• Tag results for Winter Olympics

ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್

ಅಮೆರಿಕ ಎಚ್ಚರಿಕೆ  ಕಡೆಗಣಿಸಿ ಪೊಲೆಂಡ್ ನಾಯಕರು ಚೀನಾಗೆ ಆಗಮಿಸಿದ್ದರು. 

published on : 7th February 2022

ಟಾರ್ಚ್ ರಿಲೇಯಲ್ಲಿ ಗಲ್ವಾನ್ ಸಂಘರ್ಷದ ಯೋಧ ಭಾಗಿ: ಬೀಜಿಂಗ್ ಒಲಿಂಪಿಕ್ಸ್ ಸಮಾರಂಭ ಬಹಿಷ್ಕರಿಸಿದ ಭಾರತ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತದೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ಗಾಯಗೊಂಡ ಮಿಲಿಟರಿ ಕಮಾಂಡರ್, ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ ಟಾರ್ಚ್ ಬೇರ್ ಆಗಿ ಆಯ್ಕೆ ಮಾಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು ಒಲಿಂಪಿಕ್ಸ್ ನ ಸಮಾರಂಭವನ್ನು ಬಹಿಷ್ಕರಿಸಿರುವುದಾಗಿ ಭಾರತ ಹೇಳಿದೆ. 

published on : 3rd February 2022

ಬೀಜಿಂಗ್ ಚಳಿಗಾಲ ಒಲಿಂಪಿಕ್ಸ್: ಭಾರತ ತಂಡದ ಮ್ಯಾನೇಜರ್ ಸೇರಿ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೊರೋನಾ

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೋವಿಡ್ ದೃಢಪಟ್ಟಿದೆ.

published on : 3rd February 2022

ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗಿ

ಚೀನಾಗೆ ಭೇಟಿ ನೀಡಲಿರುವ ಇಮ್ರಾನ್ ಖಾನ್ ಚೀನಾ ವಿದೇಶಾಂಗ ಸಚಿವಾಲಯ ಮತ್ತು ಸರ್ಕಾರದ ಪ್ರಮುಖ ನಾಯಕರೊಡನೆ ಮಾತುಕತೆ ನಡೆಸಲಿದ್ದಾರೆ

published on : 29th January 2022

ರಾಶಿ ಭವಿಷ್ಯ