- Tag results for Vikranth Rona
![]() | 'ವಿಕ್ರಾಂತ್ ರೋಣ' ಸಿನಿಮಾದ 3D ವರ್ಷನ್ ಸಖತ್ತಾಗಿದೆ: ಚಿತ್ರತಂಡಕ್ಕೆ ಕಿಚ್ಚ ಸುದೀಪ್ ಪ್ರಶಂಸೆಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. |
![]() | ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್!ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಅನ್ನು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. |
![]() | 'ವಿಕ್ರಾಂತ್ ರೋಣ'ನಿಗೂ ಮೊದಲು 'ಕೋಟಿಗೊಬ್ಬ-3' ಬಿಡುಗಡೆ: ನಿರ್ಮಾಪಕ ಮಂಜುನಾಥ್ ಗೌಡಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಬಿಗ್ಬಜೆಟ್ ಚಿತ್ರ ‘ವಿಕ್ರಾಂತ್ ರೋಣ’ ಆಗಸ್ಟ್ 19ರಂದು ತೆರೆಯ ಮೇಲೆ ಬರಲು ಸಜ್ಜಾಗಿದೆ |
![]() | 'ವಿಕ್ರಾಂತ್ ರೋಣ' ನ ಡಬ್ಬಿಂಗ್ ಗೆ ಮುಂದಿನ ವಾರ ಚಿತ್ರತಂಡ ಸೇರಲಿರುವ ಕಿಚ್ಚ ಸುದೀಪ್ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ 'ವಿಕ್ರಾಂತ್ ರೋಣ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಹೀಗಿರುವಾಗ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಡಬ್ಬಿಂಗ್ ಮುಂದುವರಿಸಲು ಚಿತ್ರತಂಡ ಮುಂದಾಗಿದೆ. |
![]() | 50 ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್; 3ಡಿ ರೂಪದಲ್ಲಿರಲಿದೆ: ಸುದೀಪ್ಈ ಸಿನಿಮಾ ಕಥೆ ಅತ್ಯಂತ ಅದ್ಭುತವಾಗಿದೆ. ಇದನ್ನು ಪ್ಯಾನ್ ಇಂಡಿಯಾ ಮಾಡಬೇಕು ಎನ್ನುವ ಆಲೋಚನೆ ಮೊದಲಿನಿಂದಲೂ ಇತ್ತು. ನಿರ್ಮಾಪಕ ಮಂಜು ಅವರು ಈ ಚಿತ್ರವನ್ನು 3ಡಿಯಲ್ಲೂ ತರಲು ಸಿದ್ಧತೆ ನಡೆಸಿದ್ದಾರೆ. |
![]() | ವಿಕ್ರಾಂತ್ ರೋಣ ಚಿತ್ರದ ಶೀರ್ಷಿಕೆ ಅನಾವರಣ: ದುಬೈನಲ್ಲಿ ಕಿಚ್ಚನಿಗೆ ಅದ್ದೂರಿ ಸ್ವಾಗತ‘ವಿಕ್ರಾಂತ್ ರೋಣ’ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕಾಗಿ ದುಬೈ ತಲುಪಿರುವ ನಟ ಕಿಚ್ಚ ಸುದೀಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ. |
![]() | ದುಬೈಯ ಬುರ್ಜ್ ಖಲೀಫ ಮೇಲೆ ಜ.31ಕ್ಕೆ ರಾರಾಜಿಸಲಿದೆ ಕಿಚ್ಚನ ಕಟೌಟ್ಕಿಚ್ಚ ಸುದೀಪ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್ ಚಿತ್ರದ ಶೀರ್ಷಿಕೆ ವಿಕ್ರಾಂತ್ ರೋಣ ಎಂದು ಬದಲಾಗಿದೆ. |