• Tag results for Viral Video

ದೆಹಲಿ: ಬೊಗಳಿದ್ದಕ್ಕೆ ಗರ್ಭಿಣಿ ನಾಯಿಯ ಹೊಡೆದು ಕೊಂದಿದ್ದ 4 ಮಂದಿ ಬಂಧನ

ಬೊಗಳಿತು ಎಂಬ ಒಂದೇ ಕಾರಣಕ್ಕೆ ಗರ್ಭಿಣಿ ನಾಯಿಯ ಹೊಡೆದು ಕೊಂದಿದ್ದ 4 ಮಂದಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

published on : 22nd November 2022

ಕೇರಳ: ನಡು ರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಎತ್ತಿ ನೆಲಕ್ಕೆ ಅಪ್ಪಳಿಸಿದ್ದ ವ್ಯಕ್ತಿಯ ಬಂಧನ 

ಕೇರಳದಲ್ಲಿ ಅಪ್ರಾಪ್ತೆಯೊಬ್ಬಳನ್ನು ನೆಲಕ್ಕೆ ಅಪ್ಪಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದ ಪ್ರಕರಣದಲ್ಲಿ ಮೃಗೀಯ ವರ್ತನೆ ತೋರಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

published on : 19th November 2022

ವೈರಲ್ ವಿಡಿಯೋ: ಪ್ರವಾಸಿಗರ ಹೊಣೆಗೇಡಿತನ: ಆಹಾರವೆಂದು ಪ್ಲಾಸ್ಟಿಕ್ ತಿಂದ ಆನೆ!!

ಪ್ರವಾಸಿಗರ ಹೊಣೆಗೇಡಿತನದಿಂದಾಗಿ ಕಾಡಾನೆಯೊಂದು ಪ್ಲಾಸ್ಟಿಕ್ ಕವರ್ ಅನ್ನು ಆಹಾರವೆಂದು ತಿಳಿದು ತಿಂದ ಘಟನೆ ನಡೆದಿದೆ.

published on : 22nd September 2022

ಚಂಡೀಗಡ ವಿವಿ ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್: ನಟ ಸೋನು ಸೂದ್ ಹೇಳಿದ್ದು ಹೀಗೆ..

ಚಂಡೀಗಡ ವಿಶ್ವವಿದ್ಯಾಲಯದ ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ.

published on : 18th September 2022

ಚಿನ್ನದ ಸರ ಕಳ್ಳಸಾಗಣೆ? ವೀಡಿಯೋ ವೈರಲ್: ಇವರ ವಿರುದ್ಧ ಯಾವ ಸೆಕ್ಷನ್ ಅಡಿ ಕೇಸ್ ಹಾಕಬೇಕು?

ಇತ್ತೀಚೆಗಷ್ಟೇ ಆನೆ ಮರಿಯೊಂದಕ್ಕೆ ಆನೆಗಳ ಹಿಂಡು ಭದ್ರತೆಯನ್ನೊದಗಿಸಿದ್ದ ವೀಡಿಯೋ ವೈರಲ್ ಆಗಿತ್ತು. ಈಗ ಕೀಟ ಪ್ರಪಂಚದ ಅಂತಹದ್ದೇ ಮತ್ತೊಂದು ವಿಶೇಷವಾದ ವಿಡಿಯೋವನ್ನು ಅರಣ್ಯಾಧಿಕಾರಿ ಸುಶಾಂತ ನಂದ ಅವರು ಹಂಚಿಕೊಂಡಿದ್ದಾರೆ. 

published on : 1st July 2022

ಆನೆ ಮರಿಗೆ Z+++ ಭದ್ರತೆ: ವಿಡಿಯೋ ವೈರಲ್! 

ಆನೆಮರಿಯೊಂದನ್ನು ಆನೆಗಳ ಹಿಂಡು ಭದ್ರತೆ ನೀಡಿ ಕರೆದೊಯ್ಯುತ್ತಿರುವ ಮನಮೋಹಕ ವೀಡಿಯೊ ವೈರಲ್ ಆಗತೊಡಗಿದೆ. 

published on : 29th June 2022

ಪೊಲೀಸರ ಮೇಲೆ ಎಗರಿದ ಚಿರತೆ! ವಿಡಿಯೋ ವೈರಲ್

ಪೊಲೀಸರ ಮೇಲೆ ಚಿರತೆ ದಾಳಿ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಶನಿವಾರ ಹರಿಯಾಣದ ಪಾಣಿಪತ್  ಬಳಿ ಈ ಘಟನೆ ನಡೆದಿದ್ದು,  ಪೊಲೀಸರು ಹಾಗೂ ಚಿರತೆ ನಡುವೆ ದೊಡ್ಡ ಕಾಳಗವೇ ನಡೆದಿದೆ. 

