• Tag results for Warning

ಕ್ಷುಲ್ಲಕ ದೂರುಗಳು: ಮೂವರಿಗೆ ಉಪಲೋಕಾಯುಕ್ತ ಎಚ್ಚರಿಕೆ

ಕರ್ನಾಟಕದ ಲೋಕಾಯುಕ್ತಕ್ಕೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ, ನಿಷ್ಪ್ರಯೋಜಕ, ತಪ್ಪು, ಕಿರಿಕಿರಿ ಉಂಟುಮಾಡುವಂತಹ ದೂರುಗಳು ಬರುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯುವುದಕ್ಕಾಗಿ ಕ್ರಮಕ್ಕೆ ಇಲಾಖೆ ಮುಂದಾಗಿದೆ. 

published on : 9th August 2022

ದೇಶದ ಬಹುತೇಕ ಪ್ರದೇಶಗಳಲ್ಲಿ ಉಷ್ಣ ಅಲೆ ಅಂತ್ಯ: ಉತ್ತರ ಭಾರತಕ್ಕೆ ಯೆಲ್ಲೊ ಅಲರ್ಟ್ ಘೋಷಣೆ

ದೇಶದ ಬಹುತೇಕ ಪ್ರದೇಶಗಳಲ್ಲಿ ಉಷ್ಣ ಅಲೆ ಅಂತ್ಯವಾಗಿದ್ದು, ಸೋಮವಾರ ಭಾರತೀಯ ಹವಾಮಾನ ಇಲಾಖೆಯು ಉತ್ತರ ಭಾರತಕ್ಕೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.

published on : 2nd May 2022

ದೆಹಲಿಯಲ್ಲಿ ಕಲ್ಲಿದ್ದಲು ಕೊರತೆ: ಮೆಟ್ರೋ ರೈಲು, ಆಸ್ಪತ್ರೆಗಳಿಗೆ ವಿದ್ಯುತ್ ಕಡಿತದ ಎಚ್ಚರಿಕೆ

ಕಲ್ಲಿದ್ದಲು ಕೊರತೆಯ ಬಿಕ್ಕಟ್ಟಿನ ತೀವ್ರತೆಯ ಮಧ್ಯೆ, ದೆಹಲಿ ಸರ್ಕಾರವು ಮೆಟ್ರೋ ರೈಲುಗಳು ಮತ್ತು ಆಸ್ಪತ್ರೆಗಳು ಸೇರಿದಂತೆ ರಾಜಧಾನಿಯ ಪ್ರಮುಖ ಸಂಸ್ಥೆಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಂಭವನೀಯ ಹಿನ್ನಡೆಯ ಬಗ್ಗೆ ಎಚ್ಚರಿಕೆ ನೀಡಿದೆ.

published on : 29th April 2022

ಸಮಾಜ ವಿರೋಧಿಗಳ ಮನೆಗಳನ್ನು ಬುಲ್ಡೋಜರ್ ನಿಂದ ನೆಲಸಮ ಮಾಡುವೆ: ಮಧ್ಯಪ್ರದೇಶ ಸಿಎಂ ಎಚ್ಚರಿಕೆ

ಖಮರಿಯ ಗ್ರಾಮದಲ್ಲಿ ಮಾರ್ಚ್ 18-19ರಂದು ಗಲಭೆ ಏರ್ಪಟ್ಟಿತ್ತು ಗಲಭೆಯಲ್ಲಿ 40 ಮಂದಿ ಗಾಯಗೊಂಡು ರಾಜು ಎಂಬುವವರು ಸಾವನ್ನಪ್ಪಿದ್ದರು.

published on : 23rd March 2022

ಉಕ್ರೇನ್ ಕದನ: ಚೀನಾ ಸೇನಾ ಸಹಕಾರ ಕೋರಿದ ರಷ್ಯಾ ಸರ್ಕಾರ- ಅಮೆರಿಕ ಅರೋಪ

ರಷ್ಯಾ ಪರ ಚೀನಾ ಸುಳ್ಳು ಸುದ್ದಿ ಹರಡುವ ಪ್ರಕ್ರಿಯೆಯಲ್ಲಿ ನಿರತವಾಗಿದೆ ಎಂದು ಬೈಡನ್ ಸರ್ಕಾರ ಆರೋಪಿಸಿದೆ.

