- Tag results for Womens
![]() | ಗದಗ: ಮತ್ತೆ ಕಾಣಿಸಿಕೊಂಡ ಬಯಲು ಶೌಚ ಪ್ರವೃತ್ತಿ; ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಮಹಿಳೆಯರುಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಾರ್ವಜನಿಕ ಶೌಚಾಲಯಗಳಿಲ್ಲ ಎಂದು ಆಕ್ರೋಶಗೊಂಡ ನೂರಾರು ಮಹಿಳೆಯರು ಶುಕ್ರವಾರ ಗದಗ ಸಮೀಪದ ಡಂಬಳದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಮೂರು ಗಂಟೆಗಳ ಕಾಲ ಬೀಗ ಜಡಿದಿದ್ದಾರೆ. |
![]() | ಚೊಚ್ಚಲ ಮಹಿಳಾ ಐಪಿಎಲ್: ಆಟಗಾರ್ತಿಯರಿಗೆ ಮೂಲಬೆಲೆ ನಿಗದಿ, ನೋಂದಣಿಗೆ ಜ.26 ಅಂತಿಮ ದಿನಾಂಕ: ಬಿಸಿಸಿಐ ಮೂಲಗಳುತೀವ್ರ ಕುತೂಹಲ ಕೆರಳಿಸಿರುವ ಮಹಿಳಾ ಐಪಿಎಲ್ ಟೂರ್ನಿಗೆ ಭರದ ಸಿದ್ಧತೆ ನಡೆದ್ದಿದ್ದು, ಆಟಗಾರ್ತಿಯರಿಗೆ ಮೂಲಬೆಲೆ ನಿಗದಿಪಡಿಸಲಾಗಿದ್ದು ಮತ್ತು ಆಟಗಾರ್ತಿಯರ ನೋಂದಣಿಗೆ ಜನವರಿ 26 ಅಂತಿಮ ದಿನವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. |
![]() | ಬೆಂಗಳೂರು: ಆಟೋಗೆ ಕಾರು ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸಾವು, ಮಕ್ಕಳು ಸೇರಿದಂತೆ ಮೂವರಿಗೆ ಗಾಯಬೆಂಗಳೂರಿನ ಕೆ.ಆರ್.ಪುರಂನಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಡೆದಿದೆ. |
![]() | ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಗೆದ್ದ 134 ಎಎಪಿ ಅಭ್ಯರ್ಥಿಗಳಲ್ಲಿ 69 ಮಂದಿ ಮಹಿಳೆಯರು!ದೆಹಲಿಯ ಎಂಸಿಡಿ ಚುನಾವಣೆಯಲ್ಲಿ ಪುರುಷ ಅಭ್ಯರ್ಥಿಗಳಿಗೆ ಹೋಲಿಸಿದರೆ ಎರಡು ಹೆಚ್ಚುವರಿ ಸ್ಥಾನಗಳನ್ನು ಗಳಿಸಿ ವಿಜಯ ಪತಾಕೆ ಹಾರಿಸಿದ್ದಾರೆ. |
![]() | ದೇಶವ್ಯಾಪಿ ಬೃಹತ್ ವೇಶ್ಯಾವಾಟಿಕೆ ಜಾಲ ಪತ್ತೆ: ಕರ್ನಾಟಕ ಸೇರಿ ಹಲವು ರಾಜ್ಯಗಳ 14,000 ಸಂತ್ರಸ್ತೆಯರ ರಕ್ಷಣೆ!ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಘಟಿತವಾದ ಬೃಹತ್ ಜಾಲವೊಂದನ್ನು ಸೈಬರಾಬಾದ್ ಪೊಲೀಸರು ಭೇದಿಸಿದ್ದಾರೆ. |
