• Tag results for Vistadome

ರಾಜ್ಯದ ಮೊದಲ ವಿಸ್ಟಾಡೋಮ್‌ ಕೋಚ್‌ ರೈಲು ಸಂಚಾರ ಆರಂಭ

ಕರ್ನಾಟಕದ ಮೊದಲ ವಿಸ್ಟಾಡೋಮ್ ಕೋಚ್‌ ರೈಲಿಗೆ ಮಂಗಳೂರಿನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ.

published on : 11th July 2021

ಬೆಂಗಳೂರು-ಮಂಗಳೂರು ರೈಲಿಗೆ ವಿಸ್ಟಾಡೋಮ್‌ ಬೋಗಿ: ಜು.12ರಿಂದ ಸಂಚಾರ ಆರಂಭ

ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿಗಳ ಸೇರ್ಪಡೆಗೊಳಿಸಲಾಗಿದ್ದು, ಜು.12ರಿಂದ ಈ ರೈಲು ಸಂಚಾರ ಆರಂಭವಾಗಲಿದೆ.

published on : 11th July 2021

ಹುಬ್ಬಳ್ಳಿ-ವಾಸ್ಕೊ ಮಾರ್ಗದಲ್ಲಿ ವಿಸ್ಟಾಡೋಮ್‌ ಎಸಿ ಬೋಗಿಗಳ ರೈಲು ಸಂಚಾರ ಶೀಘ್ರದಲ್ಲೆ

ಹುಬ್ಬಳ್ಳಿ-ವಾಸ್ಕೊ ರೈಲಿಗೆ ವಿಸ್ಟಾಡೋಮ್‌ (ಗ್ಲಾಸ್-ಟಾಪ್) ಎಸಿ ಬೋಗಿಗಳನ್ನು ಜೋಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

published on : 5th July 2021

ರಾಶಿ ಭವಿಷ್ಯ