• Tag results for World Health Organisation

ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಬಡ, ಮಧ್ಯಮ ವರ್ಗದವರಿಗೆ ಒದಗಿಸುವುದು ಸರ್ಕಾರದ ಗುರಿ: ಪಿಎಂ ನರೇಂದ್ರ ಮೋದಿ

ನಾಗರಿಕರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ರಕ್ಷಣೆಯನ್ನು ನೀಡುವುದಕ್ಕೆ ಆದ್ಯತೆ ನೀಡುವ ಮೂಲಕ ಭಾರತದ ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲು ಸರ್ಕಾರವು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 7th April 2022

ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಘಟ್ಟ ಮುಂಬರಲಿದೆ: ಒಮಿಕ್ರಾನ್ ಕುರಿತು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ

ಗೇಟ್ಸ್, ತಾವು ಪ್ರವಾಸದ ಯೋಜನೆಗಳನ್ನು ಕೊರೊನಾ ಭಯದಿಂದ ರದ್ದುಪಡಿಸಿರುವುದಾಗಿ ಹೇಳಿದ್ದಾರೆ.

published on : 22nd December 2021

100 ಕೋಟಿ ಡೋಸ್ ಲಸಿಕೆ ಪೂರೈಸಿದ ಭಾರತ: ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಶ್ಲಾಘನೆ

ಸದೃಢವಾದ ನಾಯಕತ್ವ ಇಲ್ಲದೆ ಅತಿ ಕಡಿಮೆ ಅವಧಿಯಲ್ಲಿ ಈ ಮಹತ್ತರವಾದ ಸಾಧನೆ ಮಾಡಲು ಖಂಡಿತಾ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

published on : 21st October 2021

ಜಾಗತಿಕವಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಕುಸಿತ: ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕವಾಗಿ ವರದಿಯಾಗುತ್ತಿರುವ ಕೊರೋನಾ ಪ್ರಕರಣಗಳು 4.5 ಮಿಲಿಯನ್ ಸೋಂಕುಗಳಿಗೆ ಸ್ಥಿರವಾಗಿದ್ದು, ಕಳೆದ ಎರಡು ತಿಂಗಳು ಏರುಗತಿಯಲ್ಲಿದ್ದ ಸೋಂಕು ಪ್ರಸರಣ ಕಡಿಮೆಯಾದಂತೆ ಕಾಣುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

published on : 25th August 2021

ಭಾರತದಲ್ಲಿ ಪತ್ತೆಯಾಗಿರುವ ಬಿ-1617 ಕೊರೋನಾ ರೂಪಾಂತರಿ ಹೆಚ್ಚು ಅಪಾಯಕಾರಿ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಭಾರತದಲ್ಲಿ ಕಂಡು ಬಂದಿರುವ ಕೋವಿಡ್ ರೂಪಾಂತರಿ (ಬಿ -1617) ಆತಂಕಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

published on : 11th May 2021

ಫೈಜರ್-ಬಯೋಎನ್ಟೆಕ್ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮತಿ 

ಫೈಜರ್-ಬಯೋಎನ್ ಟೆಕ್ ಲಸಿಕೆಗೆ ತುರ್ತು ಬಳಕೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಅನುಮತಿ ನೀಡಿದ್ದು, ಈ ಮೂಲಕ ಲಸಿಕೆಯನ್ನು ಆದಷ್ಟು ಶೀಘ್ರವೇ ಆಮದು ಮಾಡಿಕೊಂಡು ವಿತರಿಸಲು ದೇಶಗಳಿಗೆ ಅವಕಾಶವನ್ನು ಮಾಡಿಕೊಟ್ಟಿದೆ.

published on : 1st January 2021

ರಾಶಿ ಭವಿಷ್ಯ