- Tag results for Wikipedia
![]() | ವಿಕಿಪೀಡಿಯಾವನ್ನು ಎಡಪಂಥೀಯರು ಹೈಜಾಕ್ ಮಾಡಿದ್ದಾರೆ: ನಟಿ ಕಂಗನಾ ರಣಾವತ್ನಟಿ ಕಂಗನಾ ರಣಾವತ್ ತಮ್ಮ ಜನ್ಮದಿನ ಮತ್ತು ಹಿನ್ನೆಲೆಯ ಮಾಹಿತಿಯು ವಿರೂಪವಾಗಿರುವುದರಿಂದ ಮಾಹಿತಿ ಆಧಾರಿತ ವೆಬ್‌ಸೈಟ್ ವಿಕಿಪೀಡಿಯಾವನ್ನು 'ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. |
![]() | ಅದಾನಿ ಹಾಗೂ ಸಮೂಹದ ಬಗ್ಗೆ 'ಕೈಗೊಂಬೆಗಳಿಂದ' ತಪ್ಪು ಮಾಹಿತಿ ಸೃಷ್ಟಿ, ತಟಸ್ಥವಲ್ಲದ ಮಾಹಿತಿ ಸೇರ್ಪಡೆ: ವಿಕಿಪಿಡಿಯಾಒಂದು ದಶಕಕ್ಕೂ ಹೆಚ್ಚಿನ ಸಮಯ, ಅದಾನಿ ಕೈಗೊಂಬೆಗಳು-ಕೆಲವರು ಸಂಸ್ಥೆಯ ಉದ್ಯೋಗಿಗಳು ಅದಾನಿ ಹಾಗೂ ಅದಾನಿ ಕುಟುಂಬ, ಅವರ ಪ್ರತಿಯೊಂದು ಉದ್ಯಮದ ಬಗ್ಗೆ ವಿಕಿಪಿಡಿಯಾದಲ್ಲಿ ತಟಸ್ಥವಲ್ಲದ ಮಾಹಿತಿಯನ್ನು ಸೇರಿಸಿ ಹಾಗೂ ಮಾಹಿತಿಯಿಂದ ಎಚ್ಚರಿಕೆಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದ್ದಾರೆ ಎಂದು ವಿಕಿಪಿಡಿಯಾ ಹೇಳಿದೆ. |
![]() | 'ಧರ್ಮನಿಂದನೆ'ಗಾಗಿ ವಿಕಿಪೀಡಿಯಾ ಮೇಲೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಪಾಕಿಸ್ತಾನಧರ್ಮನಿಂದನೆಯ ವಿಷಯವನ್ನು ತೆಗೆದುಹಾಕುವಲ್ಲಿ ವಿಫಲವಾದ ಕಾರಣಕ್ಕಾಗಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಎನ್‌ಸೈಕ್ಲೋಪೀಡಿಯಾಗೆ ನಿರ್ಬಂಧ ವಿಧಿಸಿದ ಎರಡು ದಿನಗಳ ನಂತರ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ವಿಕಿಪೀಡಿಯಾ ಮೇಲೆ ವಿಧಿಸಿರುವ ನಿರ್ಬಂಧ ತೆರವಿಗೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. |
![]() | ಧರ್ಮನಿಂದನೆಯ ವಿಷಯದ ಕಾರಣದಿಂದಾಗಿ ವಿಕಿಪೀಡಿಯಾಗೆ ಪಾಕಿಸ್ತಾನದಲ್ಲಿ ನಿರ್ಬಂಧಆಕ್ಷೇಪಾರ್ಹ ಅಥವಾ ಧಾರ್ಮಿಕ ನಿಂದನೆಯ ವಿಚಾರಗಳನ್ನು ತೆಗೆದುಹಾಕಲು ವೆಬ್‌ಸೈಟ್ ನಿರಾಕರಿಸಿದ ಕಾರಣ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವಿಕಿಪೀಡಿಯಾವನ್ನು ನಿರ್ಬಂಧಿಸಿದೆ. |