- Tag results for Voice
![]() | 'ಅಪ್ಪು' ಧ್ವನಿಯಲ್ಲಿ ಶುಕ್ರವಾರ 'ಜೇಮ್ಸ್' ಚಿತ್ರ ರೀ ರಿಲೀಸ್ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ಶುಕ್ರವಾರ ಹೊಸ ತಂತ್ರಜ್ಞಾನದೊಂದಿಗೆ ಅಪ್ಪು ದನಿಯಲ್ಲಿ ಜೇಮ್ಸ್ ಚಿತ್ರ ರೀ ರಿಲೀಸ್ ಆಗಲಿದೆ. |
![]() | ನನ್ನ ಧ್ವನಿ ಕೋಪದ ಪ್ರತೀಕವಲ್ಲ, ಮ್ಯಾನುಫ್ಯಾಕ್ಚರಿಂಗ್ ಡಿಫೆಕ್ಟ್: ಅಮಿತ್ ಶಾಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) ಮಸೂದೆ 2022 ಮಂಡನೆ ವೇಳೆ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮಾತಿನಿಂದ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿದರು. |
![]() | ಗಾನ ಕೋಗಿಲೆ ಲತಾ ಮಂಗೇಶ್ಕರ್ ಧ್ವನಿ ಕೇಳಬೇಕೆ? ಹಾಗಿದ್ದರೆ ಪೋಸ್ಟಲ್ ಕವರ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ!ಫೆಬ್ರವರಿ 6 ರಂದು ನಿಧನರಾದ ಲತಾ ಮಂಗೇಶ್ಕರ್ ಅವರಿಗೆ ವಿಶಿಷ್ಟ ಶ್ರದ್ಧಾಂಜಲಿ ಸಲ್ಲಿಸಲು ಅಂಚೆ ಇಲಾಖೆಯು ಅಂತರಾಷ್ಟ್ರೀಯ ಮಹಿಳಾ ದಿನದಂದು ಬುಧವಾರ ಅವರ ವಿಶೇಷ ಪೋಸ್ಟಲ್ ಕವರ್ ಬಿಡುಗಡೆ ಮಾಡಿದೆ. |
![]() | ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾಗೆ ಜಸ್ಸಿ ಗಿಫ್ಟ್ ಹಿನ್ನೆಲೆ ಗಾಯನರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. |
![]() | '777 ಚಾರ್ಲಿ' ಮಲಯಾಳಂ ಆವೃತ್ತಿಗೆ ವಿನೀತ್ ಶ್ರೀನಿವಾಸನ್ ಹಿನ್ನೆಲೆ ಧ್ವನಿ!ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಸಿನಿಮಾ ಟೀಸರ್ ಜೂನ್ 6ರಂದು ರಿಲೀಸ್ ಆಗಲಿದ್ದು, ಐದು ಭಾಷೆಗಳಲ್ಲಿ ಅಧಿಕೃತ ಟೀಸರ್ ಬಿಡುಗಡೆಯಾಗಲಿದೆ. |