• Tag results for Vishal

ಮೈಸೂರ್ ಸ್ಯಾಂಡಲ್ ಚಿತ್ರದ ಟೀಸರ್

ವಿಶಾಲ್ ಕುಮಾರ್ ಮತ್ತು ಮಹಿಮಾ ಅಭಿನಯದ ಮೈಸೂರ್ ಸ್ಯಾಂಡಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜಪುರಿ ನಿರ್ದೇಶಿಸಿದ್ದಾರೆ. 

published on : 9th January 2021

ವಿಶಾಲ್ ಅಭಿನಯದ ಚಕ್ರ ಚಿತ್ರದ ಟ್ರೈಲರ್

ತಮಿಳು ನಟ ವಿಶಾಲ್ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಚಕ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂಎಸ್ ಆನಂದನ್ ನಿರ್ದೇಶಿಸಿದ್ದಾರೆ.

published on : 28th June 2020