• Tag results for Xi Jinping

ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಸಿ ಜಿನ್‌ಪಿಂಗ್: ಊಹಾಪೋಹಗಳಿಗೆ ತೆರೆ

ಮುಂದಿನ ತಿಂಗಳು ನಡೆಯಲಿರುವ ಚೀನಾದ ಆಡಳಿತ ಪಕ್ಷದ ನಿರ್ಣಾಯಕ ಅಧಿವೇಶನಕ್ಕೆ ಮುಂಚಿತವಾಗಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸುವುದಿಲ್ಲ ಎಂಬ ಊಹಾಪೋಹಗಳ ಮಧ್ಯೆ ಅವರು ಮಂಗಳವಾರ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

published on : 28th September 2022

ಗೃಹಬಂಧನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್? ಕುತೂಹಲ ಕೆರಳಿಸಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್!

ಚೀನಾ ಸೇನೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

published on : 25th September 2022

ಮುಂದಿನ SCO ಶೃಂಗಸಭೆ; ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ: ಕ್ಸಿ ಜಿನ್‌ಪಿಂಗ್

ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್‌ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

published on : 16th September 2022

ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಪ್ರಧಾನಿ ಭಾಗಿ: ಗಾಲ್ವಾನ್ ಗಡಿ ಸಂಘರ್ಷ ನಂತರ ಮೋದಿ- ಕ್ಸಿ ಜಿನ್ ಪಿಂಗ್ ಮುಖಾಮುಖಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಶಾಂಘೈ ಸಹಕಾರ ಸಂಘಟನೆಯ(Shanghai Cooperation organisation) ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಭಾವಿ ಗುಂಪಿನ ಇತರ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಭಾಗವಹಿಸಿದ್ದರು.

published on : 16th September 2022

ತೈವಾನ್‌ ಆಕ್ರಮಿಸಲು ಚೀನಾದ ಲಕ್ಷ, ಲಕ್ಷ ಯೋಧರು, ನೂರಾರು ಸೇನಾ ನೌಕೆಗಳು ಸಜ್ಜು: ಸ್ಫೋಟಕ ಆಡಿಯೊ ಸೋರಿಕೆ

ತೈವಾನ್‌ ಮೇಲೆ ಆಕ್ರಮಣ ನಡೆಸಲು ಚೀನಾದ ಸೇನಾಧಿಕಾರಿಗಳು ಚರ್ಚಿಸಿರುವುದಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೊ ತುಣುಕೊಂದು ಬಹಿರಂಗವಾಗಿದೆ.

published on : 23rd May 2022

ಚರ್ಚೆಗೆ ಗ್ರಾಸವಾದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್!

ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾನುವಾರ ಮಾಡಿರುವ ಟ್ವೀಟ್ ವೊಂದು ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

published on : 15th May 2022

3 ನೇ ಬಾರಿಗೆ ಚೀನಾದ ಅಧ್ಯಕ್ಷ ಗಾದಿಯಲ್ಲಿ ಮುಂದುವರೆಯಲಿರುವ ಷಿ ಜಿನ್ಪಿಂಗ್

ಚೀನಾದ ಕಮ್ಯುನಿಸ್ಟ್ ಪಕ್ಷ (ಸಿಸಿಪಿ) ಯ 20 ನೇ ರಾಷ್ಟ್ರೀಯ ಕಾಂಗ್ರೆಸ್ ಐತಿಹಾಸಿಕ ಮೂರನೇ ಬಾರಿಗೆ ಷಿ ಜಿನ್ಪಿಂಗ್ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮರು ಆಯ್ಕೆ ಮಾಡುವ ಸಾಧ್ಯತೆ ಇದೆ

published on : 29th April 2022

ರಷ್ಯಾ ನಾಶವಾದರೆ next ಚೀನಾ: ಪುತಿನ್ ಬೆಂಬಲಿಸುವಂತೆ ನಾಗರಿಕರಿಗೆ ಶಿ ಜಿನ್ಪಿಂಗ್ ಸರ್ಕಾರ ಕರೆ

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಮೇಲೆ ದಂಡೆತ್ತಿ ಹೋಗಿರುವ ರಷ್ಯಾವನ್ನು ದೂಷಿಸುತ್ತಿದೆ. ಅದಕ್ಕೆ ವ್ಯತಿರಿಕ್ತವಾದ ಕರೆಯನ್ನು ತನ್ನ ನಾಗರಿಕರಿಗೆ ಚೀನಾ ನೀಡುತ್ತಿದೆ. 

published on : 5th March 2022

ಚೀನಾ ಒಲಿಂಪಿಕ್ಸ್ ರಾಜಕೀಯ: ಪೊಲೆಂಡ್, ಪಾಕ್ ನಾಯಕರನ್ನು ಭೇಟಿ ಮಾಡಿದ ಶಿ ಜಿನ್ಪಿಂಗ್

ಅಮೆರಿಕ ಎಚ್ಚರಿಕೆ  ಕಡೆಗಣಿಸಿ ಪೊಲೆಂಡ್ ನಾಯಕರು ಚೀನಾಗೆ ಆಗಮಿಸಿದ್ದರು. 

published on : 7th February 2022

ರಾಶಿ ಭವಿಷ್ಯ