![]() | ಮಹಿಳೆಯರ ಸಂತಾನೋತ್ಪತ್ತಿ ಮೇಲಿನ ವಯಸ್ಸಿನ ನಿರ್ಬಂಧದ ವಿರುದ್ಧ ಮನವಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ಣ ವರ್ಗೀಕರಣ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಪರೀಕ್ಷೆಗಳನ್ನು ನಡೆಸಲು ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಮೇಲಿನ 35 ವರ್ಷಗಳ ವಯಸ್ಸಿನ ನಿರ್ಬಂಧದ ವಿರುದ್ಧದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಕೇಂದ್ರದಿಂದ ಪ್ರತಿಕ್ರಿಯೆ ಕೇಳಿದೆ. |
![]() | ಬೇಕಿದ್ದರೆ ಮೂರು ಮದುವೆಯಾಗಿ; ನಟ ಪವನ್ ಕಲ್ಯಾಣ್ಗೆ ನೋಟಿಸ್ ನೀಡಿದ ಆಂಧ್ರಪ್ರದೇಶದ ಮಹಿಳಾ ಆಯೋಗಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ ತರುವಂತಹ ಮೂರು ವಿವಾಹಗಳ ಕುರಿತು ಹೇಳಿಕೆ ನೀಡಿರುವ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ಗೆ ಆಂಧ್ರಪ್ರದೇಶ ರಾಜ್ಯ ಮಹಿಳಾ ಆಯೋಗ (ಎಪಿಎಸ್ಸಿಡಬ್ಲ್ಯು) ಶನಿವಾರ ನೋಟಿಸ್ ನೀಡಿದೆ. |
![]() | ಕಾಮನ್ ವೆಲ್ತ್ ಗೇಮ್ಸ್: ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಆಸಿಸ್ ವನಿತೆಯರು, ಕೋವಿಡ್ ಇದ್ದರೂ ಮೈದಾನಕ್ಕಿಳಿದ ಆಟಗಾರ್ತಿ!ಕಾಮನ್ ವೆಲ್ತ್ ಗೇಮ್ಸ್ ಮಹಿಳೆಯ ಕ್ರಿಕೆಟ್ ಫೈನಲ್ ನಲ್ಲಿ ಆಸ್ಚ್ರೇಲಿಯಾ ಆಟಗಾರ್ತಿಯರು ಗೆಲುವಿಗಾಗಿ ಎಲ್ಲ ನಿಯಮ ಗಾಳಿಗೆ ತೂರಿದ ಪರಿಣಾಮ ಭಾರತ ತಂಡದ ಆಟಗಾರ್ತಿಯರೂ ಸೇರಿದಂತೆ ಮೈದಾನದಲ್ಲಿದ್ದ ಎಲ್ಲರೂ ಸಂಕಷ್ಟಕ್ಕೆ ತುತ್ತಾಗಿದ್ದಾರೆ. |
![]() | ಕಾಮನ್ ವೆಲ್ತ್ ಗೇಮ್ಸ್ 2022: ಕ್ರಿಕೆಟ್ ಫೈನಲ್ ನಲ್ಲಿ ಎಡವಿದ ಭಾರತ ವನಿತೆಯರು, ಬೆಳ್ಳಿಗೆ ತೃಪ್ತಿಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ವನಿತೆಯ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಎಡವಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. |
![]() | ನಗರ ಪ್ರದೇಶಗಳಲ್ಲಿ 128 ಮಹಿಳಾ ಕ್ಲಿನಿಕ್ ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಚಿಂತನೆಮುಂದಿನ ತಿಂಗಳು ನಗರ ಪ್ರದೇಶಗಳಲ್ಲಿ 128 ಮಹಿಳಾ ಕ್ಲಿನಿಕ್ ಗಳ ಸ್ಥಾಪನೆಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದ್ದು, ಮಹಿಳೆಯರು ಶೀಘ್ರದಲ್ಲಿಯೇ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ನಿರಾಳವಾಗಿ ಪರಿಹರಿಸಿಕೊಳ್ಳಬಹುದಾಗಿದೆ. |
