- Tag results for Vikrant Rona
![]() | ವಿಕ್ರಾಂತ್ ರೋಣನ 'ಲಾಲಿ' ಹಾಡಿನಲ್ಲಿ ತಂದೆಯ ಪ್ರಾಮಾಣಿಕತೆ ಮತ್ತು ಬೇಷರತ್ತಾದ ಪ್ರೀತಿಯಿದೆ: ಸುದೀಪ್ಅಪ್ಪ–ಮಗಳ ನಡುವಿನ ದಟ್ಟ ಬಾಂಧವ್ಯವನ್ನು ಮೈತುಂಬಿಕೊಂಡಿರುವ ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. |
![]() | 'ವಿಕ್ರಾಂತ್ ರೋಣ' ಎರಡನೇ ಲಿರಿಕಲ್ ಹಾಡು 'ರಾಜಕುಮಾರಿ' ಬಿಡುಗಡೆಬಹುನಿರೀಕ್ಷಿತ ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಲಿರಿಕಲ್ ಹಾಡು ಬಿಡುಗಡೆಯಾಗಿದೆ. ರಾಜಕುಮಾರಿ ಎಂಬ ಲಾಲಿ ಹಾಡು ಬಿಡುಗಡೆಯಾಗಿದ್ದು, ಇದ್ದು ಅಪ್ಪ-ಮಗಳ ನಡುವಿನ ಬಾಂಧವ್ಯವನ್ನು ಸಾರುತ್ತದೆ. |
![]() | 'ವಿಕ್ರಾಂತ್ ರೋಣ' ಟ್ರೇಲರ್ ಶೇರ್ ಮಾಡಿದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್!ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ' ವಿಕ್ರಾಂತ್ ರೋಣ' ಬಿಡುಗಡೆಗೆ ಸಜ್ಜಾಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. |
![]() | ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆಯತ್ತ ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ರಾ ರಾ ರಕ್ಕಮ್ಮ ಸಾಂಗ್!ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಶೀಘ್ರದಲ್ಲೇ 50 ಮಿಲಿಯನ್ ವೀಕ್ಷಣೆ ಪಡೆಯಲಿದೆ. |
![]() | ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ 'ವಿಕ್ರಾಂತ್ ರೋಣ'ನ 'ರಾ ರಾ ರಕ್ಕಮ್ಮ' ಲಿರಿಕ್ ವಿಡಿಯೋ!ಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಚಿತ್ರತಂಡ ಇಂದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ. |
![]() | 'ವಿಕ್ರಾಂತ್ ರೋಣ' ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ದಿನಗಣನೆಕಿಚ್ಚ ಸುದೀಪ್ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರತಂಡದಿಂದ ಮತ್ತೊಂದು ಬಿಗ್ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಸಿನಿಮಾ ಫೋಸ್ಟರ್, ಫಸ್ಟ್ ಲುಕ್ , ಟೀಸರ್ ನಿಂದ ಗಮನ ಸೆಳೆದಿರುವ ವಿಕ್ರಾಂತ್ ರೋಣ ಚಿತ್ರದ ಮೊದಲ ಲಿರಿಕಲ್ ಸಾಂಗ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. |
![]() | 'ವಿಕ್ರಾಂತ್ ರೋಣ'ನಿಗೆ ಸಲ್ಮಾನ್ ಖಾನ್ ಸಾಥ್: ಉತ್ತರ ಭಾರತದ ವಿತರಣೆಗೆ ಸಲ್ಲು ಬಾಯ್ ಹೊಣೆ!ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ. |
![]() | ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!ನಟ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಯುಗಾದಿ ಪ್ರಯುಕ್ತ ಡಬಲ್ ಗಿಫ್ಟ್ ಸಿಕ್ಕಿದೆ. ಬೆಳಗ್ಗೆ 9:55ಕ್ಕೆ ‘ವಿಕ್ರಾಂತ್ ರೋಣ’ ಸಿನಿಮಾ ಟೀಸರ್ ರಿಲೀಸ್ ಆಗಿದ್ದರೆಮತ್ತೊಂದೆಡೆ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. |
