕೋತ್ಸವ ಸಂಭ್ರಮವನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. |
![]() | ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಜೊತೆ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ ಶೂಟಿಂಗ್ ಶುರುಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಜೊತೆ ನಟಿಸುತ್ತಿರುವುದಕ್ಕೆ ತುಂಬಾ ಎಕ್ಸೈಟ್ ಆಗಿರುವ ವಿಜಯ್ ತಮ್ಮ ಹಾಗೂ ಮೈಕ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. |