• Tag results for Vijay kiragandur

ಒಟಿಟಿಯಲ್ಲಿ ಕೆಜಿಎಫ್-2 ಬಿಡುಗಡೆ, ವೀಕ್ಷಣೆಗೆ ಷರತ್ತು ಅನ್ವಯ!

ಬಾಕ್ಸಾಫೀಸ್ ಗಳಿಕೆ ಮೂಲಕ ಭಾರತೀಯ ಚಿತ್ರರಂಗದಲ್ಲೇ ನೂತನ ದಾಖಲೆ ಬರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಸದ್ದೇ ಇಲ್ಲದೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

published on : 16th May 2022

'ಕೆಜಿಎಫ್-3 ಬಗ್ಗೆ ದೊಡ್ಡದಾಗಿ ಮಾಹಿತಿ ನೀಡುತ್ತೇವೆ': ಹೊಂಬಾಳೆ ಫಿಲ್ಮ್ಸ್ ಸ್ಪಷ್ಟನೆ

ಕೆಜಿಎಫ್ 1 ಮತ್ತು 2 ಅಮೋಘ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್ 3 ಕುರಿತಂತೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವಂತೆಯೇ ಈ ಕುರಿತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸ್ಪಷ್ಟನೆ ನೀಡಿದ್ದಾರೆ.

published on : 15th May 2022

'ರಾಜಕುಮಾರ'ನಿಗೆ 5 ವರ್ಷ: ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ಚಿತ್ರವನ್ನು ಸ್ಮರಿಸಿಕೊಂಡ ನಿರ್ದೇಶಕ

'ರಾಜಕುಮಾರ' (Rajakumara-Kannada film) ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿರುವ ಚಿತ್ರ. ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಚಿತ್ರವನ್ನು​ ನಿರ್ಮಿಸಿದ್ದರು, ನಾಯಕ- ನಾಯಕಿಯಾಗಿ "ಪವರ್ ಸ್ಟಾರ್" ಪುನೀತ್ ರಾಜ್ ಕುಮಾರ್ ಮತ್ತು ಪ್ರಿಯಾ ಆನಂದ್ ನಟಿಸಿದ್ದರು. 

published on : 24th March 2022

ಕೆಜಿಎಫ್ ಚಾಪ್ಟರ್-2 ದಕ್ಷಿಣ ಭಾಗದ ಸ್ಯಾಟಲೈಟ್ ಹಕ್ಕು ಜೀ ವಾಹಿನಿ ಪಾಲು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ತೆರೆಗೆ ಬರಲು ಸಿದ್ಧವಾಗುತ್ತಿದೆ. ಯಶ್ ಅಭಿಮಾನಿಗಳು ತಮ್ಮ ಹೀರೋನನ್ನು ಬೃಹತ್ ಪರದೆ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

published on : 20th August 2021

ರಾಶಿ ಭವಿಷ್ಯ