published on : 14th March 2022

ಮದುವೆಗೆ ಒತ್ತಾಯಿಸಿ ಕೋಣೆಯಲ್ಲಿ ಕೂಡಿ ಹಾಕಿದ್ದ ಬಾಲಕಿ ಎಸ್ಕೇಪ್: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರ್

ಉತ್ತೀರ್ಣಳಾಗಿ ಎಲ್ಲಿ ಶಿಕ್ಷಣ ನೆಪದಲ್ಲಿ ಮದುವೆ ನಿರಾಕರಿಸುತ್ತಾರೋ ಎನ್ನುವುದು ಮನೆಯವರ ಆತಂಕವಾಗಿತ್ತು. 

published on : 11th March 2022

ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದರೆ ಜೈಲಿಗಟ್ಟುತ್ತೇವೆ: ಬಿಬಿಎಂಪಿ ಅಧಿಕಾರಿಗಳಿಗೆ 'ಹೈ' ಎಚ್ಚರಿಕೆ

ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿ ಮುಚ್ಚವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರವೂ ಬಿಬಿಎಂಪಿ ಇಂಜಿನಿಯರ್‌ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

published on : 8th February 2022

ಪರೀಕ್ಷಾರ್ಥ ಉಡಾಯಿಸಲಾದ ಕ್ಷಿಪಣಿಗಳು ಅಮೆರಿಕದ ಗುವಾಂ ಪ್ರಾಂತ್ಯವನ್ನು ಹೊಡೆದುರುಳಿಸಲು ಸಶಕ್ತ: ಉತ್ತರ ಕೊರಿಯ

ಅಮೆರಿಕ ಜಾರಿ ಮಾಡಿರುವ ನಿರ್ಬಂಧಗಳಿಂದಾಗಿ ಉ.ಕೊರಿಯಾ ಜಾಗತಿಕ ಮಟ್ಟದಲ್ಲಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.

published on : 31st January 2022

ಡೆಲ್ಟಾ ಪ್ರಕರಣಗಳನ್ನು ಓಮಿಕ್ರಾನ್ ಶೀಘ್ರ ಓವರ್ ಟೇಕ್ ಮಾಡಲಿದೆ, ಆಸ್ಪತ್ರೆ ದಾಖಲಾತಿಗಳು ಹೆಚ್ಚಲಿವೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಓಮಿಕ್ರಾನ್ ವೈರಾಣು ಜಗತ್ತಿನ ಎಲ್ಲಾ ದೇಶದೊಳಕ್ಕೂ ಲಗ್ಗೆಯಿಟ್ಟಿದ್ದು ತನ್ನ ಜಾಲವನ್ನು ಹಿಗ್ಗಿಸಿಕೊಳ್ಳುತ್ತಾ ಸಾಗುತ್ತಿದೆ.

published on : 12th January 2022

ಹಿಂದೂಯೇತರರು ಗಂಗಾ ನದಿ ಘಾಟ್‌ ಪ್ರವೇಶಿಸಬಾರದು, ಇದು ಮನವಿಯಲ್ಲ ಎಚ್ಚರಿಕೆ!

