• Tag results for Wagah border

ಜಲ ವಿವಾದ: ಚರ್ಚೆಗಾಗಿ ಭಾರತಕ್ಕೆ ಪಾಕ್‌ ನಿಯೋಗ ಭೇಟಿ

ಭಾರತ-ಪಾಕಿಸ್ತಾನ ಎರಡು ರಾಷ್ಟ್ರಗಳ ನಡುವಿನ ಜಲ ವಿವಾದದ ಕುರಿತು ಚರ್ಚಿಸಲು ಐವರು ಸದಸ್ಯರ ಪಾಕಿಸ್ತಾನ ನಿಯೋಗವು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

published on : 29th May 2022

ಪಾಕಿಸ್ತಾನದಲ್ಲಿ 8 ವರ್ಷ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರ ಬಿಡುಗಡೆ: ವಾಘಾ ಗಡಿ ಮೂಲಕ ಹಸ್ತಾಂತರ

ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

published on : 31st August 2021

ರಾಶಿ ಭವಿಷ್ಯ