- Tag results for Yash
![]() | ಯಶೋದಾ ಕನ್ನಡ ಚಿತ್ರದ ಟ್ರೈಲರ್ನಟಿ ಸಮಂತಾ ಅಭಿನಯದ ಯಶೋದಾ ಕನ್ನಡ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿ-ಹರೀಶ್ ನಿರ್ದೇಶಿಸಿದ್ದಾರೆ. |
![]() | 'Monster ನ ನೋಡೋವರೆಗೂ ಎಲ್ಲರೂ Gangster ಗಳೇ'; ರಿಲೀಸ್ ಆಯ್ತು ಕೆಜಿಎಫ್-2 ಮಾನ್ಸ್ಟರ್ ವಿಡಿಯೋ ಸಾಂಗ್!!ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರ ಬಾಕ್ಸಾಫೀಸ್ ಧಮಾಕಾ ಮುಂದುವರೆದಿರುವಂತೆಯೇ ಇತ್ತ ಚಿತ್ರತಂಡ ಚಿತ್ರದ ಮಾನ್ಸ್ಟರ್ ಪ್ರಮೋಷನ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. |
![]() | ಸೋಮವಾರದ ಅಗ್ನಿ ಪರೀಕ್ಷೆ ಗೆದ್ದ ಕೆಜಿಎಫ್-2; ಮಕಾಡೆ ಮಲಗಿದ ತಮಿಳು ಚಿತ್ರ ಬೀಸ್ಟ್!!ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್-2 ಕಮಾಲ್ ಮುಂದುವರೆದಿದ್ದು, ಈ ವರೆಗೂ ಚಿತ್ರ ವಿಶ್ವಾದ್ಯಂತ 635 ಕೋಟಿ ರೂ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ. |
![]() | ಯಶ್ ನಟನೆಯ 'ಕೆಜಿಎಫ್ 2' ಚಿತ್ರದ ಟ್ರೈಲರ್ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. |
![]() | 'ಕೆಜಿಎಫ್-2': 'ತೂಫಾನ್' ಬಂತು ಹುಷಾರ್!ಕೆಜಿಎಫ್-2 ನ ತೂಫಾನ್ ಲಿರಿಕಲ್ ಹಾಡು ಬಿಡುಗಡೆ(KGF-2)ಯಾಗಿದ್ದು ಚಿತ್ರ ಏಪ್ರಿಲ್ 14ರಂದು ತೆರೆಗೆ ಅಪ್ಪಳಿಸಲಿದೆ. |
![]() | ಇನ್ಸ್ಟೆನ್ಟ್ ಕರ್ಮ ಟ್ರೈಲರ್ಯಶ್ ಶೆಟ್ಟಿ ಅಭಿನಯದ ಇನ್ಸ್ಟೆನ್ಟ್ ಕರ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂದೀಪ್ ಮಹಾಂತೇಶ್ ನಿರ್ದೇಶಿಸಿದ್ದಾರೆ. |
![]() | ಭರ್ಜರಿ ಗಂಡು ಚಿತ್ರದ ಟೀಸರ್ಕಿರಣ್ ರಾಜ್ ಮತ್ತು ಯಶಾ ಶಿವಕುಮಾರ್ ಅಭಿನಯದ ಭರ್ಜರಿ ಗಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. |
![]() | ಕೊನೆಯ ಬಾರಿಗೆ ಶಿವಣ್ಣ, ಯಶ್ ಜೊತೆ ಜೋಶ್ ನಿಂದ ಸ್ಟೆಪ್ ಹಾಕಿದ್ದ ಪುನೀತ್!ಕನ್ನಡ ಚಿತ್ರರಂಗಕ್ಕೆ ಅಕ್ಷರಶ: ಬರ ಸಿಡಿಲು ಅಪ್ಪಳಿಸಿದೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಅನೇಕ ಕಲಾವಿದರನ್ನು ಕಳೆದುಕೊಂಡಿದ್ದ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ದೊಡ್ಡನೆ ಕುಟುಂಬದ ಮೇರು ಪರ್ವತವೊಂದು ಕುಸಿದಿದೆ. |
![]() | ಪೈರಸಿ ಕಾಟ: ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದೇ ಬಿಡುಗಡೆ, ಇಲ್ಲಿದೆ ಟೀಸರ್!ಪೈರಸಿ ಕಾಟದಿಂದ ನಾಳೆ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಹೊಂಬಾಳೆ ಫಿಲ್ಮಂ ಯೂಟ್ಯೂಬ್ ನಲ್ಲಿ ಇಂದೇ ಬಿಡುಗಡೆಯಾಗಿದೆ. |
![]() | ಧಗ ಧಗ ವಿಡಿಯೋ ಸಾಂಗ್ಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ರನ್ನು ವರ್ಣಿಸುವ ಸಂದರ್ಭದಲ್ಲಿ ಧಗ ಧಗ ಧಗ ಎಂಬ ಡೈಲಾಗ್ ಹೊಡೆಯಲಾಗಿತ್ತು. ಇದೀಗ ಅದೇ ಡೈಲಾಗ್ ಅನ್ನು ವಿಡಿಯೋ ಸಾಂಗ್ ಮಾಡಲಾಗಿದೆ. |
![]() | ಮಿಂಚು ಮುರಳಿ ಟೀಸರ್ ಬಿಡುಗಡೆ ಮಾಡಿದ ರಾಕಿಂಗ್ ಸ್ಟಾರ್ ಯಶ್!ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮಿಂಚು ಮುರಳಿ ಚಿತ್ರದ ಕನ್ನಡದ ಟೀಸರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ತೋವಿನೊ ಥಾಮಸ್, ಸೋಫಿಯಾ ಪೌಲ್ ನಟಿಸಿದ್ದಾರೆ. |
![]() | ಯಶ್ ರಗಡ್ ವಾಯ್ಸ್ 'ಸೂಪರ್ ಸ್ಟಾರ್' ಚಿತ್ರದ ಟೀಸರ್ರಾಕಿಂಗ್ ಸ್ಟಾರ್ ಯಶ್ ರಗಡ್ ವಾಯ್ಸ್ ನೀಡಿರುವ ನಿರಂಜನ್ ಸುಧೀಂದ್ರ ಅಭಿನಯದ ಸೂಪರ್ ಸ್ಟಾರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶಿಸಿದ್ದಾರೆ. |
![]() | ಕಾಲವೇ ಮೋಸಗಾರ ಚಿತ್ರದ ಟೀಸರ್ಭರತ್ ಸಾಗರ್ ಮತ್ತು ಯಶಸ್ವಿನಿ ಅಭಿನಯದ ಕಾಲವೇ ಮೋಸಗಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಂಜಯ್ ಎಂಬುವರು ನಿರ್ದೇಶಿಸಿದ್ದಾರೆ. |