• Tag results for Virus

ರಾಜ್ಯದಲ್ಲಿ ಇಂದು 580 ಕೊರೋನಾ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ 6,594ಕ್ಕೇ ಏರಿಕೆ!

ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತೆ ಶುರುವಾಗಿದ್ದು ಇಂದು 580 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,54,393ಕ್ಕೆ ಏರಿಕೆಯಾಗಿದೆ.

published on : 6th March 2021

ವೇಗಗತಿಯ ಹರಡುವಿಕೆ, ಆದರೆ ಕಡಿಮೆ ಮಾರಕ: 'ಮಹಾ' ರೂಪಾಂತರಿ ಕೊರೋನಾ ಬಗ್ಗೆ ಕೇಂದ್ರ ತಂಡದ ಎಚ್ಚರಿಕೆ!

ಕೊರೋನಾವನ್ನು ಹಿಮ್ಮೆಟ್ಟಿಸುವುದಕ್ಕೆ ಯತ್ನಿಸುತ್ತಿರುವ ಭಾರತಕ್ಕೆ ಮಹಾರಾಷ್ಟ್ರದ ರೂಪಾಂತರಿ ಕೊರೋನಾ ಹೊಸ ಸವಾಲಾಗಿ ಪರಿಣಮಿಸಿದೆ. 

published on : 6th March 2021

ಕೊರೋನಾ ಅಟ್ಟಹಾಸ ಮತ್ತೆ ಶುರು: ಬೆಂಗಳೂರಿನಲ್ಲಿ 444 ಸೇರಿ ರಾಜ್ಯದಲ್ಲಿ ಇಂದು 677 ಕೊರೋನಾ ಪ್ರಕರಣಗಳು ಪತ್ತೆ, 4 ಸಾವು!

ರಾಜ್ಯದಲ್ಲಿ ಕೊರೋನಾ ಅಬ್ಬರ ಮತ್ತೆ ಶುರುವಾಗಿದ್ದು ಇಂದು 677 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,53,813ಕ್ಕೆ ಏರಿಕೆಯಾಗಿದೆ.

published on : 5th March 2021

ಬೆಂಗಳೂರಿನಲ್ಲಿ 385 ಸೇರಿ ರಾಜ್ಯದಲ್ಲಿ ಇಂದು 571 ಕೊರೋನಾ ಪ್ರಕರಣಗಳು ಪತ್ತೆ, 4 ಸಾವು!

ರಾಜ್ಯದಲ್ಲಿ ಇಂದು 571 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 9,53,136ಕ್ಕೆ ಏರಿಕೆಯಾಗಿದೆ.

published on : 4th March 2021

ರಾಜ್ಯದಲ್ಲಿ ಇಂದು ಹೊಸದಾಗಿ 528 ಕೊರೋನಾ ಪ್ರಕರಣಗಳು ಪತ್ತೆ, 3 ಸಾವು!

ರಾಜ್ಯದಲ್ಲಿ ಇಂದು 528 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 9,52,565ಕ್ಕೆ ಏರಿಕೆಯಾಗಿದೆ.

published on : 3rd March 2021

ನನಗೆ ವಯಸ್ಸಾಗಿದೆ, ನನ್ನ ಬದಲಿಗೆ ಯುವಕರಿಗೆ ಲಸಿಕೆ ನೀಡಿ: ಮಲ್ಲಿಕಾರ್ಜುನ ಖರ್ಗೆ

ಕೊರೋನಾ ಮಹಾಮಾರಿಯನ್ನು ತಡೆಯುವ ಸಲುವಾಗಿ ದೇಶಾದ್ಯಂತ ವ್ಯಾಕ್ಸಿನೇಷನ್ ಪ್ರಕ್ರಿಯೆ ಶುರು ಮಾಡಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕೀಯ ಮುಖಂಡರು ಲಸಿಕೆ ಪಡೆದಿದಿದ್ದಾರೆ.

published on : 1st March 2021

ಕೊರೋನಾಗೆ ಕರ್ನಾಟಕ ಮತ್ತೆ ತತ್ತರ: ಬೆಂಗಳೂರಿನಲ್ಲಿ 368 ಸೇರಿ ರಾಜ್ಯದಲ್ಲಿ 571 ಪ್ರಕರಣ ಪತ್ತೆ!

