• Tag results for Wedding

ಮಗಳ ವಯಸ್ಸಿನ ಯುವತಿ ಜೊತೆ ಟಾಲಿವುಡ್ ನಿರ್ಮಾಪಕನ ಎರಡನೇ ಮದುವೆ, ಫೋಟೋ ವೈರಲ್!

ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರಗಳಾದ ದಿಲ್, ಆರ್ಯ, ಬೊಮ್ಮರಿಲ್ಲು, ಬೃಂದಾವನ, ಫಿದಾ, ದುವಡಾ ಜಗನ್ನಾಧಮ್ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತ ನಿರ್ಮಾಪಕ 49 ವರ್ಷದ ದಿಲ್ ರಾಜು ಅವರು ಎರಡನೇ ಮದುವೆಯಾಗಿದ್ದಾರೆ.

published on : 14th May 2020

9 ದಿನಗಳ ಅದ್ದೂರಿ ವಿವಾಹ! ಶ್ರೀರಾಮುಲು ಮಗಳ ಮದುವೆ ಆಲ್ಬಂ

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಶ್ರೀರಾಮುಲು ಅವರ ಮಗಳ ವಿವಾಹ ಅದ್ದೂರಿಯಾಗಿ ನೆರವೇರಿದೆ.

published on : 5th March 2020

ಪ್ರೇಯಸಿ ಮೇಘಾ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡ ನಟ ಚೇತನ್!

ಆ ದಿನಗಳು ನಟ ಚೇತನ್ ಬಹು ದಿನದ ಗೆಳತಿ ಮೇಘಾ ಎಂಬುವರ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 1st February 2020

ಸನಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡಿಗ 'ತ್ರಿಶತಕ ವೀರ' ಕರುಣ್ ನಾಯರ್

ಟೆಸ್ಟ್ ಕ್ರಿಕೆಟ್ ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ತ್ರಿಶತಕ ಸಿಡಿಸಿದ ಟೀಂ ಇಂಡಿಯಾದ ಎರಡನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ಕರುಣ್ ನಾಯರ್ ಅವರು ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 20th January 2020

ಕ್ರಿಕೆಟಿಗ ಮನೀಶ್ ಪಾಂಡೆ-ನಟಿ ಆಶ್ರಿತಾ ಶೆಟ್ಟಿ ಅದ್ಧೂರಿ ಆರತಕ್ಷತೆ

ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ನಟಿ ಅಶ್ರಿತಾ ಶೆಟ್ಟಿ ಅವರ ಮದುವೆ ಆರತಕ್ಷತೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟಿಗರು ಕಾರ್ಯಕ್ರಮಕ್ಕೆ ಬಂದು ದಂಪತಿಯನ್ನು ಆಶೀರ್ವದಿಸಿದರು.

published on : 25th December 2019

ಮಹಿಳಾ ಸಲಿಂಗಿಗಳಿಗೆ ಸೆಡ್ಡು: ಕೇರಳದ ಪುರುಷ ಸಲಿಂಗಿಗಳ ಪ್ರೀ ವೆಡ್ಡಿಂಗ್ ರೊಮ್ಯಾಂಟಿಕ್ ಫೋಟೋಗಳು ಭಾರೀ ವೈರಲ್!

ವಿದೇಶಗಳಲ್ಲಿ ಸಲಿಂಗಿಗಳ ವಿವಾಹ ಪ್ರಕರಣಗಳು ಸಾಮಾನ್ಯ. ಆದರೆ ಭಾರತದಲ್ಲೂ ಸಲಿಂಗಗಳ ವಿವಾಹಗಳು ಜಾಸ್ತಿಯಾಗುತ್ತಿದ್ದು ಇದೀಗ ಕೇರಳದಲ್ಲಿ ಪುರುಷ ಸಲಿಂಗಿಗಳು ಮದುವೆಯಾಗುತ್ತಿದ್ದಾರೆ.

published on : 13th December 2019

ಲಕ್ಷಾಂತರ ರೂ. ಖರ್ಚಿಲ್ಲ, ಬರೀ ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್!

ಅದ್ಧೂರಿ ಕಾಸ್ಟ್ಯೂಮ್, ಲಕ್ಷಾಂತರ ರುಪಾಯಿ ಒಡವೆ, ಮೇಕಪ್ ಇಲ್ಲದೆ ಸರಳವಾಗಿ ಜೋಡಿಯೊಂದು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಈ ಜೋಡಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

published on : 24th November 2019

ಸದ್ದು ಗದ್ದಲವಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ನಟ ರಿಷಿ

ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

published on : 10th November 2019

'ಉಳಿದವರು ಕಂಡಂತೆ' ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಯಜ್ಞಾ ಶೆಟ್ಟಿ!

ಎದ್ದೇಳು ಮಂಜುನಾಥ ಮತ್ತು ಉಳಿದವರು ಕಂಡಂತೆ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಯಜ್ಞಾ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 30th October 2019