![]() | ಮೆಟ್ರೋ ನಿಲ್ದಾಣಗಳು, ರೈಲು ಪ್ರಯಾಣ ಮಹಿಳೆಯರಿಗೆ ಎಷ್ಟು ಸುರಕ್ಷಿತ?: ಚರ್ಚೆಗೆ ಗ್ರಾಸವಾದ ಟ್ವೀಟ್ದೆಹಲಿಯ ದೋರ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಸಹ ಪ್ರಯಾಣಿನಿಂದ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳವಾಗಿರುವುದು ವರದಿಯಾಗಿದೆ. |
![]() | ಐಪಿಎಲ್ 2022: 'ಆರ್ ಸಿಬಿ ಗೆಲ್ಲೋವರೆಗೂ ಮದುವೆಯಾಗಲ್ಲ' ಇಂಟರ್ನೆಟ್ ನಲ್ಲಿ ಫೋಸ್ಟರ್ ಸದ್ದು!ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಕಪ್ ಗೆದ್ದಿಲ್ಲ. ಆದರೂ ಅವರ ಅಭಿಮಾನಿಗಳಂತೂ ಭರವಸೆ ಕಳೆದುಕೊಂಡಿಲ್ಲ. ಪ್ರತಿ ಬಾರಿ ಐಪಿಎಲ್ ಪಂದ್ಯಾವಳಿ ಶುರುವಾದಾಗಲೂ ಈ ಸಲ ಕಪ್ ನಮ್ದೆ ಅಂತಾ ಹೇಳ್ತಾನೆ ಇರ್ತಾರೆ. ಇದು ಪ್ರತಿ ಬಾರಿ ಟ್ರೋಲ್ ಆಗ್ತಾನೆ ಇರುತ್ತದೆ. |
![]() | ಮಹಿಳಾ ಸ್ವಸಹಾಯ ಸಂಘಗಳ ನೆರವಿಗೆ ಆ್ಯಂಕರ್ ಬ್ಯಾಂಕ್ ಸ್ಥಾಪನೆ- ಬೊಮ್ಮಾಯಿ; ಪತ್ನಿಗೆ ಸೀರೆ ಖರೀದಿಸಿದ ಸಿಎಂ: ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಒಂದು ತಿಂಗಳಲ್ಲಿ ಅಗತ್ಯ ಆರ್ಥಿಕ ಅನುಕೂಲಗಳು ಸುಗಮವಾಗಿ ಸಿಗುವಂತೆ ಮಾಡಲು ಆ್ಯಂಕರ್ ಬ್ಯಾಂಕನ್ನು ಆರಂಭಿಸಲಾಗುವುದು |
![]() | ಸರ್ಕಾರದ ಶೇ.90 ಬಂಡವಾಳದೊಂದಿಗೆ ಪ್ರತಿ ತಾಲೂಕಿನಲ್ಲೂ ಸ್ತ್ರೀ ಸಹಕಾರ ಸಂಘ ಪ್ರಾರಂಭಿಸಲು ಚಿಂತನೆ: ಸಿಎಂ ಬೊಮ್ಮಾಯಿರಾಜ್ಯ ಸರ್ಕಾರವು ಪ್ರತಿ ತಾಲ್ಲೂಕಿನಲ್ಲಿ ಸರ್ಕಾರದ ಶೇ 90 ರಷ್ಟು ಷೇರು ಬಂಡವಾಳದೊಂದಿಗೆ ವಿವಿಧೋದ್ದೇಶ ಮಹಿಳಾ ಸಹಕಾರ ಸಂಘಗಳ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದರು. |
![]() | ಮಹಿಳಾ ಏಕದಿನ ವಿಶ್ವಕಪ್: ನ್ಯೂಜಿಲ್ಯಾಂಡ್ ವಿರುದ್ಧ ಟೀಂ ಇಂಡಿಯಾ ವನಿತೆಯರಿಗೆ ಸೋಲು!ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ 62 ರನ್ ಗಳಿಗೆ ಸೋಲು ಕಂಡಿದೆ. |