ಹಿಂದೂಯೇತರರು ಗಂಗಾ ನದಿಯ ಘಾಟ್‌ಗಳು, ನದಿ ದಡದಲ್ಲಿರುವ ದೇವಾಲಯಗಳಿಂದ ದೂರವಿರುವಂತೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳು ಕಾಶಿಪುರದ ಬೀದಿಗಳಲ್ಲಿ ಕಾಣಿಸಿಕೊಂಡಿವೆ.

published on : 8th January 2022

ಉಚಿತ ಓಮಿಕ್ರಾನ್ ಪರೀಕ್ಷೆ?: ಅದೊಂದು ಹಗರಣ- ಗೃಹ ಸಚಿವಾಲಯ ಎಚ್ಚರಿಕೆ

ದೇಶಾದ್ಯಂತ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಹಲವು ಸಲಹೆಗಳನ್ನು ಪ್ರಕಟಿಸಿದೆ. 

published on : 31st December 2021

ಮಧುಬನ್ ಹಾಡು ತೆಗೆದು, 3 ದಿನದಲ್ಲಿ ಕ್ಷಮೆ ಕೇಳಿ: ಸನ್ನಿ, ಗಾಯಕರಿಗೆ ಮಧ್ಯಪ್ರದೇಶ ಗೃಹ ಸಚಿವರಿಂದ ಎಚ್ಚರಿಕೆ 

ಮೂರು ದಿನದೊಳಗೆ ನಟಿ ಸನ್ನಿ ಲಿಯೋನ್ ಮತ್ತು ಗಾಯಕಾರದ ಶರೀಬ್, ತೋಶಿ ಕ್ಷಮೆ ಕೇಳಬೇಕು. ಅಲ್ಲದೇ, ಮಧುಬನ್ ಮೇ ರಾಧಿಕಾ, ಜೈ ಸೆ ಜಂಗಲ್ ಮೆ ನಾಚೆ ಮೋರ್ ವಿಡಿಯೋ ಸಾಂಗ್ ನ್ನು ತೆಗೆದುಹಾಕಬೇಕು, ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು  ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಸಿದ್ದಾರೆ. 

published on : 26th December 2021

ಇನ್ ಸ್ಟಾಗ್ರಾಂನಿಂದ ಹೊಸ ಸವಲತ್ತು: ತುಂಬಾ ಸಮಯ ಸ್ಕ್ರಾಲ್ ಮಾಡಿದರೆ 'ಟೇಕ್ ಎ ಬ್ರೇಕ್' ಎಚ್ಚರಿಕೆ ಸಂದೇಶ

ಸದ್ಯ ಈ ಸವಲತ್ತನ್ನು ಅಮೆರಿಕ, ಇಂಗ್ಲೆಂಡ್, ಕೆನಡಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ದೇಶಗಳಲ್ಲಿ ಲಾಂಚ್ ಮಾಡಲಾಗಿದೆ. 

published on : 7th December 2021

ನೀವಾಗೇ ಬದಲಾಗಿ ಅಥವಾ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ: ಸಂಸದರಿಗೆ ಮೋದಿ ಎಚ್ಚರಿಕೆ!

​ಸಂಸತ್ ನಲ್ಲಿ ಬಿಜೆಪಿ ಸಂಸದರ ಬದ್ಧತೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಗರಂ ಆಗಿದ್ದಾರೆ. 

published on : 7th December 2021

ಸಚಿವರು ಮತ್ತು ಸಂಸದರ ಮೂಲಕ ವರ್ಗಾವಣೆ ಶಿಫಾರಸು ತಂದರೆ ಕ್ರಮ: ಸಹಾಯಕ ಸೆಕ್ಷನ್ ಅಧಿಕಾರಿಗಳಿಗೆ ಕೇಂದ್ರ ಎಚ್ಚರಿಕೆ

ಸಿಬ್ಬಂದಿ ಮತ್ತು ತರಬೇತಿ (DoPT) ವಿಭಾಗದ ಮುಖ್ಯಸ್ಥರು, ವೈಯಕ್ತಿಕ ಮತ್ತು ಮೆಡಿಕಲ್ ಗ್ರೌಂಡ್ಸ್ ನಲ್ಲಿ ವರ್ಗಾವಣೆ ಕೋರಿದ ಮನವಿ ಪತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದಿರುವುದಾಗಿ ತಿಳಿಸಿದ್ದರು.  

published on : 5th December 2021
1 2 > 

ರಾಶಿ ಭವಿಷ್ಯ