![]() | ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣದ ಟೀಸರ್ ರಿಲೀಸ್: ಚಿತ್ರ ಬಿಡುಗಡೆ ದಿನಾಂಕ ಬಹಿರಂಗಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಶನಿವಾರ ಬಿಡುಗಡೆ ಆಗಿದ್ದು, ಚಿತ್ರ ಬಿಡುಗಡೆ ದಿನಾಂಕ ಕೂಡ ಬಹಿರಂಗಗೊಂಡಿದೆ. |
![]() | 'ವಿಕ್ರಾಂತ್ ರೋಣ' ಮತ್ತೊಂದು ದಾಖಲೆ: ಇಂಗ್ಲೀಷ್ ವರ್ಷನ್ ಗೆ ಕಿಚ್ಚ ಸುದೀಪ್ ಡಬ್ಬಿಂಗ್!ಸ್ಯಾಂಡಲ್ವುಡ್ಗೆ ‘ರಂಗಿತರಂಗ’ ಅಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿರುವ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ಚಿತ್ರವೇ ‘ವಿಕ್ರಾಂತ್ ರೋಣ’. |
![]() | ಚಿತ್ರೋದ್ಯಮದಲ್ಲಿ 26 ವರ್ಷಗಳು: ಕನಸುಗಳನ್ನು ಬೆನ್ನಟ್ಟಿ ಹೋಗಲು ಇನ್ನೂ ಸಾಕಷ್ಟಿದೆ ಎಂದ ಕಿಚ್ಚ ಸುದೀಪ್ಸೆಪ್ಟೆಂಬರ್ ಬಂತೆಂದರೆ ಬೆಂಗಳೂರಿನ ಪ್ರತಿಷ್ಠಿತ ಜೆ ಪಿ ನಗರ ಬಡಾವಣೆಯ ಇಲ್ಲಿಗೆ ಸುಮಾರು 30 ಸಾವಿರ ಜನರು ಸೇರುತ್ತಾರೆ. ಅವರು ಯಾವುದೋ ಜಾತ್ರೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸೇರುವುದಲ್ಲ. ಅವರು ಜಮಾಯಿಸುತ್ತಿರುವುದು ಕನ್ನಡದ ಸೂಪರ್ ಸ್ಟಾರ್ ಸುದೀಪ್ ಮನೆ ಮುಂದೆ. |
![]() | ಸುದೀಪ್ ಸ್ಟಾರರ್ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ಮುಂದೂಡಿಕೆವಿಕ್ರಾಂತ್ ರೋಣ ಸಿನಿಮಾ ಫೆ.24ರಂದು ಬಿಡುಗಡೆಯಾಗುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಸಿನಿಮಾ ಬಿಡುಗಡೆ ದಿನಾಂಕ ಮತ್ತೆ ಮುಂದೂಡಲಾಗಿರುವುದಾಗಿ ಚಿತ್ರತಂಡ ಹೇಳಿದೆ. |
![]() | ಮೊದಲ ಪ್ಲ್ಯಾನ್ ನಂತೆಯೇ ಫೆಬ್ರವರಿ 24ಕ್ಕೆ 'ವಿಕ್ರಾಂತ್ ರೋಣ' ತೆರೆಗೆಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ವಿಕ್ರಾಂತ್ ರೋಣ’ ಚಿತ್ರವು ಈ ಮೊದಲಿನ ಪ್ಲ್ಯಾನ್ ನಂತೆಯೇ ಫೆಬ್ರವರಿ 24ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. |
![]() | ಎಲ್ಲರ ಚಿತ್ತ 'ವಿಕ್ರಾಂತ್ ರೋಣ' ನಿರ್ದೇಶಕರತ್ತ: ಅನೂಪ್ ಭಂಡಾರಿಗೆ ಉತ್ತರ- ದಕ್ಷಿಣ ಭಾರತ ಸಿನಿಮಾ ನಿರ್ಮಾಪಕರ ಭರಪೂರ ಆಫರ್!ವಿಕ್ರಾಂತ್ ರೋಣ ಫ್ಯಾಂಟಸಿ ಸಿನಿಮಾವನ್ನು ಫೆಬ್ರವರಿ 24 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಸುದೀಪ್ ಜೊತೆ ಅಶ್ವತ್ಥಾಮ ಸಿನಿಮಾಗಾಗಿ ಅನೂಪ್ ಭಂಡಾರಿ ಸಜ್ಜಾಗುತ್ತಿದ್ದಾರೆ. |
![]() | ವಿಕ್ರಾಂತ್ ರೋಣ ಒಟಿಟಿ ರೈಟ್ಸ್ ಭಾರೀ ಮೊತ್ತ: ದಕ್ಷಿಣ ಭಾರತದಲ್ಲೇ ಇದು ಅತಿದೊಡ್ಡ ಆಫರ್!ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡುವಂತೆ ಎರಡು ಓಟಿಟಿ ಸಂಸ್ಥೆಗಳು ದೊಡ್ಡ ಮೊತ್ತದ ಆಫರ್ ಅನ್ನು ಮುಂದಿಟ್ಟಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ಆಫರ್ ಅಂತಲೇ ಹೇಳಲಾಗುತ್ತಿದೆ. |