- Tag results for WTC Final 2023
![]() | "ಟಾಪ್ ಆರ್ಡರ್‌ಗೆ ಒಂದು ಕಠಿಣ ಸಂದೇಶ...": WTC ಫೈನಲ್‌ನಲ್ಲಿ ಭಾರತದ ಪ್ರದರ್ಶನದ ಕುರಿತು ಸೌರವ್ ಗಂಗೂಲಿವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟರ್ ಗಳಿಗೆ ಟೀಂ ಇಂಡಿಯಾ ಮಾಜಿ ನಾಯಕ ಸೌರಲ್ ಗಂಗೂಲಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. |
![]() | WTC Final 2023: ನಿರ್ಣಾಯಕ ಬ್ಯಾಟಿಂಗ್ ಮೂಲಕ ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ ಶಾರ್ದೂಲ್ ಠಾಕೂರ್ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ ಗಮನಾರ್ಹ ಪ್ರದರ್ಶನ ತೋರಿದ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ ಬ್ರಾಡ್ಮನ್- ಬಾರ್ಡರ್ ದಾಖಲೆ ಸರಿಗಟ್ಟಿದ್ದಾರೆ. |
![]() | WTC ಫೈನಲ್ 2023: ಹೆಡ್- ಸ್ಮಿತ್ ಅಬ್ಬರ, ಮೊದಲ ದಿನದಾಟದ ಅಂತ್ಯ; 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದ ಆಸ್ಟ್ರೇಲಿಯಾಲಂಡನ್ ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಮೊದಲ ದಿನದಂದು ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕ ಹಾಗೂ ಸ್ಮೀವ್ ಸ್ಮಿತ್ ಅವರ ಅಜೇಯ 95 ರನ್ ಗಳ ನೆರವಿನಿಂದ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 85 ಓವರ್ ಗೆ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ. |
![]() | ಡ್ಯೂಕ್ vs ಕೂಕಬುರಾ ವಿವಾದ ಮತ್ತೆ ತಾರಕಕ್ಕೆ: ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡನ್ನು ಬಿಸಿಸಿಐ ಬೇಡ ಎನ್ನವುದೇಕೆ? ಇಲ್ಲಿದೆ ಉತ್ತರಭಾರತ ಟೆಸ್ಟ್ ಪಂದ್ಯಗಳನ್ನು ಆಡಲು ವಿದೇಶದತ್ತ ಮುಖ ಮಾಡಿದಾಗಲೆಲ್ಲಾ ಡ್ಯೂಕ್ vs ಕೂಕಬುರಾ ಚೆಂಡುಗಳ ವಿವಾದ ಮುನ್ನಲೆಗೆ ಬರುತ್ತದೆ. ವಿದೇಶಿ ಕ್ರಿಕೆಟಿಗರ ಅಚ್ಚುಮೆಚ್ಚಿನ ಕುಕಬುರಾ ಚೆಂಡಿಗೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತದೆ. ಇಷ್ಟಕ್ಕೂ ಏನಿದು ಚೆಂಡಿನ ವಿವಾದ.. |
![]() | ಕೂಕಬುರಾ ಅಲ್ಲ.. ಡ್ಯೂಕ್ ಚೆಂಡಿನಲ್ಲೇ ಭಾರತ-ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಬಿಸಿಸಿಐ ಸ್ಪಷ್ಟನೆಭಾರತ-ಆಸ್ಚ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಪಂದ್ಯದಲ್ಲಿ ಬಳಸಲಾಗುವ ಚೆಂಡಿನ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ. |