ರಾಜ್ಯದಲ್ಲಿ ಕೊರೋನಾ ಅಬ್ಬರ ಜೋರಾಗುತ್ತಿದ್ದು ಇಂದು 571 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,50,207ಕ್ಕೆ ಏರಿಕೆಯಾಗಿದೆ.

published on : 26th February 2021

ಕೋವಿಡ್ ಪ್ರಕರಣ ಉಲ್ಬಣಕ್ಕೆ ವೈರಸ್‌ನ ಹೊಸ ರೂಪಾಂತರಿಗಳು ಕಾರಣವಲ್ಲ: ಕೇಂದ್ರ ಸರ್ಕಾರ

ಕೆಲ ರಾಜ್ಯಗಳಲ್ಲಿ ಕೊರೋನಾ ಸಕ್ರಿಯ ಪ್ರಕರಣಗಳ ಏರಿಕೆಗೆ ಕೋವಿಡ್ -19 ವೈರಸ್‌ನ ಯಾವುದೇ ಹೊಸ ರೂಪಾಂತರಿ ವೈರಾಣು ಕಾರಣವಲ್ಲ ಎಂದು ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ, ಇದುವರೆಗಿನ ವೈರಸ್ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ ಮಾದರಿಯನ್ವಯ ಉಲ್ಲೇಖಿಸಿ ಈ ಸ್ಪಷ್ಟನೆ ನೀಡಲಾಗಿದೆ.

published on : 23rd February 2021

ಬೆಳ್ಳಂದೂರು ಅಪಾರ್ಟ್‌ಮೆಂಟ್‌ನಲ್ಲಿ 10 ಹೊಸ ಕೋವಿಡ್‌ ಪ್ರಕರಣ ವರದಿ

ಬೆಳ್ಳಂದೂರು ವಾರ್ಡ್‌ನ ಅಂಬಲಿಪುರದ ಎಸ್‌ಜೆಆರ್‌ ವಾಟರ್‌ಮಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ಫೆ. 15ರಿಂದ 22ರ ನಡುವೆ 10 ಹೊಸ ಕೋವಿಡ್‌ ಪ್ರಕರಣಗಳ ವರದಿಯಾಗಿವೆ.

published on : 22nd February 2021

ನೆರೆ ರಾಜ್ಯಗಳಲ್ಲಿ ಕೊರೋನಾ ಅಬ್ಬರ: ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗಾಗಿ ಪ್ರತ್ಯೇಕ ಮಾರ್ಗಸೂಚಿ

ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

published on : 20th February 2021

ಮಹಾರಾಷ್ಟ್ರ ಜಿಲ್ಲೆಗಳಲ್ಲಿ ವಿದೇಶಿ ಕೋವಿಡ್-19 ತಳಿ ಪತ್ತೆಯಾಗಿಲ್ಲ: ಸರ್ಕಾರ

ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳು ವಿದೇಶಿ ಕೋವಿಡ್-19 ತಳಿಗಳ ಪ್ರಸರಣದ ಬಗ್ಗೆ ಆತಂಕ ಮೂಡಿಸಿತ್ತು. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ. 

published on : 20th February 2021

ಕೇವಲ 34 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್‌ ಲಸಿಕೆ: ಭಾರತದಿಂದ ಹೊಸ ಮೈಲಿಗಲ್ಲು

ದೇಶದಲ್ಲಿ ಆರಂಭಗೊಂಡ ಕೋವಿಡ್-19 ಲಸಿಕೆ ಅಭಿಯಾನ, ಕೇವಲ 34 ದಿನಗಳಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಹೊಸ ಮೈಲಿಗಲ್ಲು ಸಾಧಿಸಿದೆ.

published on : 19th February 2021

ಕೋವಿಡ್-19 ಲಸಿಕೆ ಅಭಿಯಾನ: ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿ ಭಾರತ 

ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಅಮೆರಿಕ, ಇಂಗ್ಲೆಂಡ್ ನಂತರ ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

published on : 18th February 2021

ರಾಜ್ಯದಲ್ಲಿ ಇಂದು ಕೊರೋನಾದಿಂದ 6 ಸಾವು, ಹೊಸದಾಗಿ 438 ಜನರಿಗೆ ಪಾಸಿಟಿವ್

ರಾಜ್ಯದಲ್ಲಿ ಇಂದು 438 ಕೊರೋನಾ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ 9,46,076ಕ್ಕೆ ಏರಿಕೆಯಾಗಿದೆ.

published on : 16th February 2021

ಬೆಂಗಳೂರು: ಪಾರ್ಟಿ ತಂದ ಸಂಕಷ್ಟ; 1,500 ನಿವಾಸಿಗಳಿರುವ ಅಪಾರ್ಟ್‍ಮೆಂಟ್‍ನಲ್ಲಿ 50 ಜನರಿಗೆ ಕೊರೋನಾ ಸೋಂಕು!

ಕಳೆದ ವಾರ ನಗರದ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ನ ಹೊಸ ಪ್ರಕರಣಗಳು ಕಂಡು ಬಂದ ನಡುವೆಯೇ ಬಿಳೇಕಹಳ್ಳಿಯ 188ನೇ ಬಿಬಿಎಂಪಿ ವಾರ್ಡ್‍ನಲ್ಲಿನ ಅಪಾರ್ಟ್‍ಮೆಂಟ್‍ವೊಂದರ 50 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

published on : 15th February 2021
1 2 3 4 5 6 >