• Tag results for Will Smith

ಕಪಾಳ ಮೋಕ್ಷ ಪ್ರಕರಣ: ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಂತೆ ವಿಲ್ ಸ್ಮಿತ್‌ಗೆ 10 ವರ್ಷಗಳ ನಿಷೇಧ

ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಸಹ ನಟನ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದ ವಿಲ್ ಸ್ಮಿತ್ ಅವರನ್ನು ಹಾಲಿವುಡ್ ಫಿಲ್ಮ್ ಅಕಾಡೆಮಿಯು 10 ವರ್ಷಗಳ ಕಾಲ ಆಸ್ಕರ್‌ ಪ್ರಶಸ್ತಿ ಸಮಾರಂಭಗಳಿಂದ ನಿಷೇಧಿಸಿದೆ.

published on : 9th April 2022

'ದಿ ಮಾಸ್ಕ್' ಖ್ಯಾತಿಯ ಹಾಸ್ಯ ನಟ ಜಿಮ್ ಕ್ಯಾರಿ ಚಿತ್ರರಂಗಕ್ಕೆ ನಿವೃತ್ತಿ

ಆಸ್ಕರ್ ಸಮಾರಂಭದಲ್ಲಿ ಕ್ರಿಸ್ ರಾಕ್ ಗೆ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ ಘಟನೆ ಕುರಿತು ಅವರು ಅಸಹನೆ ವ್ಯಕ್ತಪಡಿಸಿದ್ದರು.

published on : 2nd April 2022

ಹಾಲಿವುಡ್‌ ನ ಪ್ರತಿಷ್ಟಿತ ಆಸ್ಕರ್ ಅಕಾಡೆಮಿಗೆ ನಟ ವಿಲ್ ಸ್ಮಿತ್ ರಾಜಿನಾಮೆ: ಕಪಾಳಮೋಕ್ಷಕ್ಕೆ ಕ್ಷಮೆ ಕೋರಿದ ನಟ

ಇತ್ತೀಚಿಗೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ಅವರಿಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ವಿಲ್ ಸ್ಮಿತ್ ವಿವಾದ ಸೃಷ್ಟಿಸಿದ್ದರು.

published on : 2nd April 2022

ನಿರೂಪಕ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಬೆನ್ನಲ್ಲೇ ನಟ ವಿಲ್ ಸ್ಮಿತ್ ಮನೆಗೆ ಪೊಲೀಸರು ಭೇಟಿ, ಪರಿಶೀಲನೆ!

ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ನಟ ವಿಲ್ ಸ್ಮಿತ್ ಅವರ  ಲಾಸ್ ಏಂಜಲೀಸ್‌ನಲ್ಲಿರುವ ಮನೆಗೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

published on : 30th March 2022

ಆಸ್ಕರ್ ವೇದಿಕೆಯಲ್ಲಿ ಹಾಸ್ಯ ನಟ ಕ್ರಿಸ್ ರಾಕ್ ಗೆ ಕಪಾಳ ಮೋಕ್ಷ: ಕ್ಷಮೆ ಕೇಳಿದ ನಟ ವಿಲ್ ಸ್ಮಿತ್

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ನಿಯನ್ನು ಹಾಸ್ಯ ಮಾಡಿದ ಹಾಸ್ಯನಟ ಹಾಗೂ ನಿರೂಪಕ ಕ್ರಿಸ್ ರಾಕ್ ಗೆ ವೇದಿಕೆ ಮೇಲೆ ಹೋಗಿ ಅಮೆರಿಕದ ನಟ ವಿಲ್ ಸ್ಮಿತ್ ಕಪಾಳ ಮೋಕ್ಷ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ವಿಲ್ ಸ್ಮಿತ್ ವರ್ತನೆಗೆ ವ್ಯಾಪಕ ಖಂಡನೆ ಕೂಡ ವ್ಯಕ್ತವಾಗಿತ್ತು.

published on : 29th March 2022

ಆಸ್ಕರ್ ಪ್ರಶಸ್ತಿ ಕಾರ್ಯಕ್ರಮ: ವೇದಿಕೆ ಮೇಲೆ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ನಟ ವಿಲ್ ಸ್ಮಿತ್!

ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಹಾಲಿವುಡ್ ನಟ ವಿಲ್ ಸ್ಮಿತ್ ವೇದಿಕೆ ಮೇಲೆ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಸಹನಟನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ವರದಿಯಾಗಿದೆ.

published on : 28th March 2022

ಆಸ್ಕರ್ 2022: ವಿಲ್ ಸ್ಮಿತ್, ಜೆಸ್ಸಿಕಾ ಚಸ್ಟೈನ್ ಗೆ ಅತ್ಯುತ್ತಮ ನಟ, ಅತ್ಯುತ್ತಮ ನಟಿ ಪ್ರಶಸ್ತಿ; 'CODA' ಅತ್ಯುತ್ತಮ ಚಿತ್ರ ಪ್ರಶಸ್ತಿ

ಅಮೆರಿಕದ ಖ್ಯಾತ ಟೆನಿಸ್ ಆಟಗಾರ್ತಿ ಸೋದರಿಯರಾದ ವೀನಸ್ ವಿಲಿಯಮ್ಸ್ ಮತ್ತು ಸೆರೆನಾ ವಿಲಿಯಮ್ಸ್ ಅವರ ತಂದೆ ರಿಚರ್ಡ್ ವಿಲಿಯಮ್ಸ್ ಅವರ ಜೀವನ ಚರಿತ್ರೆಯನ್ನಾಧರಿಸಿದ ಚಿತ್ರ 'ಕಿಂಗ್ ರಿಚರ್ಡ್' ಪಾತ್ರದ ಅಭಿನಯಕ್ಕಾಗಿ ವಿಲ್ ಸ್ಮಿತ್ ಈ ಬಾರಿಯ ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. 

published on : 28th March 2022

ಜೀವನ, ವಿಚ್ಛೇದನ, ಅವಮಾನ, ಸಾವು ಕುರಿತು ನಟಿ ಸಮಂತಾ ವೇದಾಂತ!

ಖ್ಯಾತ ನಟಿ ಸಮಂತಾ ಪ್ರಭು ಇತ್ತೀಚೆಗೆ ಬದುಕಿನ ಬಗ್ಗೆ ತತ್ವಜ್ಞಾನದ ಲಹರಿಗೆ ಹೋಗುತ್ತಿದ್ದಾರೆ ಎಂದು ಅವರ ಇತ್ತೀಚಿನ ಸಾಮಾಜಿಕ ಜಾಲತಾಣಗಳ ಪೋಸ್ಟ್‌ ಗಳು ತಿಳಿಸುತ್ತವೆ.

published on : 25th February 2022

ರಾಶಿ ಭವಿಷ್ಯ