published on : 9th May 2022

'ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್' ವಿಡಿಯೋ ಪ್ರಕರಣ; ಇಬ್ಬರ ಬಂಧನ

ಮೈಸೂರಿನ ‘ಕವಲಂದೆ ಬೋಲೆ ತೋ ಛೋಟಾ ಪಾಕಿಸ್ತಾನ್’ (ಕವಲಂದೆ ಎಂದರೆ ಪುಟ್ಟ ಪಾಕಿಸ್ತಾನ) ಎನ್ನುವ ಹಿನ್ನೆಲೆ ಧ್ವನಿ ಇರುವ ವಿಡಿಯೊ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

published on : 7th May 2022

ಮಗನ ಗಾಂಜಾ ವ್ಯಸನ ಬಿಡಿಸಲು ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ಕೊಟ್ಟ ತಾಯಿ!!?

ಮಗನ ಗಾಂಜಾ ವ್ಯಸನದಿಂದ ಹೈರಾಣಾಗಿದ್ದ ತಾಯಿಯೊಬ್ಬರು ಆತನನ್ನು ಕಂಬಕ್ಕೆ ಕಟ್ಟಿ ಕಣ್ಣಿಗೆ ಖಾರದ ಪುಡಿ ಹಾಕಿ ಶಿಕ್ಷೆ ನೀಡಿರುವ ಘಟನೆ ನೆರೆಯ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

published on : 5th April 2022

ಯಾರಿಗೋ ಕೇಳಬೇಕಾದ ಪ್ರಶ್ನೆ ಮತ್ಯಾರಿಗೋ ಕೇಳಿ.. ಅತಿಥಿ ಮೇಲೆ ರೇಗಾಡಿದ ಖ್ಯಾತ ಪತ್ರಕರ್ತ, ವಿಡಿಯೋ ವೈರಲ್..!!

ಉಕ್ರೇನ್‌-ರಷ್ಯಾ ಬಿಕ್ಕಟ್ಟಿನ ಕುರಿತಂತೆ ಟಿವಿ ಚರ್ಚೆಯಲ್ಲಿ ನಿರೂಪಕ ಅರ್ನಾಬ್‌ ಗೋಸ್ವಾಮಿಗೆ ಅತಿಥಿಯೊಬ್ಬರು ಕ್ಲಾಸ್‌ ತೆಗೆದುಕೊಂಡ ವಿಚಾರ ಇನ್ನೂ ಹಸಿರಾಗುರವಂತೆಯೇ ಇತ್ತ ಮತ್ತೋರ್ವ ಭಾರತೀಯ ಪತ್ರಕರ್ತ ತಮ್ಮ ಎಡವಟ್ಟಿನಿಂದಾಗಿ ಟ್ರೋಲಿಗರ ಆಹಾರವಾಗಿದ್ದಾರೆ.

published on : 4th March 2022

ಚೇಷ್ಟೆ ಮಾಡಲು ಹೋದ ಕ್ರಿಕೆಟಿಗ ಶಿಖರ್ ಧವನ್ ಗೆ ಕಪಾಳಮೋಕ್ಷ; ಬಾರಿಸಿದ್ದು ಯಾರು ಗೊತ್ತಾ?

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶಿಖರ್ ಧವನ್ ವ್ಯಕ್ತಿಯೊಬ್ಬರ ಜೊತೆ ಚೇಷ್ಟೆ ಮಾಡಲು ಹೋಗಿ ಕೆನ್ನೆಗೆ ಹೊಡೆಸಿಕೊಂಡಿದ್ದಾರೆ....!

published on : 26th January 2022

ಮಹಿಳಾ ಕಾನ್‌ಸ್ಟೆಬಲ್ ಜತೆ ರಾಸಲೀಲೆ ವಿಡಿಯೋ ವೈರಲ್, ರಾಜಸ್ಥಾನ ಪೊಲೀಸ್ ಅಧಿಕಾರಿ ಬಂಧನ

ಆರು ವರ್ಷದ ಮಗನ ಮುಂದೆಯೇ ಮಹಿಳಾ ಕಾನ್ಸ್​ಟೇಬಲ್​ ಜತೆ ರಾಸಲೀಲೆಯಲ್ಲಿ ತೊಡಗಿದ್ದ ರಾಜಸ್ಥಾನ ಪೊಲೀಸ್​​ ಸೇವಾ (ಆರ್‌ಪಿಎಸ್)ಅಧಿಕಾರಿಯನ್ನು ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ...

published on : 10th September 2021

ರಾಶಿ ಭವಿಷ್ಯ